Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 06-06-2025
06 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ನಡೆದ 26ನೇ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಭಾರತವು ಒಟ್ಟು ಎಷ್ಟು ಪದಕಗಳನ್ನು ಗಳಿಸಿತು?
A
24
B
21
C
18
D
32
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಮೊದಲ ಸ್ವದೇಶಿ ಮಲ್ಟಿಮೋಡಲ್ ಎಐ ಮಾಡಲ್ನ ಹೆಸರು ಏನು?
A
ಡಿಜಿಟಲ್ ಭಾರತ್
B
ಇಂಡಿಯಾ ಬಾಟ್
C
ನೇಹಾ AI
D
ಭಾರತ್ ಜೆನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯನ್ನು ಯಾವ ನದಿಯ ಮೇಲೆ ನಿರ್ಮಿಸಲಾಗಿದೆ?
A
ಬ್ರಹ್ಮಪುತ್ರ ನದಿ
B
ಗಂಗಾ ನದಿ
C
ಚೆನಾಬ್ ನದಿ
D
ಯಮುನಾ ನದಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಆಕ್ರಮಣಶೀಲತೆಗೆ ಬಲಿಪಶುವಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 4
B
ಜೂನ್ 4
C
ಮೇ 28
D
ಜೂನ್ 18
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಫೇಲ್ ಯುದ್ಧ ವಿಮಾನದ ಚೌಕಟ್ಟು ನಿರ್ಮಾಣಕ್ಕೆ ಯಾವ ಎರಡು ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ?
A
DRDO ಮತ್ತು HAL
B
ಟಾಟಾ ಮತ್ತು ಡಾಸೊ
C
ಟಾಟಾ ಮತ್ತು ಬೋಯಿಂಗ್
D
ಎಯರ್ ಇಂಡಿಯಾ ಮತ್ತು ಲಾಕ್ಹೀಡ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗಷ್ಟೆ ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ ಭಾರತದಿಂದ ಎಷ್ಟು ಹೊಸ ಜೌಗುಭೂ ಪ್ರದೇಶಗಳು ಸೇರ್ಪಡೆಯಾಗಿವೆ?
A
2
B
8
C
10
D
4
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ರಷ್ಯನ್ ಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜೂನ್ 1
B
ಜೂನ್ 6
C
ಜೂನ್ 10
D
ಜೂನ್ 28
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ವಿಮಾನಯಾನ ಕ್ಷೇತ್ರದಲ್ಲಿ ವಿಶ್ವದ ಎಷ್ಟುನೇ ಅತಿದೊಡ್ಡ ಮಾರುಕಟ್ಟೆಯಾಗಿದೆ?
A
ಎರಡನೇ
B
ನಾಲ್ಕನೇ
C
ಮೊದಲನೇ
D
ಮೂರನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2026ರಿಂದ 2028ರವರೆಗೆ ಭಾರತವನ್ನು ಯಾವ ಸಂಸ್ಥೆಯ ಮಂಡಳಿಗೆ ಆಯ್ಕೆ ಮಾಡಲಾಗಿದೆ?
A
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC)
B
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD)
C
ವಿಶ್ವ ಆರೋಗ್ಯ ಸಂಸ್ಥೆ (WHO)
D
ಜಾಗತಿಕ ವ್ಯಾಪಾರ ಸಂಸ್ಥೆ (WTO)
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮುಂದಿನ ಜನಗಣತಿ ಹಾಗೂ ಜಾತಿಗಣತಿ ಯಾವಾಗ ಆರಂಭವಾಗಲಿದೆ ?
A
2026
B
2027
C
2030
D
2028
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers