ಜೂನ್ 2025 ರಲ್ಲಿ ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳು ಅಥವಾ ರಾಮ್ಸರ್ ಜೌಗು ಪ್ರದೇಶ ಎಂದು ಘೋಷಿಸಿದ ಖಿಚಾನ್ ಮತ್ತು ಮೆನಾರ್ ಜೌಗು ಪ್ರದೇಶಗಳು ಯಾವ ರಾಜ್ಯದಲ್ಲಿವೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತದಲ್ಲಿ ಪೂರ್ಣ ಕ್ರಿಯಾತ್ಮಕ ಸಾಕ್ಷರತಾ ಸ್ಥಾನಮಾನವನ್ನು ಸಾಧಿಸಿದ ಎರಡನೇ ರಾಜ್ಯ ಯಾವುದು?
ವಿವರಣೆ / Explanation:
ಪ್ರಶ್ನೆ 3 / Question 31 Mark
ವಿಶ್ವ ಪರಿಸರ ದಿನದ 2025 ರ ಥೀಮ್ ಏನು ?
ವಿವರಣೆ / Explanation:
ಪ್ರಶ್ನೆ 4 / Question 41 Mark
ದಕ್ಷಿಣ ಕೊರಿಯಾದ 14 ನೇ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪಾಕಿಸ್ತಾನಕ್ಕೆ 80 ಕೋಟಿ ಅಮೆರಿಕನ್ ಡಾಲರ್ ಮೊತ್ತದ ನೆರವು ಒದಗಿಸುವ ಯೋಜನೆಗೆ ಯಾವ ಸಂಸ್ಥೆ ಒಪ್ಪಿಗೆ ನೀಡಿದೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಉತ್ತರ ಪ್ರದೇಶ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಅಗ್ನಿವೀರರಿಗೆ ಎಷ್ಟು ಶೇಕಡಾ ಮೀಸಲು ನೀಡಲು ನಿರ್ಧರಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ದಕ್ಷಿಣ ಏಷ್ಯಾದ ಅತಿದೊಡ್ಡ ಯುಟಿಲಿಟಿ-ಸ್ಕೇಲ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS) ಅನ್ನು ಯಾವ ನಗರದಲ್ಲಿ ಉದ್ಘಾಟಿಸಲಾಯಿತು?
ವಿವರಣೆ / Explanation:
ಪ್ರಶ್ನೆ 9 / Question 91 Mark
2025-28 ಅವಧಿಗೆ ಅಂತರರಾಷ್ಟ್ರೀಯ ಆಡಳಿತ ವಿಜ್ಞಾನ ಸಂಸ್ಥೆಯ (IIAS) ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
2024-25 ರ UEFA ಚಾಂಪಿಯನ್ಸ್ ಲೀಗ್ ಅನ್ನು ಯಾವ ಫುಟ್ಬಾಲ್ ಕ್ಲಬ್ ಗೆದ್ದಿದೆ?