Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 02-06-2025
02 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ (SSG 2025) ಯೋಜನೆಯ ಉದ್ದೇಶ ಏನು?
A
ಶೋಧನಾ ಯೋಜನೆಗಳನ್ನು ಪ್ರಾರಂಭಿಸುವುದು
B
ಕೃಷಿ ಉತ್ಪಾದನೆಗೆ ನೆರವು ನೀಡುವುದು
C
ನಗರ ಸಾರಿಗೆ ವ್ಯವಸ್ಥೆಯನ್ನು ಪರಿಶೀಲಿಸುವುದು
D
ಗ್ರಾಮೀಣ ನೈರ್ಮಲ್ಯದ ಸ್ಥಿತಿಯನ್ನು ಮೌಲ್ಯಮಾಪನ ಮಾಡುವುದು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಪೋಷಕರ ಜಾಗತಿಕ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 1
B
ಮೇ 3
C
ಜೂನ್ 11
D
ಜೂನ್ 3
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೆನರಾ ಬ್ಯಾಂಕ್ ತನ್ನ ಉಳಿತಾಯ ಖಾತೆದಾರರಿಗೆ ನೀಡಿದ ಹೊಸ ಶಿಫಾರಸ್ಸಿನ ಪ್ರಕಾರ, ಜೂನ್ 1ರಿಂದ ಯಾವ ನಿಯಮವನ್ನು ಬ್ಯಾಂಕ್ ಕೈಬಿಟ್ಟಿದೆ?
A
ಖಾತೆ ತೆರೆದ ದಿನದಿಂದಲೇ ಮೊತ್ತ ಜಮಾ ಮಾಡಬೇಕಾದ ನಿಯಮ
B
ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಇಡಬೇಕಾದ ನಿಯಮ
C
ಪ್ರತಿ ತಿಂಗಳು ಖಾತೆಗೆ ಹಣ ಜಮಾ ಮಾಡುವ ನಿಯಮ
D
ಡಿಜಿಟಲ್ ವಹಿವಾಟಿಗೆ ವಿಧಿಸಿರುವ ಮಿತಿಯನ್ನು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಮೊದಲ ಬುಲೆಟ್ ರೈಲು ಯೋಜನೆಯು ಯಾವ ದೇಶದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿದೆ?
A
ಜಪಾನ್
B
ಚೀನಾ
C
ಭಾರತ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ದೇಶದ ಒಟ್ಟು ಕರಾವಳಿ ಉದ್ದ ಎಷ್ಟು ಕಿಲೋಮೀಟರ್ ಆಗಿದೆ?
A
10,210.4 ಕಿ.ಮೀ
B
7,516.6 ಕಿ.ಮೀ.
C
11,098.8 ಕಿ.ಮೀ.
D
12,345.2 ಕಿ.ಮೀ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಎಷ್ಟು ಏರಿಕೆಯಾಗಿದೆ?
A
ಶೇ. 7.4
B
ಶೇ. 7.0
C
ಶೇ. 6.8
D
ಶೇ. 6.2
ವಿವರಣೆ / Explanation:
ಪ್ರಶ್ನೆ 7 / Question 7
1 Mark
2047ರ ವೇಳೆಗೆ ಭಾರತವು ಎಷ್ಟು ರಕ್ಷಣಾ ವೆಚ್ಚ ಹೊಂದಿರಬಹುದೆಂದು ಅಂದಾಜಿಸಲಾಗಿದೆ?
A
₹31.7 ಟ್ರಿಲಿಯನ್
B
₹25 ಟ್ರಿಲಿಯನ್
C
₹10 ಟ್ರಿಲಿಯನ್
D
₹50 ಟ್ರಿಲಿಯನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಎಷ್ಟು ಪದಕಗಳನ್ನು ಗಳಿಸಿದೆ?
A
31
B
20
C
15
D
24
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಹಾಲು ದಿನ 2025ರ ಥೀಮ್ ಯಾವುದು?
A
"ಹಾಲಿನ ಆರೋಗ್ಯಕಾರಿ ಉಪಯೋಗ"
B
"ಹೈನುಗಾರಿಕೆಯ ಶಕ್ತಿಯನ್ನು ಆಚರಿಸೋಣ"
C
"ಹಾಲು ಕೃಷಿಯಲ್ಲಿ ನವೋದ್ಯಮ"
D
"ನಮ್ಮ ಹಾಲು, ನಮ್ಮ ಪೋಷಣ"
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ನರೆಂದ್ರ ಮೋದಿ
B
ರಘುರಾಮ ರಾಜನ್
C
ರಾಜೀವ್ ಮೆಮಾನಿ
D
ಮುಕೇಶ್ ಅಂಬಾನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers