Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 31-05-2025
31 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 31
B
ಮೇ 12
C
ಮೇ 6
D
ಮೇ 3
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸೌರಶಕ್ತಿಯಿಂದ ಸಂಪೂರ್ಣ ವಿದ್ಯುತ್ ಪೂರೈಕೆ ಸಾಧಿಸಿದ ರಾಷ್ಟ್ರೀಯ ಮಾದರಿ ಜಿಲ್ಲೆ ಯಾವದು?
A
ಲಡಾಖ್
B
ದಿಯು
C
ಪುದುಚೇರಿ
D
ಅಂಡಮಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೆನಡಾ ಇಂಡಿಯಾ ಫೌಂಡೇಶನ್ (CIF) ನಿಂದ ನೀಡಲಾಗುವ ವರ್ಷದ ಜಾಗತಿಕ ಭಾರತೀಯ' ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು.
A
ಸುಂಧರ್ ಪಿಚೈ
B
ರತನ್ ಟಾಟಾ
C
ಸದ್ಗುರು
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ತಂಬಾಕು ರಹಿತ ದಿನದ 2025 ರ ಥೀಮ್ ಏನು ?
A
"ಧೂಮಪಾನ ತ್ಯಜಿಸಲು ಬದ್ಧರಾಗಿರಿ"
B
"ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು"
C
"ನಮಗೆ ಆಹಾರ ಬೇಕು, ತಂಬಾಕಲ್ಲ"
D
"ಮನವಿಯನ್ನು ಬಹಿರಂಗಪಡಿಸುವುದು: ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಮೇಲಿನ ಉದ್ಯಮ ತಂತ್ರಗಳನ್ನು ಬಹಿರಂಗಪಡಿಸುವುದು"
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025ನೇ ಸಾಲಿನ ‘ಎಂ.ಎಲ್. ಮಾದಯ್ಯ ದತ್ತಿ ಪ್ರಶಸ್ತಿ’ಗೆ ಯಾರನ್ನು ಆಯ್ಕೆ ಮಾಡಲಾಗಿದೆ?
A
ಎಸ್. ಜಿ. ಸಿದ್ದರಾಮಯ್ಯ
B
ಸಂಜಯ್ ಮಲ್ಹೋತ್ರಾ
C
ಎಂ. ಕೃಷ್ಣ
D
ಎಂ.ಎಲ್. ಮಾದಯ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅನಧಿಕೃತ ಬಡಾವಣೆಗೆ ಬಿ ಖಾತೆ ವಿತರಣೆ ಯಾವ ತಿಂಗಳಿಂದ ಆರಂಭವಾಗಲಿದೆ?
A
ಜೂನ್
B
ಜುಲೈ
C
ಆಗಸ್ಟ್
D
ಸೆಪ್ಟೆಂಬರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 148ನೇ ಪಾಸಿಂಗ್ ಔಟ್ ಪೆರೇಡ್ನಲ್ಲಿ ಏನು ವಿಶೇಷತೆ ಕಂಡುಬಂದಿತು?
A
ಎಲ್ಲಾ ಕೆಡೆಟ್ಗಳು ವಿದೇಶಗಳಿಂದ ಆಗಮಿಸಿದ್ದರು
B
17 ಮಹಿಳಾ ಕೆಡೆಟ್ಗಳು ತರಬೇತಿ ಪೂರ್ಣಗೊಳಿಸಿದ್ದು
C
ಮಹಿಳಾ ಕೆಡೆಟ್ಗಳನ್ನು ಪ್ರವೇಶಿಸುವ ಪ್ರಥಮ ಸಮಯ
D
ಪೆರೇಡ್ನಲ್ಲಿ ಮೊದಲ ಬಾರಿಗೆ ವಿಶೇಷ ಅತಿಥಿ ಭಾಗವಹಿಸಿದರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ನೇ ಸಾಲಿನ ಸ್ಪೆಲಿಂಗ್ ಬೀ ಚಾಂಪಿಯನ್ ಆಗಿ ಯಾರಿಗೆ ಕೀರ್ತಿ ಲಭಿಸಿದೆ?
A
ಫೈಜಾನ್ ಝಾಕಿ
B
ಅಲಿಯಾ ಖಾನ್
C
ಆರ್ಯನ್ ಶರ್ಮಾ
D
ಕರಣ್ ಮೆಹತಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹಿಮನದಿಗಳ ಸಂರಕ್ಷಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ 2025 ಎಲ್ಲಿ ನಡೆಯಿತು?
A
ಟೋಕಿಯೋ, ಜಪಾನ್
B
ದುಶಾಂಬೆ, ತಜಿಕಿಸ್ತಾನ
C
ಜಿನೀವಾ, ಸ್ವಿಟ್ಜರ್ಲ್ಯಾಂಡ್
D
ಪ್ಯಾರಿಸ್, ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದೊಂದಿಗೆ ಜಂಟಿ ಮಿಲಿಟರಿ ವ್ಯಾಯಾಮದ 2025 ರ ಆವೃತ್ತಿ "NOMADIC ELEPHANT" ಯಾವ ದೇಶದಲ್ಲಿ ನಡೆಯುತ್ತಿದೆ?
A
ನೇಪಾಳ
B
ಭೂತಾನ
C
ಥೈಲ್ಯಾಂಡ್
D
ಮಂಗೋಲಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers