Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-05-2025
29 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ದೇಶವು ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿದೆ?
A
ಫಿಲಿಪೈನ್ಸ್
B
ಮಲೇಶಿಯಾ
C
ಇಂಡೋನೇಷ್ಯಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ರ ಮಿಸ್ ವರ್ಲ್ಡ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಎಲ್ಲಿ ನಡೆಯಲಿದೆ?
A
ಬೆಂಗಳೂರು
B
ಮುಂಬೈ
C
ನವದೆಹಲಿ
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೊಂಕಣ್ ರೈಲ್ವೆ ಯಾವ ಸಂಸ್ಥೆಯೊಂದಿಗೆ ವಿಲೀನಗೊಳ್ಳಲು ಸಿದ್ಧತೆ ನಡೆಸುತ್ತಿದೆ?
A
ಭಾರತೀಯ ರಿಸರ್ವ್ ಬ್ಯಾಂಕ್
B
ಭಾರತೀಯ ರೈಲ್ವೆ
C
ಹವಾಮಾನ ಇಲಾಖೆ
D
ನಗರಾಭಿವೃದ್ಧಿ ಇಲಾಖೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2026 ರ ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ಅನ್ನು ಭಾರತದ ಯಾವ ನಗರ ಆಯೋಜಿಸುತ್ತದೆ?
A
ಮುಂಬೈ
B
ನವದೆಹಲಿ
C
ಅಹಮದಾಬಾದ್
D
ಚಂಡೀಗಢ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಎಲ್ಲಿ ಸ್ಥಾಪಿಸಲಾಗುತ್ತಿದೆ?
A
ಕೋಲಾರ
B
ಹೈದರಾಬಾದ್
C
ಬೆಂಗಳೂರು
D
ಪುಣೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಗುಹೆಯಲ್ಲಿವಾಸಿಸುವ ಮೀನು ಪ್ರಭೇದ ಪತ್ತೆಯಾಗಿದೆ ?
A
ಕರ್ನಾಟಕ
B
ತಮಿಳುನಾಡು
C
ಮೇಘಾಲಯ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಈಗ ಎಷ್ಟನೇ ತಲೆಮಾರಿನ ಫೈಟರ್ ಜೆಟ್ಗಳನ್ನು ತಯಾರಿಸಲು ಮುಂದಾಗಿದೆ?
A
ಐದನೇ ತಲೆಮಾರಿನ
B
ನಾಲ್ಕನೇ ತಲೆಮಾರಿನ
C
ಮೂರನೇ ತಲೆಮಾರಿನ
D
ಆರನೇ ತಲೆಮಾರಿನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬಾಂಗ್ಲಾದೇಶ ಗಡಿಗೆ ಸಮೀಪವಿರುವ ತ್ರಿಪುರಾ ರಾಜ್ಯದಲ್ಲಿನ ಯಾವ ನಿಲ್ದಾಣವನ್ನು ಮರುಜೀವಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.
A
ಧರ್ಮನಗರ ವಿಮಾನ ನಿಲ್ದಾಣ
B
ಅಗರ್ತಲಾ ವಿಮಾನ ನಿಲ್ದಾಣ
C
ಉದಯಪುರ ವಿಮಾನ ನಿಲ್ದಾಣ
D
ಕೈಲಾಶಹರ್ ವಿಮಾನ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ದೇಶ ಯಾವುದು ?
A
ಚೀನಾ
B
ಭಾರತ
C
ಜಪಾನ್
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ UN 'ಶಾಂತಿಪಾಲಕರ' ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 9
B
ಮೇ 29
C
ಮೇ 19
D
ಮೇ 8
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers