Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 28-05-2025
28 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಾಗತಿಕ ಮಟ್ಟದ 12 ಪ್ರಮುಖ ತಂತ್ರಜ್ಞಾನ ಹಬ್ಗಳ ಪೈಕಿ ಬೆಂಗಳೂರು ನಗರವು ಯಾವ ಸ್ಥಾನವನ್ನು ಪಡೆದುಕೊಂಡಿದೆ?
A
1ನೇ ಸ್ಥಾನ
B
2ನೇ ಸ್ಥಾನ
C
4ನೇ ಸ್ಥಾನ
D
6ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025ರ ಪದ್ಮಭೂಷಣ ಪ್ರಶಸ್ತಿಯನ್ನು ಈ ಕೆಳಗಿನವರಲ್ಲಿ ಯಾರಿಗೆ ಪ್ರದಾನ ಮಾಡಲಾಗಿದೆ?
A
ಶ್ರೀನಾಥ
B
ಶಿವರಾಜ್ ಕುಮಾರ್
C
ರಜನೀಕಾಂತ್
D
ಅನಂತ್ ನಾಗ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೌಂಟ್ ಎವರೆಸ್ಟ್ಗೆ ಮತ್ತೊಮ್ಮೆ ಹತ್ತುವ ಮೂಲಕ ತನ್ನದೇ ದಾಖಲೆಯನ್ನು ಪುನಃ ಬರೆಯಿರುವ ಶೆರ್ಪಾ ಅವರು ಯಾವ ದೇಶದವರು ?
A
ಭಾರತ
B
ನೇಪಾಳ
C
ಚೀನಾ
D
ಭೂತಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಅನಿಲ್ ಕುಂಬ್ಳೆ
B
ರಾಹುಲ್ ದ್ರಾವಿಡ್
C
ಜಾವಗಲ್ ಶ್ರೀನಾಥ್
D
ವೆಂಕಟೇಶ್ ಪ್ರಸಾದ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಳಾಸ ವ್ಯವಸ್ಥೆಯ ಆಧುನೀಕರಣಕ್ಕಾಗಿ ಯಾವ ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ?
A
ಡಿಜಿಪಿನ್ ಮತ್ತು ಪಿನ್ ಕೋಡ್ ಪೋರ್ಟಲ್
B
ಆಧಾರ್ ಲಿಂಕ್ ವಿಳಾಸ ಸೇವೆ
C
ಇ-ವಿಳಾಸ ಸೇವೆ
D
ನ್ಯಾಷನಲ್ ಲೊಕೇಶನ್ ಪೋರ್ಟಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ವಿಶ್ವ ಹಸಿವಿನ ದಿನದ ಥೀಮ್ ಯಾವುದು?
A
"Climate Action for Food Security"
B
"Sowing Resilience"
C
"Ending Hunger Together"
D
"Empowering Farmers"
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ, ಎಫ್ಡಿಐ (FDI) ಹೂಡಿಕೆ ಪ್ರಮಾಣದಲ್ಲಿ ಯಾವ ರಾಜ್ಯವು ₹56,415 ಕೋಟಿ ಹೂಡಿಕೆ ಹೊಂದಿದ್ದು, ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ?
A
ಗುಜರಾತ್
B
ತಮಿಳುನಾಡು
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಏಷ್ಯನ್ ಅಥ್ಲೆಟಿಕ್ಸ್ನಲ್ಲಿ ಯಾರಿಗೆ ಚಿನ್ನಪದಕ ಲಭಿಸಿದೆ?
A
ಗುಲ್ವೀರ್ ಸಿಂಗ್
B
ಸೆರ್ವಿನ್
C
ಅವಿನಾಶ್ ಸಾಲೆ
D
ನೀರಜ್ ಚೋಪ್ರಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
1999ರ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ವಾಯುಪಡೆಯ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ ಜಂಟಿ ಯುದ್ಧ ತಂತ್ರಕ್ಕೆ ಯಾವ ಹೆಸರು ನೀಡಲಾಗಿದೆ?
A
ಆಪರೇಷನ್ ಗರ್ಜಿತ
B
ಆಪರೇಷನ್ ರಕ್ಷಣಾ ಬಲ
C
ಆಪರೇಷನ್ ಸಫೇದ್ ಸಾಗರ್
D
ಆಪರೇಷನ್ ವಿಜಯ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ವಿಶ್ವ ಹಸಿವು ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 8
B
ಮೇ 2
C
ಮೇ 17
D
ಮೇ 28
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers