Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 26-05-2025
26 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನ್ಯಾಷನಲ್ ರೈಟ್ಶಾಪ್ ಪಂಚಾಯತ್ ಅಡ್ವಾನ್ಸ್ಮೆಂಟ್ ಇಂಡೆಕ್ಸ್ (PAI) 2.0 ಅನ್ನು ಯಾವ ನಗರದಲ್ಲಿ ಪ್ರಾರಂಭಿಸಲಾಗಿದೆ?
A
ಮುಂಬೈ
B
ದೆಹಲಿ
C
ಬೆಂಗಳೂರು
D
ಹೈದ್ರಾಬಾದ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಮೊದಲ ವಿಸ್ಟಾಡೋಮ್ ಜಂಗಲ್ ಸಫಾರಿ ರೈಲು ಯಾವ ರಾಜ್ಯದಲ್ಲಿ ಆರಂಭವಾಗಿದೆ?
A
ಕರ್ನಾಟಕ
B
ಮಹಾರಾಷ್ಟ್ರ
C
ಮಧ್ಯ ಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಪುಟ್ ಬಾಲ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 20
B
ಮೇ 5
C
ಮೇ 25
D
ಮೇ 18
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಯಶೋದ ಎಐ" ಎಂಬ ಮಹಿಳಾ ಸಬಲೀಕರಣದ ನೂತನ ಉಪಕ್ರಮವನ್ನು ಯಾವ ಸಂಸ್ಥೆ ಆರಂಭಿಸಿದೆ?
A
ಎನ್ಸಿಡಬ್ಲ್ಯೂ (NCW)
B
ನಾಸಾ
C
ಐಐಟಿ ಡೆಲ್ಲಿ
D
ರಾಷ್ಟ್ರೀಯ ವೈದ್ಯಕೀಯ ಮಂಡಳಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಯಾವ ಆಟಗಾರನು ರನ್ನರ್ ಅಪ್ ಆಗಿದ್ದಾನೆ?
A
ಎಚ್. ಎಸ್. ಪ್ರಣಯ್
B
ಲಕ್ಷ್ಯ ಸೇನ್
C
ಕಿದಾಂಬಿ ಶ್ರೀಕಾಂತ್
D
ಸೈನಾ ನೆಹ್ವಾಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೊಲಿಜಿಯಂ ನ ಸದಸ್ಯರಾಗಿ ಯಾರು ನೇಮಕಗೊಂಡಿದ್ದಾರೆ?
A
ನ್ಯಾ. ಯು. ಲಲಿತ್
B
ನ್ಯಾ. ಎಂ. ಎನ್. ವೆಂಕಟಚಲಯ್ಯ
C
ನ್ಯಾ. ಡಿ. ವೈ. ಚಂದ್ರಚೂಡ್
D
ನ್ಯಾ.ಬಿ.ವಿ.ನಾಗರತ್ನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಥೈರಾಯ್ಡ್ ಜಾಗೃತಿ ದಿನ 2025 ರ ಥೀಮ್ ಯಾವದು?
A
ಗರ್ಭಧಾರಣೆಯಲ್ಲಿ ಥೈರಾಯ್ಡ್ ಪ್ರಮುಖತೆ
B
ಥೈರಾಯ್ಡ್ ಅಸ್ವಸ್ಥತೆಗಳ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆ
C
ಆರೋಗ್ಯಕರ ಹೃದಯಕ್ಕಾಗಿ ಥೈರಾಯ್ಡ್ ಆರೈಕೆ
D
ಬಾಳೆ ಜೀವನಕ್ಕೆ ಸಮತೋಲನ ಮತ್ತು ಥೈರಾಯ್ಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದಿನದ 24 ಗಂಟೆಗಳಲ್ಲಿ ಅತಿ ಹೆಚ್ಚು ಜೀವವಿಮಾ ಪಾಲಿಸಿ ನೋಂದಣಿ ಮಾಡಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ ಸಂಸ್ಥೆ ಯಾವುದು?
A
ಭಾರತೀಯ ಜೀವ ವಿಮಾ ನಿಗಮ (LIC)
B
ನ್ಯಾಷನಲ್ ಇನ್ಷೂರೆನ್ಸ್ ಕಂಪನಿ (NIC)
C
ಭಾರತೀಯ ರಿಸರ್ವ್ ಬ್ಯಾಂಕ್ (RBI)
D
ಹೂಡಿಕೆ ಮತ್ತು ಬ್ಯಾಂಕಿಂಗ್ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ವಿಶ್ವ ಥೈರಾಯ್ಡ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 21
B
ಮೇ 3
C
ಮೇ 25
D
ಮೇ 6
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಅಂಧ ಮಹಿಳೆ ಯಾರು?
A
ಚೊಂಜನ್ ಅಂಗ್ಮೋ
B
ಅರ್ಚನಾ ಶರ್ಮಾ
C
ಸಂಧ್ಯಾ ರಾಮನ್
D
ಸಂಧ್ಯಾ ಮೆನ್ನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers