Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Quiz 24-05-2025
24 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ದೇಶದ ಮೊದಲ ಮಾದರಿ ಸ್ವದೇಶಿ ಸೆಮಿಕಂಡಕ್ಟರ್ ಶೀಘ್ರದಲ್ಲಿ ಎಲ್ಲಿ ಉತ್ಪಾದನೆಗೊಳ್ಳಲಿದೆ?
A
ಗುಜರಾತ್
B
ಆಸ್ಸಾಂ
C
ತಮಿಳುನಾಡು
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
FATF ಬೂದುಪಟ್ಟಿಗೆ ಪಾಕಿಸ್ತಾನವನ್ನು ಮರು ಸೇರಿಸಲು ಯಾವ ದೇಶ ಯತ್ನಿಸುತ್ತಿದೆ?
A
ರಷ್ಯಾ
B
ಅಮೆರಿಕ
C
ಚೀನಾ
D
ಭಾರತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿಯೇ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ಕಾರು ಯಾವ ಸ್ಟಾರ್ಟ್ಅಪ್ ಅಭಿವೃದ್ಧಿಪಡಿಸಿದೆ?
A
ಟಾಟಾ ಮೋಟಾರ್ಸ್
B
ಒಲಾ ಎಲೆಕ್ಟ್ರಿಕ್
C
ಮಹೀಂದ್ರಾ & ಮಹೀಂದ್ರಾ
D
ಮೈನಸ್ ಝೀರೋ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ಕಾಮನ್ವೆಲ್ತ್ ದಿನದ ಥೀಮ್ ಯಾವುದು?
A
ಒಟ್ಟಿಗೆ ನಾವು ಬೆಳೆಯುತ್ತೇವೆ (Together We Thrive)
B
ಒಟ್ಟಿಗೆ ನಾವು ಅಭಿವೃದ್ಧಿ ಹೊಂದುತ್ತೇವೆ (Together We Develop)
C
ಒಟ್ಟಿಗೆ ನಾವು ಬಾಳುತ್ತೇವೆ (Together We Live)
D
ಒಟ್ಟಿಗೆ ನಾವು ಶ್ರಮಿಸುತ್ತೇವೆ (Together We Strive)
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2024–25ನೇ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ಎಷ್ಟು ಲಾಭಾಂಶವನ್ನು ಘೋಷಿಸಿದೆ?
A
₹2 ಲಕ್ಷ ಕೋಟಿ
B
₹1.5 ಲಕ್ಷ ಕೋಟಿ
C
₹2.69 ಲಕ್ಷ ಕೋಟಿ
D
₹3 ಲಕ್ಷ ಕೋಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025–26ನೇ ಸಾಲಿನ ಶಾಲಾ ಆರಂಭದ ಸಂದರ್ಭದಲ್ಲಿ ರಾಜ್ಯದ ಮಕ್ಕಳಿಂದ ಯಾವ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ?
A
ವಿದ್ಯಾ ಶುಭಾರಂಭ
B
ಸೇತುಬಂಧ
C
ವಿದ್ಯಾರ್ಥಿ ಸೇನೆ
D
ಕಲಿಕೆ ಕೌಶಲ್ಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಯಾವ ಅಂತಾರಾಷ್ಟ್ರೀಯ ಸಂಸ್ಥೆಯು ಪಾಕಿಸ್ತಾನಕ್ಕೆ ನೀಡಲು ಉದ್ದೇಶಿಸಿರುವ ಸಾಲದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ?
A
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)
B
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)
C
ವಿಶ್ವಬ್ಯಾಂಕ್ (World Bank)
D
ಯುನೈಟೆಡ್ ನೇಷನ್ಸ್ (UN)
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ನೇ ವರ್ಷವನ್ನು "ಗಗನಯಾನ ವರ್ಷ" ಎಂದು ಯಾರು ಘೋಷಿಸಿದ್ದಾರೆ.
A
ಡಾ. ಕೆ. ಶಿವನ್
B
ಡಾ. ಎಸ್ ಸೋಮನಾಥ್
C
ಡಾ. ಅಬ್ದುಲ್ ಕಲಾಂ
D
ಡಾ. ವಿ. ನಾರಾಯಣನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ಭಾರತೀಯ ಕಾಮನ್ವೆಲ್ತ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 24
B
ಮೇ 4
C
ಮೇ 18
D
ಮೇ 10
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಶಿಶು ಮರಣ ಪ್ರಮಾಣ (Infant Mortality Rate - IMR) ಹೊಂದಿರುವ ರಾಜ್ಯ ಯಾವುದು?
A
ಮಹಾರಾಷ್ಟ್ರ
B
ಆಂಧ್ರಪ್ರದೇಶ
C
ಮಧ್ಯಪ್ರದೇಶ
D
ತಮಿಳನಾಡು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers