Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 05-09-2020
05 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶಾಂಘೈ ಸಹಕಾರ ಸಂಘಟನೆಯ (SCO) ಸದಸ್ಯ ರಾಷ್ಟ್ರಗಳ ಮಂಡಳಿಯ ಶೃಂಗಸಭೆ ಯಾವಾಗ ನಡೆಯಲಿದೆ.
A
25 ಸಪ್ಟೆಂಬರ್ 2020
B
18 ಅಕ್ಟೊಬರ್ 2020
C
30 ನವೆಂಬರ್ 2020
D
10 ಡಿಸೇಂಬರ್ 2020
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಶಾಂಘೈ ಸಹಕಾರ ಸಂಘಟನೆಯ (SCO) ಸದಸ್ಯ ರಾಷ್ಟ್ರಗಳ ಮಂಡಳಿಯ ಶೃಂಗಸಭೆಯ ಆತಿಥ್ಯ ವಹಿಸಿಕೊಳ್ಳಲಿರುವ ದೇಶ ಯಾವುದು ?
A
ಭೂತಾನ್
B
ಅಫ್ಘಾನಿಸ್ತಾನ
C
ಬಾಂಗ್ಲಾದೇಶ
D
ಭಾರತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಲೆಬನಾನ್ ನಲ್ಲಿ ಪ್ರಧಾನಿ ಹುದ್ದೆ ಏರಲಿರುವ ಅಧಿಕಾರಿ ಯಾರು ?
A
ಹಸ್ಸನ್ ಡೈಬ್
B
ಮುಸ್ತಫಾ ಆದಿಬ್
C
ಸಾದ್ ಹರಿರಿ
D
ನಬಿಚ್ ಬೆರ್ರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಲೆಬನಾನ್ ಅಧ್ಯಕ್ಷ ಯಾರು ?
A
ಮಿಶೆಲ್ ಅವೂನ್
B
ರೇಡ್ ಸಲಾಮ್
C
ವಾಲಿದ್ ಜುಂಬ್ಲಟ್ಟ್
D
ನಬಿಚ್ ಬೆರ್ರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪಿನಾಕಾ ರಾಕೆಟ್ ಲಾಂಚರ್ ಖರೀದಿಗಾಗಿ ಕೇಂದ್ರ ಸರ್ಕಾರದಿಂದ ಎಷ್ಟು ಕೋಟಿ ರೂ ಒಪ್ಪಂದವಾಗಿದೆ.
A
2,200 ಕೋಟಿ ರೂ
B
2,500 ಕೋಟಿ ರೂ
C
2,580 ಕೋಟಿ ರೂ
D
2,880 ಕೋಟಿ ರೂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಮ್ಮಿ ಮತ್ತು ಪೋಕರ್ ಜೂಜಾಟದ ಆನ್ಲೈನ್ ಗೇಮ್ಗಳನ್ನು ಯಾವ ರಾಜ್ಯ ನಿಷೇಧಿಸಿದೆ.
A
ತಮಿಳನಾಡು
B
ಆಂಧ್ರ ಪ್ರದೇಶ
C
ಮದ್ಯ ಪ್ರದೇಶ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಏಷ್ಯಾದ ಅತಿ ದೊಡ್ಡ ಟುಲಿಪ್ ಉದ್ಯಾನ "ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್" ಇದು ಜಮ್ಮು ಕಾಶ್ಮೀರದ ಯಾವ ನಗರದಲ್ಲಿದೆ ?
A
ಉಧಂಪುರ್
B
ಬಾರಾಮುಲ್ಲಾ
C
ಶ್ರೀನಗರ
D
ರಂಬನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪಿನಾಕಾ ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ ಗಳನ್ನೂ ಯಾವ ಸಂಸ್ಥೆಯಿಂದ ವಿನ್ಯಾಸಗೊಳುತ್ತವೆ.
A
ISRO
B
DRDO
C
HAL
D
BHEL
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಸ್ಲಾಂ ಧರ್ಮದ ನಿಯಮಗಳನ್ನು ಸಂಗ್ರಹಿಸಲಾದ "ಪತ್ವಾ-ಇ-ಅಲಂಗೀರಿ" ಪುಸ್ತಕವನ್ನು ಕೆಳಗಿನ ಯಾವ ಮೊಗಲ್ ದೊರೆ ಪರಿಚಯಿಸಿದನು ?
A
ಔರಂಗಜೇಬ್
B
ಅಕ್ಬರ್
C
ಷಹಜಹಾನ್
D
ಜಹಾಂಗೀರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ಬಸವೇಶ್ವರರು ಇವರ ಸ್ಥಾನದಲ್ಲಿದ್ದರು
A
ಬಾದಾಮಿ ಚಾಲುಕ್ಯರು
B
ರಾಷ್ಟ್ರಕೂಟರು
C
ಕಲ್ಯಾಣಿ ಚಾಲುಕ್ಯರು
D
ಸೇವುಣರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers