Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 18-04-2025
18 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಯುನೆಸ್ಕೋದ 'ವಿಶ್ವ ಸ್ಮರಣೆ ದಾಖಲೆ'ಯಲ್ಲಿ ಯಾವ ಭಾರತೀಯ ಗ್ರಂಥಗಳು ಸೇರಿಸಲಾಗಿದೆ?
A
ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರ
B
ಆರಣ್ಯಕ ಮತ್ತು ಉಪನಿಷತ್ತುಗಳು
C
ರಾಮಾಯಣ ಮತ್ತು ಮಹಾಭಾರತ
D
ಕೈತನ್ಯ ಶಾಸ್ತ್ರ ಮತ್ತು ಧರ್ಮಶಾಸ್ತ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಾಗಿರುವ ಕನ್ನಡ ಚಿತ್ರದ ಹೆಸರು ಏನು?
A
ಲವ್ ಟೈಮ್
B
ಲವ್ ಇನ್ ಎಐ
C
ಲವ್ ಸ್ಟೋರಿ
D
ಲವ್ ಯು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನಿವೃತ್ತ ಐಎಎಸ್ ಅಧಿಕಾರಿ ಪಿ. ಶಿವಕಾಮಿ ಅವರಿಗೆ ಯಾವ ಸಂಸ್ಥೆಯಿಂದ ವರಚೋಲ್ ದಲಿತ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು?
A
ತಮಿಳುನಾಡು ಸಾಹಿತ್ಯ ಪರಿಷತ್ತು
B
ನೀಲಂ ಕಲಾ ಕೇಂದ್ರ
C
ಸಾಹಿತ್ಯ ಅಕಾಡೆಮಿ
D
ದಲಿತ ಪಠ್ಯ ಸಂಘ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ನವದೆಹಲಿಯಲ್ಲಿ ಉದ್ಘಾಟಿಸಲಾದ ವಿಶ್ವದ ಎಷ್ಟನೇ ಅಥ್ಲೀಟ್ ಪಾಸ್ಪೋರ್ಟ್ ಘಟಕವಾಗಿದೆ?
A
20ನೇ
B
17ನೇ
C
15ನೇ
D
10ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ಚಿತ್ರಕ್ಕೆ ‘ವಿಶ್ವದ ವರ್ಷದ ಉತ್ತಮ ಛಾಯಾಚಿತ್ರ’ (Best Photo of the Year in the World) ಎಂಬ ಗೌರವ ಲಭಿಸಿದೆ?
A
ಅಮೆಜಾನ್ ಕಾಡಿನ ಹಕ್ಕಿಯ ಚಿತ್ರ
B
ಭಾರತದ ಚಂದ್ರಯಾನ 3 ಚಿತ್ರ
C
ಪ್ಯಾಲೆಸ್ಟೀನ್ ಬಾಲಕನ ಭಾವುಕ ಚಿತ್ರ
D
ಒಲಿಂಪಿಕ್ಸ್ ಕ್ರೀಡಾಪಟುಗಳ ಸಮೂಹ ಚಿತ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಂಡಿಯಾ ಜಸ್ಟೀಸ್ ರಿಪೋರ್ಟ್ (IGR) 2025 ಪ್ರಕಾರ, ಕರ್ನಾಟಕವು ಯಾವ ಕ್ಷೇತ್ರಗಳಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ?
A
ವಿದ್ಯಾ ಮತ್ತು ಆರೋಗ್ಯ
B
ಪೊಲೀಸ್ ಹಾಗೂ ನ್ಯಾಯಾಂಗ
C
ಕೃಷಿ ಮತ್ತು ವಾಣಿಜ್ಯ
D
ಉದ್ಯಮ ಮತ್ತು ಸೋರ್ಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಟಿಸಿಎಸ್ನ ಹೊಸ ಸಿಒಒ ಆಗಿ ಯಾರನ್ನು ನೇಮಕ ಮಾಡಲಾಗಿದೆ?
A
ಆರತಿ ಸುಬ್ರಮಣಿಯಂ
B
ಸುರೇಶ್ ಕೃಷ್ಣ
C
ನಾಗರಾಜನ್ ರಾಮಚಂದ್ರನ್
D
ರಾಜೇಶ್ ಘೋಷ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ಪರಂಪರೆಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 18
B
ಏಪ್ರಿಲ್ 15
C
ಏಪ್ರಿಲ್ 11
D
ಏಪ್ರಿಲ್ 19
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ರಾಜ್ಯದಲ್ಲಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತು?
A
ಹರಿಯಾಣ
B
ಆಂಧ್ರಪ್ರದೇಶ
C
ಗುಜರಾತ್
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರಲ್ಲಿ ನಡೆಯಲಿರುವ ಜಂಟಿ ಮಿಲಿಟರಿ ವ್ಯಾಯಾಮ DUSTLIK-VI ನಲ್ಲಿ ಭಾರತದೊಂದಿಗೆ ಯಾವ ದೇಶ ಭಾಗವಹಿಸುತ್ತಿದೆ?
A
ಪಾಕಿಸ್ತಾನ
B
ಡೆನ್ಮಾರ್ಕ್
C
ಕಝಾಕಿಸ್ತಾನ್
D
ಉಜ್ಜೆಕಿಸ್ತಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers