Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-04-2025
17 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಶನ್ನ ಅಥ್ಲೀಟ್ಗಳ ಆಯೋಗದ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಬಜರಂಗ್ ಪುನಿಯಾ
B
ಮೀರಾಬಾಯಿ ಚಾನು
C
ಸಾಕ್ಷಿ ಮಲಿಕ್
D
ಪಿವಿ ಸಿಂಧು
ವಿವರಣೆ / Explanation:
ಪ್ರಶ್ನೆ 2 / Question 2
1 Mark
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ?
A
ಉಡುಪಿ
B
ಮೈಸೂರು
C
ಧಾರವಾಡ
D
ಬಳ್ಳಾರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸುಪ್ರೀಂ ಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಯಾರನ್ನು ಶಿಫಾರಸು ಮಾಡಲಾಗಿದೆ?
A
ಭೂಷಣ್ ರಾಮಕೃಷ್ಣ ಗವಾಯಿ
B
ಧನುಂಜಯ್ ವೈ. ಚಂದ್ರಚೂಡ್
C
ಎನ್.ವಿ. ರಮಣ
D
ಯು. ಲಲಿತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸಂವಿಧಾನ ಪೀಠಿಕೆಯ ಲೋಹ ಪ್ರತಿಯನ್ನು ಎಲ್ಲಿ ಲೋಕಾರ್ಪಣೆ ಮಾಡಲಾಗಿದೆ?
A
ಬೆಳಗಾವಿ
B
ಮೈಸೂರು
C
ಬೆಂಗಳೂರು
D
ಧಾರವಾಡ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ವಿಶ್ವ ಹಿಮೋಫಿಲಿಯಾ ದಿನದ ಥೀಮ್ ಯಾವುದು?
A
"ಹಿಮೋಫಿಲಿಯಾ: ಪ್ರಪಂಚದ ಆರೋಗ್ಯ"
B
"ಎಲ್ಲರಿಗೂ ಪ್ರವೇಶ: ಮಹಿಳೆಯರು ಮತ್ತು ಹುಡುಗಿಯರಿಗೆ ರಕ್ತಸ್ರಾವವೂ ಸಹ"
C
"ಮಹಿಳೆಯರು ಮತ್ತು ಹುಡುಗಿಯರಿಗೆ ರಕ್ತಸ್ರಾವವೂ ಸಹ"
D
"ಹೆಚ್ಚು ಪ್ರಜ್ಞೆ, ಹೆಚ್ಚು ಪರಿಹಾರ"
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ರೈಲ್ವೆಯ ಎಷ್ಟನೇ ವರ್ಷಾಚರಣೆಯ ಅಂಗವಾಗಿ ರೈಲಿನಲ್ಲಿ ಎಟಿಎಂ ಯಂತ್ರವನ್ನು ಪ್ರಾಯೋಗಿಕ ಹಂತದಲ್ಲಿ ಸ್ಥಾಪಿಸಲಾಗಿದೆ?
A
175ನೇ
B
150ನೇ
C
160ನೇ
D
172ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ನಾಲ್ಕನೇ ವರ್ಷವೂ ಯಾವ ದೇಶ ಮುಂದುವರಿದಿದೆ?
A
ರಷ್ಯಾ
B
ಅಮೆರಿಕಾ
C
ಚೀನಾ
D
ಯುಕೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಸತತ ಎರಡನೇ ಚಿನ್ನ ಗೆದ್ದ ಭಾರತೀಯ ಶೂಟರ್ ಯಾರು?
A
ಎಲಾವೇನಿಲ್ ವಾಲಾರಿವಾನ್
B
ಅಂಜು ಮೊದ್ಗಿಲ್
C
ಸುರುಚಿ ಇಂದರ್ ಸಿಂಗ್
D
ಮನು ಭಾಕರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದೇಶದಲ್ಲಿ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಎಲ್ಲಿದೆ ?
A
ಬೆಂಗಳೂರು
B
ಮುಂಬೈ
C
ಹೈದ್ರಾಬಾದ್
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ವಿಶ್ವ ಹಿಮೋಫಿಲಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 11
B
ಏಪ್ರಿಲ್ 20
C
ಏಪ್ರಿಲ್ 19
D
ಏಪ್ರಿಲ್ 17
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers