Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 01-04-2025
01 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅಂಬುಜ್ ಚಂದ್ನಾ ಅವರನ್ನು ಯಾವ ಬ್ಯಾಂಕ್ನ ಎಂಡಿ ಮತ್ತು ಗ್ರಾಹಕ ಬ್ಯಾಂಕಿಂಗ್ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ?
A
SBI ಬ್ಯಾಂಕ್
B
DBS ಬ್ಯಾಂಕ್
C
HDFC ಬ್ಯಾಂಕ್
D
ICICI ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
'ಆಪರೇಷನ್ ಬ್ರಹ್ಮ'ಯ ಉದ್ದೇಶವೇನು?
A
ಮ್ಯಾನ್ಮಾರ್ನಲ್ಲಿ ಪರಿಸರ ಸಂರಕ್ಷಣೆ ಕಾರ್ಯಚರಣೆ
B
ಮ್ಯಾನ್ಮಾರ್ನಲ್ಲಿ ಸೇನಾ ಕಾರ್ಯಾಚರಣೆ ನಡೆಸುವುದು
C
ಮ್ಯಾನ್ಮಾರ್ನಲ್ಲಿ ಭಾರತೀಯ ಪ್ರವಾಸಿಗರನ್ನು ರಕ್ಷಿಸುವುದು
D
ಮ್ಯಾನ್ಮಾರ್ನಲ್ಲಿ ಭೂಕಂಪ ಪೀಡಿತ ಪ್ರದೇಶಗಳಿಗೆ ಮಾನವೀಯ ಸಹಾಯ ಒದಗಿಸುವುದು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ವಾಯುಪಡೆ (IAF) ಯಾವ ದೇಶದಲ್ಲಿ ನಡೆಯುವ INIOCHOS-25 ವ್ಯಾಯಾಮದಲ್ಲಿ ಭಾಗವಹಿಸಲಿದೆ?
A
ಗ್ರೀಸ್
B
ರಷ್ಯಾ
C
ಫ್ರಾನ್ಸ್
D
ಅಮೆರಿಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಇಂದ್ರ 2025" ಯಾವ ಎರಡು ದೇಶಗಳ ನಡುವೆ ನಡೆಯುವ ಸೇನಾ ವ್ಯಾಯಾಮವಾಗಿದೆ?
A
ಭಾರತ ಮತ್ತು ಫ್ರಾನ್ಸ್
B
ಭಾರತ ಮತ್ತು ಅಮೆರಿಕಾ
C
ಭಾರತ ಮತ್ತು ಚೀನಾ
D
ಭಾರತ ಮತ್ತು ರಷ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಕುಸ್ತಿಪಟು ಯಾರು?
A
ಮನೀಶಾ ಭನ್ವಾಲಾ
B
ಸಕುಶಿ ಮಲಿಕ್
C
ವಿನೇಶ ಫೋಗಟ್
D
ಅನುಶಾ ಮೌರ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಏಪ್ರಿಲ್ 14ರಂದು ಯಾರ ಜನ್ಮದಿನವನ್ನು ಆಚರಿಸಲಾಗುತ್ತದೆ?
A
ಮಹಾತ್ಮಾ ಗಾಂಧಿ
B
ಡಾ. ಬಿ.ಆರ್. ಅಂಬೇಡ್ಕರ್
C
ಸುಭಾಷ್ ಚಂದ್ರ ಬೋಸ್
D
ಪಂಡಿತ ನೆಹರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ರಾಜ್ಯದಲ್ಲಿರುವ ನೂತನ ಪಂಬನ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ?
A
ಕರ್ನಾಟಕ
B
ತಮಿಳುನಾಡು
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024-23 ಆರ್ಥಿಕ ವರ್ಷಕ್ಕೆ ಯಾವ ಆಯೋಗದ ಅನುದಾನದಡಿ ತ್ರಿಪುರ ಮತ್ತು ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ?
A
16ನೇ ಹಣಕಾಸು ಆಯೋಗ
B
15ನೇ ಹಣಕಾಸು ಆಯೋಗ
C
14ನೇ ಹಣಕಾಸು ಆಯೋಗ
D
13ನೇ ಹಣಕಾಸು ಆಯೋಗ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ರ ಯೋಗ ದಿನದ ಧ್ಯೇಯವಾಕ್ಯ ಯಾವುದು?
A
ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ
B
ಯೋಗ ಮತ್ತು ಆರೋಗ್ಯ
C
ಮನಸ್ಸಿನ ಶಾಂತಿಗಾಗಿ ಯೋಗ
D
ಆರೋಗ್ಯಕರ ಜೀವನಕ್ಕೆ ಯೋಗ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸರ್ಕಾರವು ಎಷ್ಟು ಮೌಲ್ಯದ ಪ್ರೊಡಕ್ಷನ್ ಲಿಂಕ್ಸ್ ಇನಿಶಿಯೇಟಿವ್ (PLI) ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ?
A
10 ಬಿಲಿಯನ್ ಡಾಲರ್
B
23 ಬಿಲಿಯನ್ ಡಾಲರ್
C
15 ಬಿಲಿಯನ್ ಡಾಲರ್
D
30 ಬಿಲಿಯನ್ ಡಾಲರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers