Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 31-03-2025
31 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
15ನೇ ಹಣಕಾಸು ಆಯೋಗದಡಿ ಅನುದಾನವನ್ನು ಯಾರು ಬಿಡುಗಡೆ ಮಾಡುತ್ತದೆ?
A
ರಾಜ್ಯ ಸರ್ಕಾರ
B
ಕೇಂದ್ರ ಸರ್ಕಾರ
C
ಭಾರತೀಯ ರಿಸರ್ವ್ ಬ್ಯಾಂಕ್ (RBI)
D
ವಿಶ್ವ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಚಹಾ ಮಂಡಳಿಯ ಪ್ರಕಾರ, ಭಾರತವು ಚಹಾ ರಫ್ತಿಯಲ್ಲಿ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?
A
ನಾಲ್ಕನೆಯದು
B
ಮೂರನೆಯದು
C
ಮೊದಲನೆಯದು
D
ಎರಡನೆಯದು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ 2025 ಅನ್ನು ಯಾವ ಸಂಸ್ಥೆ ಅಂಗೀಕರಿಸಿದೆ?
A
ಸುಪ್ರೀಂ ಕೋರ್ಟ್
B
RBI
C
ಲೋಕಸಭೆ
D
ರಾಜ್ಯಸಭೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಆಸ್ಟ್ರೇಲಿಯಾ-ಭಾರತ ಸಂಬಂಧಗಳ ಕೇಂದ್ರ ಸಲಹಾ ಮಂಡಳಿಗೆ ಯಾರನ್ನು ನೇಮಕ ಮಾಡಲಾಗಿದೆ?
A
ಸ್ಟೀವ್ ವಾ
B
ಸಚಿನ್ ತೆಂಡುಲ್ಕರ್
C
ರಿಕಿ ಪಾಂಟಿಂಗ್
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಬ್ಯಾಂಕುಗಳ ಸಂಘ (IBA)ಯ ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ಉರ್ಜಿತ್ ಪಟೇಲ್
B
ಚಲ್ಲಾ ಶ್ರೀನಿವಾಸಲು ಶೆಟ್ಟಿ
C
ಶಕ್ತಿಕಾಂತ್ ದಾಸ್
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024ರ ಕರ್ನಾಟಕ ಹುಲಿ ಸಮೀಕ್ಷೆಯ ಪ್ರಕಾರ, ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಎಷ್ಟು ಹುಲಿಗಳನ್ನು ದಾಖಲಿಸಲಾಗಿದೆ?
A
550
B
488
C
360
D
393
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ನಲ್ಲಿ ಕರ್ನಾಟಕ ಎಷ್ಟು ಪದಕಗಳನ್ನು ಗೆದ್ದಿದೆ?
A
32
B
22
C
19
D
23
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ವಿವೇಕ್ ಕುಮಾರ್
B
ನಿಧಿ ತಿವಾರಿ
C
ಸಂಜಯ್ ಮಲ್ಹೋತ್ರಾ
D
ಅಜಯ್ ಭಲ್ಲಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ನೇ ಸಾಲಿನ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗಳನ್ನು ಯಾವ ಸಂಸ್ಥೆಗಳು ಘೋಷಿಸಿವೆ?
A
ಫಿಲ್ಮ್ಫೇರ್ ಮತ್ತು ಬಾಕ್ಸ್ಆಫೀಸ್ ಇಂಡಿಯಾ
B
ಫಿಲ್ಮ್ಫೇರ್ ಮತ್ತು ಸ್ಟಾರ್ಡಸ್ಟ್
C
ಆಸ್ಕಾರ್ ಮತ್ತು ಗಿಲ್ಡ್ ಅಸೋಸಿಯೇಶನ್
D
ದಿ ಫಿಲಂ ಕ್ರಿಟಿಕ್ಸ್ ಗಿಲ್ಡ್ ಮತ್ತು ಗ್ರೂಪ್ಮ್ ಮೋಷನ್ ಎಂಟರ್ಟೈನ್ಮೆಂಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇಸ್ರೋ ಎಷ್ಟು ಸಾಮರ್ಥ್ಯದ ಸೆಮಿಕ್ರಯೋಜೆನಿಕ್ ಎಂಜಿನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ?
A
1000 ಕಿಲೋನ್ಯೂಟನ್
B
2000 ಕಿಲೋನ್ಯೂಟನ್
C
1500 ಕಿಲೋನ್ಯೂಟನ್
D
500 ಕಿಲೋನ್ಯೂಟನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers