Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 04-02-2025
04 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಕ್ಯಾನ್ಸರ್ ದಿನವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ.
A
ಫೆಬ್ರವರಿ 3
B
ಫೆಬ್ರವರಿ 8
C
ಫೆಬ್ರವರಿ 1
D
ಫೆಬ್ರವರಿ 4
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫ್ರಾನ್ಸ್ನಲ್ಲಿ ನಡೆದ ಪುರುಷರ 60 ಮೀಟರ್ ಹರ್ಡಲ್ಸ್ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಅಥ್ಲೀಟ್ ಯಾರು?
A
ಗ್ರಾಂಟ್ ಹಾಲೋವೇ
B
ತೇಜಸ್ ಶಿರ್ಸೆ
C
ಅಲೆಜಾಂಡ್ರೊ ಕ್ಯಾಸನಾಸ್
D
ಜೋಹಾನ್ನಾ ಕ್ಲಿಯರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು 'ಮನ ಮಿತ್ರ' ಎಂಬ ಮೊದಲ-ರೀತಿಯ 161 ಸರ್ಕಾರಿ ಸೇವೆಗಳನ್ನು ನೀಡಲು WhatsApp ಆಡಳಿತದ ಉಪಕ್ರಮವನ್ನು ಪ್ರಾರಂಭಿಸಿದೆ.
A
ಮಧ್ಯಪ್ರದೇಶ
B
ಪಂಜಾಬ್
C
ಆಂಧ್ರಪ್ರದೇಶ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ವಂಶವಾಹಿ ದತ್ತಾಂಶ ಮಾಹಿತಿ ಕೋಶವನ್ನು ಯಾವ ಸಂಸ್ಥೆ ಪ್ರಾಂಭಿಸಿದೆ ?
A
IIT ಮದ್ರಾಸ್
B
IIT ಖಾನಾಪುರ
C
IIT ಹೈದ್ರಾಬಾದ್
D
IIT ಬಾಂಬೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ 76 ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ಅತ್ಯುತ್ತಮ ಸ್ತಬ್ಧಚಿತ್ರ ಪ್ರಶಸ್ತಿಯನ್ನು ಗೆದ್ದ ಸಚಿವಾಲಯ ಯಾವುದು?
A
ರಕ್ಷಣಾ ಸಚಿವಾಲಯ
B
ಬುಡಕಟ್ಟು ವ್ಯವಹಾರಗಳ ಸಚಿವಾಲಯ
C
ಗೃಹ ವ್ಯವಹಾರಗಳ ಸಚಿವಾಲಯ
D
ಶಿಕ್ಷಣ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಕ್ಯಾನ್ಸರ್ ದಿನದ 2025ರ ಥೀಮ್ ಏನು ?
A
" ಕ್ಲೋಸ್ ದಿ ಕೇರ್ ಗ್ಯಾಪ್ "
B
"ಯುನೈಟೆಡ್ ಬೈ ಯುನಿಕ್"
C
'ನಾನು ಮತ್ತು ನಾನು ಮಾಡುತ್ತೇನೆ'
D
'ಐ ಆಮ್ ಮತ್ತು ಐ ವಿಲ್'
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಜಂಟಿ ಕಾರ್ಯದರ್ಶಿಯಾಗಿರುವ ಜಿತೇಂದರ್ ಪಾಲ್ ಸಿಂಗ್ ಅವರು ಯಾವ ದೇಶದ ರಾಯಭಾರಿಯಾಗಿ ನೇಮಿಸಲಾಗಿದೆ.
A
ಇಸ್ರೇಲ್
B
ರಷ್ಯಾ
C
ಸ್ಪೇನ್
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ರೈಲ್ವೆಯು ವಿದ್ಯುತ್ ಚಾಲಿತ ರೈಲು ವ್ಯವಸ್ಥೆ ಆರಂಭಿಸಿ 100 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಯಾವಾಗ ಆಚರಿಸಲಾಯಿತು.
A
ಫೆಬ್ರುವರಿ 3
B
ಫೆಬ್ರುವರಿ 1
C
ಫೆಬ್ರುವರಿ 4
D
ಫೆಬ್ರುವರಿ 9
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವಸಂಸ್ಥೆಯು ಯಾವ ವರ್ಷವನ್ನು 'ಅಂತರರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಷ' ಎಂದು ಘೋಷಿಸಿದೆ.
A
2025
B
2028
C
2030
D
2027
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜನವರಿ 2025 ರಲ್ಲಿ ಭಾರತವು ಯಾವ ರಾಜ್ಯದಲ್ಲಿ ಗುಯಿಲಿನ್-ಬಾರ್ ಸಿಂಡ್ರೋಮ್ನಿಂದಾಗಿ ಮೊದಲ ಶಂಕಿತ ಸಾವನ್ನು ದಾಖಲಿಸಿತು?
A
ಕರ್ನಾಟಕ
B
ತಮಿಳನಾಡು
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers