Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 03-02-2025
03 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಉನ್ನತ ಮಿಲಿಟರಿಗಳನ್ನು ಶ್ರೇಣೀಕರಿಸುವ ಸಂಸ್ಥೆಯಾದ ‘ಗ್ಲೋಬಲ್ ಫೈರ್ಪವರ್ ಇಂಡೆಕ್ಸ್’ 2025ರ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
A
14ನೇ ಸ್ಥಾನ
B
8ನೇ ಸ್ಥಾನ
C
2 ಸ್ಥಾನ
D
4ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ವಿಶ್ವವಿದ್ಯಾಲಯವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾನಿಲಯವಾಗಿ ಮರುನಾಮಕರಣಗೊಂಡಿದೆ.
A
ಮೈಸೂರು ವಿಶ್ವವಿದ್ಯಾಲಯ
B
ರಾಯಚೂರು ವಿಶ್ವವಿದ್ಯಾನಿಲಯ
C
ಕರ್ನಾಟಕ ವಿಶ್ವವಿದ್ಯಾಲಯ
D
ಗುಲಬರ್ಗಾ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಮಹಿಳಾ ಕ್ರಿಕೆಟ್ ತಂಡವು ಕೆಳಗಿನ ಯಾವ ದೇಶವನ್ನು ಸೋಲಿಸುವ ಮೂಲಕ ಭಾರತ U19 Womens T20 ವಿಶ್ವಕಪ್ ಅನ್ನು ಗೆದ್ದುಕೊಂಡಿದೆ?
A
ದಕ್ಷಿಣ ಆಫ್ರಿಕಾ
B
ಬಾಂಗ್ಲಾದೇಶ
C
ನಮೀಬಿಯಾ
D
ಇಂಗ್ಲೆಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು 2030 ರ ವೇಳೆಗೆ __________________ ಭೌಗೋಳಿಕ ಸೂಚನೆಗಳ (ಜಿಐ ಟ್ಯಾಗ್) ಸಾಧಿಸುವ ಗುರಿ ಹೊಂದಿದೆ.
A
10090 ಜಿಐ ಟ್ಯಾಗ್
B
10000 ಜಿಐ ಟ್ಯಾಗ್
C
30600 ಜಿಐ ಟ್ಯಾಗ್
D
11880 ಜಿಐ ಟ್ಯಾಗ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಯಾವ ರಾಜ್ಯದಲ್ಲಿ "ಮೆಡಿಸಿನ್ ಫ್ರಮ್ ದಿ ಸ್ಕೈ ಪ್ರಾಜೆಕ್ಟ್" ಅನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ?
A
ಅಸ್ಸಾಂ
B
ಕೇರಳ
C
ಅರುಣಾಚಲ ಪ್ರದೇಶ
D
ತ್ರಿಪುರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭೂತಾನ್ ಭಾರತದ ವಿದೇಶಿ ನೆರವಿನ ಅತಿದೊಡ್ಡ ಸ್ವೀಕರಿಸುವ ದೇಶವಾಗಿ ಯಾವ ದೇಶ ಅಗ್ರಸ್ಥಾನದಲ್ಲಿದೆ.
A
ಮಾಲ್ಡಿವ್ಸ್
B
ಭೂತಾನ್
C
ರಷ್ಯಾ
D
ನೇಪಾಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ನೇ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಲಾದ "ಭಾರತೀಯ ಭಾಷಾ ಪುಸ್ತಕ" ಯೋಜನೆಯ ಪ್ರಾಥಮಿಕ ಉದ್ದೇಶವೇನು?
A
ಇಂಗ್ಲಿಷ್ ಭಾಷಾ ಕಲಿಕೆಯನ್ನು ಉತ್ತೇಜಿಸುವುದು
B
ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದು
C
ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಪಠ್ಯಪುಸ್ತಕಗಳನ್ನು ಒದಗಿಸುವುದು
D
ವಿದೇಶಿ ಭಾಷಾ ಶಿಕ್ಷಣವನ್ನು ಪ್ರೋತ್ಸಾಹಿಸುವುದು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶದ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
A
ಮೆಕ್ಸಿಕೊ, ಕೆನಡಾ ಹಾಗೂ ಚೀನಾ
B
ಆಸ್ಟ್ರೇಲಿಯಾ, ಅಮೇರಿಕ ಹಾಗು ಥೈಲ್ಯಾಂಡ್
C
ಬ್ರೆಜಿಲ್, ರಷ್ಯಾ, ಚೀನಾ
D
ಮೆಕ್ಸಿಕೋ, ಕೆನಡಾ , ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
67ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
A
ಗೇಬ್ರಿಯೆಲಾ ಒರ್ಟಿಜ್
B
ಚಂದ್ರಿಕಾ ಟಂಡನ್
C
ಟ್ರೆವರ್ ನೋಹ್
D
ಕೆಂಡ್ರಿಕ್ ಲಾಮರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ HDFC ಬ್ಯಾಂಕ್ ತನ್ನ ಮೊದಲ ಸಂಪೂರ್ಣ ಮಹಿಳಾ ಶಾಖೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಿದೆ ?
A
ಕೇರಳ
B
ಕರ್ನಾಟಕ
C
ತಮಿಳನಾಡು
D
ಬಿಹಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers