Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 26-08-2020
28 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ಸೇನೆಯ ಯಾವ ವಿಭಾಗವು "My IAF" ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಅನ್ನು ಆರಂಭಿಸಿದೆ ?
A
ಗಡಿ ರಕ್ಷಣಾ ಪಡೆ
B
ಭೂಪಡೆ
C
ನೌಕಾಪಡೆ
D
ಭಾರತೀಯ ವಾಯುಪಡೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ವಾಯುಪಡೆಯಿಂದ ಬಿಡುಗಡೆಗೊಂಡ "MY IAF" ಮೊಬೈಲ್ ಅಪ್ಲಿಕೇಶನ್ ಅನ್ನುಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ.
A
infosys
B
DRDO
C
"ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಿಎಸಿ)"
D
HAL
ವಿವರಣೆ / Explanation:
ಪ್ರಶ್ನೆ 3 / Question 3
1 Mark
"ಹವಾಮಾನ ಬದಲಾವಣೆ ಮತ್ತು ಹಿಮಾಲಯನ್ ಪ್ರದೇಶದ ಮೇಲೆ ಅದರ ಪ್ರಭಾವ"ದ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನವು ಯಾವ ದೇಶದಲ್ಲಿ ನಡೆಯಲಿದೆ.
A
ಅಮೇರಿಕಾ
B
ಭಾರತ
C
ಫ್ರಾನ್ಸ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮುದ್ರಾ ಯೋಜನೆಯಲ್ಲಿ ಸಾಲ ಪಡೆಯುವಲ್ಲಿ ಯಾವ ರಾಜ್ಯದ ಮಹಿಳೆಯರು ಮೊದಲ ಸ್ಥಾನದಲ್ಲಿರುವರು?
A
ತಮಿಳನಾಡು
B
ಕರ್ನಾಟಕ
C
ಕೊಡಗು
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಹಿಮಾಚಲ ಪ್ರದೇಶದ ರಾಜಧಾನಿ ಯಾವುದು ?
A
ಶ್ರೀನಗರ
B
ಜಮ್ಮು
C
ಶಿಮ್ಲಾ
D
ಚಂಡೀಗಢ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕದ ಯಾವ ಸ್ಥಳದಲ್ಲಿ ಭೂಕಂಪ ಮಾಪನ ಕೇಂದ್ರ ಸ್ಥಾಪಿಸಲಾಗಿದೆ ?
A
ದೊಡ್ಡಬಳ್ಳಾಪುರ
B
ಗೌರಿಬಿದನೂರು
C
ಯಲಹಂಕ
D
ಮೈಸೂರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸ್ವಾತಂತ್ರ್ಯ ಭಾರತಕ್ಕೆ ತನ್ನದೇ ಆದ ಸಂವಿಧಾನವಿರಬೇಕು ಎಂದು ಮೊದಲು ಪ್ರತಿಪಾದಿಸಿದವರು ಯಾರು ?
A
ಮಹಾತ್ಮಾ ಗಾಂಧೀಜಿ
B
ಜವಾಹರಲಾಲ್ ನೆಹರೂ
C
ಡಾ|| ಬಾಬು ರಾಜೇಂದ್ರ ಪ್ರಸಾದ್
D
ಎಮ್.ಎನ್.ರಾಯ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಹುದ್ದೆಗಳಲ್ಲಿ ಉನ್ನತ ಹುದ್ದೆಯು ಯಾವುದು ?
A
ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಾಧೀಶರು
B
ಮಾಜಿ ರಾಷ್ಟ್ರಪತಿ
C
ರಾಜ್ಯಪಾಲರು
D
ಮಾಜಿ ಪ್ರದಾನ ಮಂತ್ರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಕಂಡ ಯಾವ ರಾಷ್ಟ್ರದ ಶೃಂಗಸಭೆಯಲ್ಲಿ ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಅನ್ನು ಪ್ರಾರಂಭಿಸಲಾಯಿತು ?
A
ಬ್ರೆಜಿಲ್
B
ದಕ್ಷಿಣ ಆಫ್ರಿಕಾ
C
ಚೈನಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತವು WTO ದ ಸದಸ್ಯ ರಾಷ್ಟ್ರವಾದದ್ದು ಯಾವಾಗ ?
A
1992
B
1993
C
1994
D
1995
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers