Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 18-01-2025
18 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಕಳ್ಳತನ ಆಗಿರುವ ಅಥವಾ ಕಳೆದುಹೋದ ಮೊಬೈಲ್ ಫೋನ್ ಗಳನ್ನು ಬ್ಲಾಕ್ ಮಾಡುವುದಕ್ಕಾಗಿ ದೂರಸಂಪರ್ಕ ಇಲಾಖೆಯು ________________________ ಆ್ಯಪ್ ಅನ್ನು ಪರಿಚಯಿಸಿದೆ.
A
Find ಮೈ ಡಿವೈಸ್ ಆ್ಯಪ್
B
ಸಂಚಾರ್ ಸಾಥಿ
C
ಆಂಟಿ-ಥಿಫ್ಟ್ ಸಾಧನ
D
ಪ್ರೆಯ್ ಅಂತಿ ಥೇಫ್ಟ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಸಮಗ್ರ ಕೃಷಿ ವಿಶ್ವವಿದ್ಯಾಲಯವನ್ನು ಎಲ್ಲಿ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
A
ಮಂಡ್ಯ
B
ಉಡುಪಿ
C
ಬಳ್ಳಾರಿ
D
ಕಲಬುರಗಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಒಂಬುಡ್ಸ್ಮನ್ ಮತ್ತು ನೈತಿಕ ಅಧಿಕಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಡಿಕೆ ಜೈನ್
B
ಸಂಜೀವ್ ಗುಪ್ತ
C
ಅರುಣ್ ಮಿಶ್ರಾ
D
ಅಜಯ್ ಕುಮಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಗುಕೇಶ್, ಮನು ಭಾಕರ್ ಸೇರಿದಂತೆ ನಾಲ್ವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಯಾರು ಪ್ರದಾನ ಮಾಡಿದರು ?
A
ಜೈಶಂಕರ್
B
ನರೇಂದ್ರ ಮೋದಿ
C
ನಿರ್ಮಲ್ ಸೀತಾರಾಮನ್
D
ದ್ರೌಪದಿ ಮುರ್ಮು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವಾದ 'ಕಾಶಿ ತಮಿಳು ಸಂಗಮಂ' ಎಷ್ಟನೇ ಆವೃತ್ತಿಗೆ ಐಐಟಿ ಮದ್ರಾಸ್ ಸಜ್ಜಾಗಿದೆ ?
A
ಒಂದನೇ
B
ಮೂರನೇ
C
ಎಂಟನೇ
D
ನಾಲ್ಕನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ರೋಜರ್ ಫೆಡರರ್ ಸಾರ್ವಕಾಲಿಕ ಗ್ರ್ಯಾಂಡ್ ಸ್ಲಾಮ್ ದಾಖಲೆಯನ್ನು ಯಾರು ಮುರಿದಿದ್ದಾರೆ ?
A
ಜೈದೀಪ್ ಮುಖರ್ಜಿ
B
ನೊವಾಕ್ ಜೊಕೊವಿಕ್
C
ರಾಫೆಲ್ ನಡಾಲ್
D
ಸುಮಿತ್ ನಗಾಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ತುರ್ತು ಪರಿಸ್ಥಿತಿಯಲ್ಲಿ ಜೈಲು ಪಾಲಾದ ಜನರಿಗೆ ಮಾಸಿಕ 20,000 ರೂಪಾಯಿ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಯಾವ ರಾಜ್ಯ ಘೋಷಿಸಿದೆ ?
A
ಕೇರಳ
B
ಒಡಿಶಾ
C
ಪಂಜಾಬ
D
ಬಿಹಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯುದ್ಧಭೂಮಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸರ್ಕಾರವು ________________________ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಅನ್ನು ಪ್ರಾರಂಭಿಸಿದೆ ?
A
ಭಾರತ್ ರಣಭೂಮಿ ದರ್ಶನ
B
ಯುದ್ಧಭೂಮಿ 2142
C
ಭಾರತ್ ರಂಗಭೂಮಿ
D
ಬುಕ್ಮಾರ್ಕ್ ಸ್ವರಾಜ್ಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ರಾಷ್ಟ್ರೀಯ ಅರಿಶಿನ ಮಂಡಳಿ ಹಾಗೂ ಅದರ ಕೇಂದ್ರ ಕಚೇರಿಯನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ?
A
ಮಹಾರಾಷ್ಟ್ರ
B
ಕೇರಳ
C
ತೆಲಂಗಾಣ
D
ಬಿಹಾರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಯಾವ ರಾಜ್ಯದಲ್ಲಿ 2ಜಿ ಎಥೆನಾಲ್ ಸ್ಥಾವರವನ್ನು ಸಮರ್ಪಿಸಿದರು?
A
ಅಸ್ಸಾಂ
B
ಗುಜರಾತ್
C
ಸಿಕ್ಕಿಂ
D
ಹರಿಯಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers