Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-01-2025
17 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿ ಯಾರನ್ನು ನೇಮಿಸಲಾಗಿದೆ ?
A
ಗೌತಮ್ ಗಂಭೀರ್
B
ಅಭಿಷೇಕ್ ನಾಯರ್
C
ವಿಕ್ರಮ್ ರಾಥೋರ್
D
ಸಿತಾಂಶು ಕೋಟಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಯಾವ ದೇಶವು ಟ್ರಾನ್ಸ್ಜೆಂಡರ್ ಕ್ರೀಡಾಪಟುಗಳು ಬಾಲಕಿಯರ ಮತ್ತು ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸಲು ತೀವ್ರ ನಿರ್ಬಂಧವನ್ನು ವಿಧಿಸುವ ಮಸೂದೆಯನ್ನು ಅಂಗೀಕರಿಸಿದೆ?
A
ರಷ್ಯಾ
B
ಸ್ಪೇನ್
C
ಯುಎಸ್
D
ಜಪಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಎಷ್ಟನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
A
ಮೂರನೇ
B
ಒಂದನೇ
C
ಐದನೇ
D
ನಾಲ್ಕನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿ ಯಾರನ್ನು ನೇಮಿಸಲಾಗಿದೆ.
A
ಬಿನೋದ್ ಕುಮಾರ್
B
ಅಶೋಕ್ ಚಂದ್ರ
C
ಅತುಲ್ ಕುಮಾರ್ ಗೋಯೆಲ್
D
ಶ್ರೀ ಗಿರೀಶ್ ಕೌಸ್ಗಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಇಂಡಿಯನ್ ಬ್ಯಾಂಕ್ ನ ವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಯಾರನ್ನು ನೇಮಕಮಾಡಲಾಗಿದೆ.
A
ಎಸ್ಎಸ್ ಮಲ್ಲಿಕಾರ್ಜುನ ರಾವ್
B
ವಿಕಾಸ್ ಗೋಯೆಲ್
C
ಬಿನೋದ್ ಕುಮಾರ್
D
ಸಮೀರ್ ಬನ್ಸಾಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ PUMA ಇಂಡಿಯಾದೊಂದಿಗೆ ಯಾರು ಪಾಲುದಾರಿಕೆಯನ್ನು ಹೊಂದಿದ್ದಾರೆ.
A
ಪಿವಿ ಸಿಂಧು
B
ಸೈನಾ ನೆಹಾಲ್
C
ಪಿ ಟಿ ಉಷಾ
D
ಮನು ಅತ್ರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಮಹಾಕುಂಭ ಮೇಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಯಾವ ಅಭಿಯಾನವನ್ನು ಪ್ರಾರಂಭಿಸಿದೆ?
A
ಸ್ವಚ್ಛ ಭಾರತ
B
ಹಿಂದೂ ಏಕತೆಯ
C
ನಿಧಿಸಂಗ್ರಹ ಅಭಿಯಾನ
D
ಒಂದು ತಟ್ಟೆ, ಒಂದು ಚೀಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025 ರ ಮಹಾ ಕುಂಭ ಮೇಳದಲ್ಲಿ ಒಂದು ಕೋಟಿ ಕಪ್ ಟೀ ಪೂರೈಕೆಗೆ ಯಾವ ಸಂಸ್ಥೆ ಕೈಜೋಡಿಸಿದೆ.
A
ಮಾತೃ ಡೈರಿ
B
ಅಮುಲ್
C
ಕೆಎಂಎಫ್
D
ಹಳದಿ ರಾಮ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಕೆ. ಸಂಜಯ್ ಮೂರ್ತಿ
B
ವಿನೀತ್ ಜೋಶಿ
C
ಉದಯಾದಿತ್ಯ ಗೊಗೊಯ್
D
ಸಂಜಯ್ ಕುಮಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ರಾಷ್ಟ್ರೀಯ ಅರಿಶಿನ ಮಂಡಳಿ ಹಾಗೂ ಅದರ ಕೇಂದ್ರ ಕಚೇರಿಯನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ?
A
ಕೇರಳ
B
ಮಹಾರಾಷ್ಟ್ರ
C
ಬಿಹಾರ
D
ತೆಲಂಗಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers