Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 16-01-2025
16 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಪ್ರಧಾನಿ ಮೋದಿ ಅವರು ಏಷ್ಯಾದ 2ನೇ ಅತಿದೊಡ್ಡ ಇಸ್ಕಾನ್ ದೇವಾಲಯವನ್ನು ಎಲ್ಲಿ ಉದ್ಘಾಟಿಸಿದ್ದರು?
A
ಅಮರಾವತಿ
B
ಪುಣೆ
C
ಮುಂಬೈ
D
ನಾಸಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಐರ್ಲೆಂಡ್ ವಿರುದ್ಧ ಶತಕ ದಾಖಲಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ವೇಗದ ಶತಕದ ಹೊಸ ದಾಖಲೆ ನಿರ್ಮಿಸಿದ ಆಟಗಾರ್ತಿ ಯಾರು ?
A
ಹಾ.ಡಿಯೋಲ್
B
ಜೆಮಿಮಾ ರೋಡ್ರಿಗ್ಸ್
C
ಹರ್ಮನ್ ಪ್ರೀತ್ ಕೌರ್
D
ಸ್ಮೃತಿ ಮಂದಾನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ನೌಕಾಪಡೆಯ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಎಷ್ಟು ಯುದ್ಧನೌಕೆಗಳನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದಾರೆ.
A
4
B
6
C
3
D
9
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕೇಂದ್ರ ಸರ್ಕಾರ ತೆಂಗಿನ ಮರಗಳನ್ನು ಏರುವ ಕೆಲಸದಲ್ಲಿ ತೊಡಗಿರುವವರಿಗೆ ಆರ್ಥಿಕ ಸುರಕ್ಷತೆಯನ್ನು ಒದಗಿಸುವ _______ ಯೋಜನೆಯನ್ನು ಅನುಷ್ಠಾನಗೊಳಿಸಿದೆ ?
A
ಫಸಲ್ ಬಿಮಾ ಯೋಜನೆ
B
'ಕೇರಾ' ಸುರಕ್ಷಾ
C
ಜನ್-ಧನ್ ಸೇ ಜನ್ ಸುರಕ್ಷಾ ಪೋರ್ಟಲ್ ಯೋಜನೆ
D
ಆಶಾದೀಪ ಯೋಜನೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧನರಾದ ವಿಜಯಕುಮಾರ್ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ?
A
ವಿಜ್ಞಾನಿ
B
ಪರಿಸರ
C
ರಾಜಕೀಯ
D
ಚಿತ್ರರಂಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಡೆದ ಮಹಿಳಾ ಏಕದಿನ ಪಂದ್ಯದಲ್ಲಿ ಭಾರತ ತಂಡವು ಯಾವ ದೇಶದ ವಿರುದ್ಧ ಗೆಲವು ಸಾಧಿಸಿತು.
A
ಸ್ವಿಜರ್ಲ್ಯಾಂಡ್
B
ನ್ಯೂಜಿಲ್ಯಾಂಡ್
C
ಐರ್ಲೆಂಡ್
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆಯನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶ ಯಾವುದು ?
A
ಅಮೆರಿಕ
B
ಬ್ರೆಜಿಲ್
C
ಭಾರತ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಪಿಯೂಷ್ ಗೋಯಲ್ ಅವರು ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ಎಲ್ಲಿ ಉದ್ಘಾಟಿಸಿದರು?
A
ಹೈದರಾಬಾದ್
B
ಫರೀದಾಬಾದ್
C
ಗುರುಗ್ರಾಮ್
D
ನಿಜಾಮಾಬಾದ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
PHDCCI ವರದಿ ಪ್ರಕಾರ ಭಾರತವು 2026 ರ ವೇಳೆಗೆ ಎಷ್ಟನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ?
A
8ನೇ
B
6ನೇ
C
12ನೇ
D
4ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ದೇಶದಲ್ಲಿ ಸ್ವಲೀನತೆಯ ಜನರ ಜೀವನವನ್ನು ಸುಧಾರಿಸಲು ಮೊದಲ ರಾಷ್ಟ್ರೀಯ ಸ್ವಲೀನತೆಯ ತಂತ್ರವನ್ನು ಪ್ರಾರಂಭಿಸಿದೆ.
A
ಇರಾಕ್
B
ಆಸ್ಟ್ರೇಲಿಯಾ
C
ಇರಾನ್
D
ಪೆರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers