Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 09-12-2024
09 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಡಿಸೆಂಬರ್ 9
B
ಡಿಸೆಂಬರ್ 4
C
ಡಿಸೆಂಬರ್ 10
D
ಡಿಸೆಂಬರ್ 11
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಹಂಗಾಮಿ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ.
A
ಅಮಿತಾಬ್ ಚೌಧರಿ
B
ಶಿವಲಾಲ ಯಾದವ್
C
ರೋಜರ್ ಬಿನ್ನಿ
D
ದೇವ್ ಜಿತ್ ಸೈಕಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ವಿಶ್ವಸಂಸ್ಥೆಯು ಯಾವ ದಿನವನ್ನು ವಿಶ್ವ ಧ್ಯಾನ ದಿನವೆಂದು ಆಚರಿಸಲು ನಿರ್ಧರಿಸಿದೆ?
A
01 ಜನವರಿ
B
21 ಡಿಸೆಂಬರ್
C
21 ಜನವರಿ
D
25 ಡಿಸೆಂಬರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ 2024 ರ ಥೀಮ್ ಏನು ?
A
ನಿಮ್ಮ ಹಕ್ಕು, ನಿಮ್ಮ ಪಾತ್ರ: ಭ್ರಷ್ಟಾಚಾರಕ್ಕೆ ಬೇಟೆ ಹೊಡೆದು, ಪರಿವರ್ತನೆಗೆ ಅಖಂಡತೆ ನೀಡೋಣ
B
ಭ್ರಷ್ಟಾಚಾರದ ವಿರುದ್ಧ ಯುವಜನರೊಂದಿಗೆ ಒಂದಾಗುವುದು: ನಾಳೆಯ ಸಮಗ್ರತೆಯನ್ನು ರೂಪಿಸುವುದು
C
ಭ್ರಷ್ಟಾಚಾರ ವಿರೋಧಿಸಿ, ಮಾನವ ಹಕ್ಕುಗಳ ಸಂರಕ್ಷಣೆಗೆ ಒಂದಾಗೋಣ.
D
ಭ್ರಷ್ಟಾಚಾರ ಎದುರಿಸಲು ಸ್ವತಃ ನಾವೇ ಕ್ರಮ ಕೈಗೊಳ್ಳೋಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅವ್ವ ಸೇವಾ ಟ್ರಸ್ಟ್ ನೀಡುವ ಅವ್ವ ಪ್ರಶಸ್ತಿ'ಗೆ ಎಷ್ಟು ಜನ ಆಯ್ಕೆಯಾಗಿದ್ದಾರೆ ?
A
10
B
08
C
12
D
21
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ____________________________ ಅವರನ್ನು ನೇಮಕಗೊಂಡಿದ್ದಾರೆ?
A
ಶಮ್ಮಿ ಸಿಲ್ವಾ
B
ಆಶ್ರಫ್ ಉಲ್ ಹಕ್
C
ಇನ್ದ್ರಜಿತ್ ಸಿಂಗ್ ಬಿಂಡ್ರಾ
D
ಜಯ ಶಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತೀಯ ಸಂಕೇತ ಭಾಷೆ (ISL) ಗಾಗಿ ಚಾನಲ್ ಅನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಾರಂಭಿಸಿದರು. ಚಾನಲ್ ಹೆಸರೇನು?
A
PM ಇ-ವಿದ್ಯಾ DTH 24×7
B
ISL DTH 24×7
C
Doordarshan (DD National)
D
ವಿದ್ಯಾ DTH 24×7
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೆಳಗಿನ ಯಾವ ಐಐಟಿಗಳು ಭಾರತದ ಮೊದಲ ಹೈಪರ್ಲೂಪ್ ಪರೀಕ್ಷಾ ಟ್ರ್ಯಾಕ್ ಅನ್ನು ನಿರ್ಮಿಸಿವೆ?
A
ಐಐಟಿ ದೆಹಲಿ
B
ಐಐಟಿ ಗುವಾಹಟಿ
C
ಐಐಟಿ ಕಾನ್ಪುರ್
D
ಐಐಟಿ ಮದ್ರಾಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ 'ಹಿಂಬೋಗ್' ಎಂಬ ಹೆಸರಿನಲ್ಲಿ ನೈಸರ್ಗಿಕ ಕೃಷಿಯಿಂದ ತಯಾರಿಸಿದ ಜೋಳದ ಹಿಟ್ಟನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
A
ಕರ್ನಾಟಕ
B
ಮಧ್ಯಪ್ರದೇಶ
C
ಹಿಮಾಚಲ ಪ್ರದೇಶ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024 ರ ಫಿಡೆ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ 11ನೇ ಸುತ್ತಿನ ಪಂದ್ಯದಲ್ಲಿ ಡಿ ಗುಕೇಶ್ ಅವರು ಯಾರ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
A
ಡಿಂಗ್ ಲಿರೆ
B
ಫ್ಯಾಬಿಯಾನೊ ಕರುವಾನಾ
C
ಇಯಾನ್ ನೆಪೊಮ್ನಿಯಾಚ್ಚಿ
D
ಮ್ಯಾಗ್ನಸ್ ಕಾರ್ಲ್ಸೆನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers