Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 07-12-2024
07 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025 ರ ದೃಷ್ಟಿ ವಿಕಲಚೇತನರಿಗಾಗಿ ಮೊದಲ ಮಹಿಳಾ ಟಿ20 ವಿಶ್ವಕಪ್ ಅನ್ನು ಯಾವ ದೇಶ ಆಯೋಜಿಸಲಿದೆ.
A
ಭಾರತ
B
ನ್ಯೂಜಿಲ್ಯಾಂಡ್
C
ಚೀನಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನದ 2024 ರ ಥೀಮ್ ಏನು ?
A
ನಾವು ಬರುವ ಕಾಲದ ಏಕೀಕೃತ ಮತ್ತು ನಿರಂತರ ವಿಕಾಸವನ್ನು ಬೆಂಬಲಿಸುತ್ತೇವೆ
B
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನದಲ್ಲಿ ಹೆಚ್ಚಿನ ಎಕೋಸಿಸ್ಟಮ್ ಆಧಾರಿತ ಭವಿಷ್ಯ ನಿರ್ಮಾಣ
C
ಜಾಗತಿಕ ವಾಯುಯಾನ ಅಭಿವೃದ್ಧಿಗಾಗಿ ಆವಿಷ್ಕಾರವನ್ನು ಮುಂದುವರಿಸುವುದು
D
ಸುರಕ್ಷಿತ ಆಕಾಶ. ಸುಸ್ಥಿರ ಭವಿಷ್ಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್(ADB) ನ 11 ನೇ ಅಧ್ಯಕ್ಷರಾಗಿ ಯಾರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ?
A
ಟೆಕೆಹಿಕೊ ನಾಕವೋ
B
ಮಸಾಟೊ ಕಾಂಡ
C
ಹಾರುಹಿಕೊ ಕೂರೋದಾ
D
ಮಸಾತ್ಸುಗು ಆಸಕಾವಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ಪಡೆದ ಮಿಶೆಲ್ ಬಚೆಲೆಟ್ ಅವರು ಯಾವ ದೇಶದವರು ?
A
ಪೆರು
B
ಕೊಲಂಬಿಯಾ
C
ಚಿಲಿ
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು (ICAD) ಯಾವಾಗ ಆಚರಿಸಲಾಗುತ್ತದೆ.
A
ಡಿಸೆಂಬರ್ 10
B
ಡಿಸೆಂಬರ್ 2
C
ಡಿಸೆಂಬರ್ 6
D
ಡಿಸೆಂಬರ್ 7
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಫಲವತ್ತತೆಯ ಪ್ರಮಾಣವನ್ನು ಹೊಂದಿರುವ ದೇಶ ಯಾವುದು ?
A
ದಕ್ಷಿಣ ಕೊರಿಯಾ
B
ಉತ್ತರ ಕೊರಿಯಾ
C
ತೈವಾನ್
D
ಹ್ಯಾಂಗ ಕಾಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಡಿಸೆಂಬರ್ 2024 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಘೋಷಿಸಿದಂತೆ ಪ್ರಸ್ತುತ ನೀತಿ ರೆಪೋ ದರ ಎಷ್ಟು?
A
6.75%
B
6.25%
C
7.00%
D
6.50%
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಪುರುಷರ ಹಾಕಿ ಜೂನಿಯರ್ ಏಷ್ಯಾ ಕಪ್ ಪ್ರಶಸ್ತಿಯನ್ನು ಯಾವ ದೇಶ ಗೆದ್ದುಕೊಂಡಿದೆ ?
A
ಮಲೇಷ್ಯಾ
B
ಭಾರತ
C
ನೇಪಾಳ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಪರವಾಗಿ ನಾರ್ಕೋಟಿಕ್ ಡ್ರಗ್ಸ್ ಆಯೋಗದ (CND) 68 ನೇ ಅಧಿವೇಶನದ ಅಧ್ಯಕ್ಷ ಸ್ಥಾನವನ್ನು ಯಾರು ವಹಿಸಿಕೊಂಡಿದ್ದಾರೆ?
A
ಟಿ ಎಸ್ ತಿರುಮೂರ್ತಿ
B
ಶಂಭು ಕುಮಾರನ್
C
ಸೈಯದ್ ಅಕ್ಬರುದ್ದೀನ್
D
ಎಸ್ ಜೈಶಂಕರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಬ್ರಿಟನ್ನ ಪ್ರತಿಷ್ಠಿತ 'ಟರ್ನರ್' ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ?
A
ವಾರೆನ್ ಸ್ಟೀಫನ್ಸ್
B
ಮಸಾದ್ ಬುಲೋಸ್
C
ಮೇಲಿನ ಯಾರು ಅಲ್ಲ
D
ಜಸ್ಲೀನ್ ಕೌರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers