Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-11-2024
22 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಇಂಟರ್ನ್ಯಾಷನಲ್ ಮೈಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ (IMSA) ಅಧ್ಯಕ್ಷರಾಗಿ ______________________ ಅವರು ಆಯ್ಕೆಯಾಗಿದ್ದಾರೆ ?
A
ನಂದನ್ ಕುಮಾರ್ ಝಾ
B
ಚೆಂ ಜೆಲಂ
C
ನಾಸಿರ್ ಹುಸೇನ್
D
ಜೋಸೆ ದಮಿಯಾನಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ರಾಜ್ಯದ ಹೈಕೋರ್ಟ್ ಭಾರತದ ಮೊದಲ 24x7 ಆನ್ಲೈನ್ ಕೋರ್ಟ್ ಪ್ರಾರಂಭಿಸಿದೆ?
A
ತಮಿಳನಾಡು
B
ಕೇರಳ
C
ಆಂದ್ರಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ದೇಶದಲ್ಲೆ ಹಾಲು ಉತ್ಪಾದನೆಯಲ್ಲಿ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ ?
A
ಮಹಾರಾಷ್ಟ್ರ
B
ಹರಿಯಾಣ
C
ಗುಜರಾತ್
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಪ್ರಧಾನಿ ಮೋದಿ ಅವರು ಯಾವ ಕೆರಿಬಿಯನ್ ದೇಶಗಳಿಂದ ಪ್ರತಿಷ್ಠಿತ ಅತ್ಯುನ್ನತ ಗೌರವಗಳನ್ನು ಸ್ವೀಕರಿಸುತ್ತಾರೆ?
A
ಬರ್ಮುಡಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ
B
ಆಂಟಿಗುವಾ ಮತ್ತು ಸೇಂಟ್ ವಿನ್ಸೆಂಟ್
C
ಸುರಿನಾಮ್ ಮತ್ತು ಬಹಾಮಾಸ್
D
ಗಯಾನಾ ಮತ್ತು ಡೊಮಿನಿಕಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ದೇಶದಲ್ಲೆ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
1ನೇ ಸ್ಥಾನ
B
2ನೇ ಸ್ಥಾನ
C
4ನೇ ಸ್ಥಾನ
D
8ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಇಸ್ರೋ 'ಗಗನ್ಯಾನ್' ಮಿಷನ್ಗಾಗಿ ಯಾವ ದೇಶದ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
A
ಜಪಾನ್
B
ಚೀನಾ
C
ಜರ್ಮನಿ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನಾಗಾಲ್ಯಾಂಡ್ ನ ಹೆಸರಾಂತ ಹಾರ್ನ್ ಬಿಲ್ ಉತ್ಸವದ 25 ನೇ ಆವೃತ್ತಿಗೆ ಯಾವ ದೇಶವನ್ನು ಅಧಿಕೃತ ಪಾಲುದಾರ ರಾಷ್ಟ್ರವೆಂದು ಘೋಷಿಸಲಾಗಿದೆ.
A
ರಷ್ಯಾ
B
ನೇಪಾಳ
C
ಜಪಾನ್
D
ನೆದರ್ಲ್ಯಾಂಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹವಾಮಾನ ಬದಲಾವಣೆ ಸಾಧನೆ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
10ನೇ ಸ್ಥಾನ
B
11ನೇ ಸ್ಥಾನ
C
09ನೇ ಸ್ಥಾನ
D
16ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜಿ-20 ಶೃಂಗಸಭೆ ವೇಳೆ ನವೀಕರಿಸಲಾದ ಇಂಧನ ಪಾಲುಗಾರಿಕೆ ಒಪ್ಪಂದಕ್ಕೆ ಭಾರತ ಯಾವ ದೇಶದೊಂದಿಗೆ ಸಹಿ ಹಾಕಿದೆ ?
A
ಆಸ್ಟ್ರೇಲಿಯಾ
B
ಜಪಾನ್
C
ನಾಗಾಲ್ಯಾಂಡ್
D
ಭೂತಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ದೇಶದ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಲು ಯಾವ ಸಚಿವಾಲಯವು ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಡೇಟಾವನ್ನು ಪ್ರಾರಂಭಿಸಿದೆ?
A
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
B
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
C
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
D
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers