Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-11-2024
21 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಾರು ಆಯ್ಕೆಗೊಂಡಿದ್ದಾರೆ?
A
ದೊಡ್ಡರಂಗೇಗೌಡರು
B
ಗೊ.ರು. ಚನ್ನಬಸಪ್ಪ
C
ವಿಶ್ವನಾಥ ಸತ್ತೆರ್
D
ಡಾ. ಚಂದ್ರಶೇಖರ್ ಕಂಬಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪ್ರಶಸ್ತಿಯನ್ನು ಯಾವ ದೇಶ ಗೆದ್ದುಕೊಂಡಿದೆ?
A
ಚೀನಾ
B
ಜಪಾನ್
C
ಭಾರತ
D
ಮಲೇಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟಿ20 ಆಟಗಾರರ ರ್ಯಾಂಕಿಂಗ್ನಲ್ಲಿ ಭಾರತದ ಆಲ್ ರೌಂಡರ್ ಕ್ರಿಕೆಟ್ ಆಟಗಾರ ಯಾರು ?
A
ದೀಪೆಂದ್ರ ಸಿಂಗ್ ಐರಾ
B
ಮೊಹಮ್ಮದ್ ನಬಿ
C
ಸಿಕಂದರ್ ರಾಝಾ
D
ಹಾರ್ದಿಕ್ ಪಾಂಡ್ಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ದೂರದರ್ಶನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 11
B
ನವೆಂಬರ್ 18
C
ನವೆಂಬರ್ 20
D
ನವೆಂಬರ್ 21
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಮೊದಲ ರಾತ್ರಿ ಸಫಾರಿ ಪಾರ್ಕ್ ಅನ್ನು ಯಾವ ನಗರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ?
A
ಜೈಪುರ
B
ಲಕ್ನೋ
C
ಭೋಪಾಲ್
D
ಮುಂಬೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024ರ ವಿಶ್ವ ದೂರದರ್ಶನ ದಿನದ ಥೀಮ್ ಏನು ?
A
ಟೆಲಿವಿಷನ್ : ಜಗತ್ತನ್ನು ಸಂಪರ್ಕಿಸಿ
B
ಆಪ್ತಭಾಷೆಗಳಲ್ಲಿ ಪ್ರಗತಿಯನ್ನು ಉತ್ತೇಜಿಸಲು ದೂರದರ್ಶನ
C
ಒಂದು ಉತ್ತಮ ಪ್ರಪಂಚಕ್ಕಾಗಿ ಹೊಸತಾದ ಮಾರ್ಗದರ್ಶನ
D
ರೇಡಿಯೋ ಮತ್ತು ಟಿವಿ: ಇತ್ತೀಚಿನ ತಂತ್ರಜ್ಞಾನದಲ್ಲಿ ಸಂವಹನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024 ರ 'ವಿಶ್ವದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ' ಗೆ _________ ಅವರು ಆಯ್ಕೆಯಾಗಿದ್ದಾರೆ ?
A
ಆರ್. ನಿಜಲಿಂಗಪ್ಪ
B
ಅಶೋಕ್ ಕುವೆಂಪು
C
ಡಾ.ಎಂ.ಎನ್. ರಾಜೇಂದ್ರ ಕುಮಾರ್
D
ದ.ಚಿಂಚುಲಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿವೃತ್ತಿ ಘೋಷಿಸಿದ ರಫೆಲ್ ನಡಾಲ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಕ್ರಿಕೆಟ್
C
ಹಾಕಿ
D
ಪುಟ್ ಬಾಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದಲ್ಲಿ ಪರಿಶುದ್ಧವಾದ ಗುಣಮಟ್ಟದ ವಾತಾವರಣವಿರುವ ನಗರ ಯಾವುದು ?
A
ಬಾಗಲಕೋಟಿ
B
ಚಾಮರಾಜನಗರ
C
ಹುಬ್ಬಳ್ಳಿ
D
ವಿಜಯಪುರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ದುಬೈ ಸ್ಪೋರ್ಟ್ಸ್ ಕೌನ್ಸಿಲ್ನಿಂದ ದುಬೈನ ಕ್ರೀಡಾ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ವಿರಾಟ್ ಕೊಹ್ಲಿ
B
ಹರ್ಭಜನ್ ಸಿಂಗ್
C
ಎಂಎಸ್ ಧೋನಿ
D
ಸಚಿನ್ ತೆಂಡೂಲ್ಕರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers