Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-10-2024
21 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಅಂಕಿಅಂಶ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಅಕ್ಟೋಬರ್ 20
B
ಅಕ್ಟೋಬರ್ 21
C
ಅಕ್ಟೋಬರ್ 22
D
ಅಕ್ಟೋಬರ್ 19
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ (NCW) ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಿದೆ?
A
ರೇಖಾ ಶರ್ಮಾ
B
ಶ್ರೀನಿವಾಸ ಮೂರ್ತಿ ವಿ.ಎನ್
C
ವಿಜಯ ಕಿಶೋರ್ ರಹತ್ಕರ್
D
ಜಯಂತಿ ಪಟ್ನಾಯಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಅಕ್ಟೋಬರ್ 20
B
ಅಕ್ಟೋಬರ್ 21
C
ಅಕ್ಟೋಬರ್ 19
D
ಅಕ್ಟೋಬರ್ 18
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ನಾಗರೀಕ ಸೇವೆ ಉದ್ಯೋಗಿಗಳಿಗೆಂದೇ ಪ್ರಧಾನಿ ಮೋದಿಯವರು ಕರ್ಮಯೋಗಿ ಯೋಜನೆಯನ್ನು ಯಾವಾಗ ಪ್ರಾರಂಭಿಸಿದ್ದರು.
A
ಅಕ್ಟೋಬರ್ 2000
B
ಅಕ್ಟೋಬರ್ 2022
C
ಸೆಪ್ಟೆಂಬರ್ 2018
D
ಸೆಪ್ಟೆಂಬರ್ 2020
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕೆಳಗಿನ ಯಾವ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡ ವಸತಿ ಶಾಲೆಗಳಿಗೆ ಮಹರ್ಷಿ ವಾಲ್ಮೀಕಿ ಹೆಸರನ್ನು ಇಡಲು ಘೋಷಿಸಿದೆ?
A
ಕರ್ನಾಟಕ
B
ಆಂಧ್ರಪ್ರದೇಶ
C
ಸಿಕ್ಕಿಂ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2023 ನೇ ಸಾಲಿನ ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ.
A
ಸರೋಜ ವೈದ್ಯನಾಥನ್
B
ಗಂಜೀಫಾ ರಘುಪತಿ ಭಟ್ಟ
C
ಎನ್.ರಾಜಮ್
D
ಅನುಪಮ್ ಖೇರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವನ್ನು ಎಲ್ಲಿ ನಿರ್ಮಾಣ ಮಾಡಲಾಗುತ್ತದೆ ?
A
ಬೀದರ
B
ಹಾವೇರಿ
C
ತುಮಕೂರು
D
ಚಿಕ್ಕಮಗಳೂರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶ ಪ್ರಾಜೆಕ್ಟ್ ಆರೋಗ್ಯ ಮೈತ್ರಿಯ ಭಾಗವಾಗಿ, ಭಾರತವು ಆಗಸ್ಟಸ್ 2024 ರಲ್ಲಿ BHISHM ಹೆಲ್ತ್ ಕಿಟ್ಗಳನ್ನು ಉಡುಗೊರೆಯಾಗಿ ನೀಡಿದೆ?
A
ಇಸ್ರೇಲ್
B
ಉಕ್ರೇನ್
C
ಶ್ರೀಲಂಕಾ
D
ಇರಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಕೃತಕ ಬುದ್ಧಿಮತ್ತೆಯಿಂದ (AI) ಚಾಲಿತವಾಗಿರುವ ಡಿಜಿಟಲ್ ಸಾಧನವಾದ "ಶಿಕ್ಷಾ ಕೋ ಪೈಲೆಟ್" ಅನ್ನು ಯಾವ ರಾಜ್ಯ ಪ್ರಾರಂಭಿಸಿದೆ?
A
ಮಹಾರಾಷ್ಟ್ರ
B
ಉತ್ತರ ಪ್ರದೇಶ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಸೇನೆಯು ಯಾವ ರಾಜ್ಯದಲ್ಲಿ 'ಸ್ವಾವಲಂಬನ್ ಶಕ್ತಿ ವ್ಯಾಯಾಮ'ವನ್ನು ಆಯೋಜಿಸುತ್ತಿದೆ?
A
ರಾಜಸ್ಥಾನ
B
ಹರಿಯಾಣ
C
ಅಸ್ಸಾಂ
D
ಉತ್ತರ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers