Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-10-2024
19 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದ ಮೊದಲ ಸ್ವಯಂ ಚಾಲಿತ ಒಳಾಂಗಣ ಗಾಳಿಯ ಗುಣಮಟ್ಟ ಮಾನಿಟರಿಂಗ್ ಸೌಲಭ್ಯವನ್ನು ಎಲ್ಲಿ ಪ್ರಾರಂಭಿಸಿದರು?
A
ಕೊಲ್ಲಂ
B
ಗುವಾಹಟಿ
C
ತಿರುವನಂತಪುರ
D
ಕೊಚ್ಚಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಸಂಸ್ಕೃತವನ್ನು ಕಡ್ಡಾಯ ವಿಷಯವಾಗಿ ಘೋಷಿಸಲು ತಯಾರಿ ನಡೆಸುತ್ತಿದೆ?
A
ಉತ್ತರಾಖಂಡ
B
ಅಸ್ಸಾಂ
C
ಮಧ್ಯಪ್ರದೇಶ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಕೋ ಲೈಫ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಮಿಚೆಲ್ ಫ್ರಾಂಕಿವಿಚ್
B
ಜೋಸೆಫ್ ಎಲ್. ಕರುಂಚೋ
C
ಒರ್ಲ್ಯಾಂಡೊ ಲೋಪೆಜ್
D
ಸಂದೀಪ್ ಗೋಯೆಂಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ "ಸ್ಕ್ಯಾಮ್ ಸೆ ಬಾಚೋ" ಅಭಿಯಾನಕ್ಕಾಗಿ ಭಾರತ ಸರ್ಕಾರವು ಯಾವ ಬಹುರಾಷ್ಟ್ರೀಯ ಕಂಪನಿಯೊಂದಿಗೆ ಸಹಯೋಗ ಹೊಂದಿದೆ?
A
ಆಪಲ್
B
ಮೆಟಾ
C
ಅಮೆಜಾನ್
D
ಗೂಗಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಜೆಎಸ್ಡಬ್ಲ್ಯು ಸ್ಪೋರ್ಟ್ಸ್ ನ್ ಕ್ರಿಕೆಟ್ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ವಿರಾಟ್ ಕೊಹ್ಲಿ
B
ಸೌರವ್ ಗಂಗೂಲಿ
C
ಎಂ.ಎಸ್ ಧೋನಿ
D
ರಾಹುಲ್ ದ್ರಾವಿಡ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನ ಯಾವ ರಾಷ್ಟ್ರಗಳಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ "ಗೌರವ ಡಾಕ್ಟರೇಟ್" ಪದವಿಯನ್ನು ನೀಡಿ ಗೌರವಿಸಲಾಗಿದೆ?
A
ಅಲ್ಜೀರಿಯಾ
B
ಮಲಾವಿ
C
ಥೈಲ್ಯಾಂಡ್
D
ಮಾರಿಟಾನಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯೊಂದಿಗೆ __________ ಯೋಜನೆಯನ್ನು ಜಾರಿಗೆ ತರಲಾಗಿದೆ.
A
ಆಪರೇಷನ್ ಬ್ಲಾಕ್ ಬೋರ್ಡ್
B
ಶಿಕ್ಷ ಕೋಪೈಲಟ್
C
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್
D
ಐಸಿಟಿ @ ಶಾಲೆಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ ಸರ್ಕಾರದ IDEAS ಅಡಿಯಲ್ಲಿ ಈ ಕೆಳಗಿನ ಯಾವ ದೇಶವು ರೂಪಾಯಿ ಸಾಲವನ್ನು ಮೊದಲ ಬಾರಿಗೆ ಪಡೆದಿದೆ?
A
ಕೀನ್ಯಾ
B
ಇಂಡೋನೇಷ್ಯಾ
C
ಮಾರಿಷಸ್
D
ತಾಂಜೇನಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಮಹಿಳೆಯರ ಕನಿಷ್ಠ ವಿವಾಹ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಸಿದೆ ಭಾರತದ ಮೊದಲ ರಾಜ್ಯ ಯಾವುದು?
A
ಒಡಿಶಾ
B
ಕೇರಳ
C
ಅಸ್ಸಾಂ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಮಹಿಳೆಯರ ಸುರಕ್ಷತೆಗಾಗಿ ಯಾವ ರಾಜ್ಯ ಸರ್ಕಾರವು ಡಾಟಿಯಾ ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಪಿಂಕ್ ಅಲಾರಂಗಳನ್ನು ಅಳವಡಿಸಿದೆ?
A
ಬಿಹಾರ
B
ಮಧ್ಯಪ್ರದೇಶ
C
ಆಂಧ್ರಪ್ರದೇಶ
D
ಒಡಿಶಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers