Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 07-10-2024
07 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಚೀನಾ ಓಪನ್ 2024ರ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಯಾರು ಗೆದ್ದರು?
A
ಕರೋಲಿನಾ ಮುಚೋವಾ
B
ಕೊಕೊ ಗೌಫ್
C
ಸಾರಾ ಎರಾನಿ
D
ಜಾಸ್ಮಿನ್ ಪಯೋಲಿನಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಸೆರೆಬ್ರಲ್ ಪಾಲ್ಸಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಅಕ್ಟೋಬರ್ 4
B
ಅಕ್ಟೋಬರ್ 2
C
ಅಕ್ಟೋಬರ್ 1
D
ಅಕ್ಟೋಬರ್ 6
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024ರ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಅಡಿಯಲ್ಲಿ ಸರ್ಕಾರವು ದೇಶಾದ್ಯಂತ ಎಷ್ಟು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದೆ.
A
13,822
B
14,832
C
12,802
D
15,808
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಯಾವ ದೇಶದ ಆತಿಥ್ಯದಲ್ಲಿ ಮಲಬಾರ್ ಸಮರಾಭ್ಯಾಸ ನಡೆಯಲಿದೆ.
A
ಜಪಾನ್
B
ಜರ್ಮನಿ
C
ಭಾರತ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನ ಡೆಪ್ಯುಟಿ ಗವರ್ನರ್ ಯಾರು ?
A
ಎಂ ರಾಜೇಶ್ವರ್ ರಾವ್
B
ಜಾನಕಿರಾಮನ್
C
ವಿರಲ್ ವಿ. ಆಚಾರ್ಯ
D
ಶಕ್ತಿ ಕಾಂತ್ ದಾಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ 2024 ರ ಥೀಮ್ ಏನು ?
A
ಈ ಜಗತ್ತು ಎಲ್ಲರಿಗೂ ಮಾಡಲ್ಪಟ್ಟಿದೆ
B
ಮಿಲಿಯನ್ಸ್ ಆಫ್ ರೀಸನ್ಸ್
C
ಉಜ್ವಲ ಭವಿಷ್ಯಕ್ಕಾಗಿ ಕ್ರಮ (Taking Action for a Brighter Future)
D
ಮಿದುಳಿನ ನರವೈಜ್ಞಾನಿಕ ಸಮಸ್ಯೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವ ರಾಜ್ಯದಲ್ಲಿ ಬಂಜಾರ ವಿರಾಸತ್ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದರು.
A
ಉತ್ತರಪ್ರದೇಶ
B
ಮಹಾರಾಷ್ಟ್ರ
C
ಸಿಕ್ಕಿಂ
D
ಗುಜರಾತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಆವಾಸಸ್ಥಾನ ದಿನವನ್ನು ವಾರ್ಷಿಕವಾಗಿ ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ ಎರಡನೇ ಮಂಗಳವಾರ
B
ಅಕ್ಟೋಬರ್ ಎರಡನೇ ಶುಕ್ರವಾರ
C
ಅಕ್ಟೋಬರ್ ಮೊದಲನೇ ಮಂಗಳವಾರ
D
ಅಕ್ಟೋಬರ್ ಮೊದಲ ಸೋಮವಾರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಹೆಸರನ್ನು ಏನೆಂದು ಮರುನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.
A
ರಾಮನಗರ
B
ಶ್ರೀವಿಜಯಪುರಂ
C
ಅಶೋಕ ಹಾಲ್
D
ಅಹಲ್ಯಾನಗರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಆವಾಸ ದಿನದ 2024 ರ ಥೀಮ್ ಏನು ?
A
ಉತ್ತಮ ನಗರ ಭವಿಷ್ಯವನ್ನು ರಚಿಸಲು ಯುವಕರನ್ನು ತೊಡಗಿಸಿಕೊಳ್ಳುವುದು
B
ಮೈಂಡ್ ದಿ ಗ್ಯಾಪ್
C
ಟೈಮ್ ಫಾರ್ ನೇಚರ್
D
ಆಶ್ರಯ ನನ್ನ ಹಕ್ಕು' (Shelter is My Right)
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers