Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 08-10-2024
08 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಈ ಕೆಳಗಿನವುರುಗಳಲ್ಲಿ ಯಾರಿಗೆ 2024 ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ?
A
ಕ್ಯಾಟಲಿನ್ ಕಾರಿಕೋ ಮತ್ತು ಡ್ರೂ ವೈಸ್ಮನ್
B
ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್'ಹುಲ್ಲಿಯರ್
C
ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್
D
ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಅಕ್ಟೋಬರ್ 8
B
ಅಕ್ಟೋಬರ್ 9
C
ಅಕ್ಟೋಬರ್ 4
D
ಅಕ್ಟೋಬರ್ 10
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಫ್ರಾನ್ಸ್ ದೇಶದ ಭಾರತದ ರಾಯಭಾರಿಯನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
A
ಅಜಿತ್ ವಿನಾಯಕ ಗುಪ್ತೆ
B
ಸಂಜೀವ್ ಕುಮಾರ್ ಸಿಂಗ್ಲಾ
C
ಗೋಪಾಲ ಬಾಗಲೆ
D
ಮೊನಿಕಾ ಕಪಿಲ್ ಮೊಹ್ತಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿವೃತ್ತಿ ಘೋಷಿಸಿದ ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ.
A
ಹಾಕಿ
B
ಸೈಕ್ಲಿಂಗ್
C
ಜಿಮ್ನಾಸ್ಟಿಕ್ಸ್
D
ಆರ್ಚರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಶ್ರೀಲಂಕಾ ಕ್ರಿಕೆಟ್ ತಂಡದ ಪೂರ್ಣಾವಧಿಯ ಮುಖ್ಯ ಕೋಚ್ ಆಗಿ ಯಾರನ್ನು ನೇಮಕ ಮಾಡಲಾಗಿದೆ.
A
ಗೌತಮ್ ಗಂಭೀರ್
B
ಸನತ್ ಜಯಸೂರ್ಯ
C
ಡಬ್ಲ್ಯುವಿ ರಾಮನ್
D
ರಾಹುಲ್ ದ್ರಾವಿಡ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು 2001ರ ಅಕ್ಟೋಬರ್ 7ರಂದು ಪ್ರಮಾಣವಚನ ಸ್ವೀಕರಿಸಿದ್ದರ ಸ್ಮರಣಾರ್ಥವಾಗಿ 'ವಿಕಾಸ ಸಪ್ತಾಹ' ಆಯೋಜಿಸಲು ಯಾವ ರಾಜ್ಯ ಸರಕಾರ ನಿರ್ಧರಿಸಿದೆ.
A
ಗುಜರಾತ್
B
ರಾಜಸ್ತಾನ್
C
ಸಿಕ್ಕಿಂ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024ರ ಭಾರತೀಯ ವಾಯುಪಡೆ ದಿನದ ಥೀಮ್ ಏನು ?
A
IAF - ಗಡಿ ಮೀರಿದ ವಾಯುಶಕ್ತಿ
B
ಆಕಾಶವನ್ನು ವೈಭವದಿಂದ ಸ್ಪರ್ಶಿಸಿ
C
"ಸಕ್ಷಮ, ಸಶಕ್ತ ಮತ್ತು ಆತ್ಮನಿರ್ಭರ" (ಸಮರ್ಥ, ಶಕ್ತಿಯುತ ಮತ್ತು ಸ್ವಾವಲಂಬಿ)
D
ವಾಯುಪ್ರದೇಶವನ್ನು ರಕ್ಷಿಸುವ ಮತ್ತು ಸಶಸ್ತ್ರ ಸಂಘರ್ಷಗಳ ಸಮಯದಲ್ಲಿ ವೈಮಾನಿಕ ಯುದ್ಧವನ್ನು ನಡೆಸುವ ಜವಾಬ್ದಾರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಾಜಿ ಪ್ರಧಾನ ನಿರ್ದೇಶಕರಾದ ಸುಬ್ಬಯ್ಯ ಅಯ್ಯಪ್ಪನ್ ಅವರಿಗೆ ಯಾವ ಪ್ರಶಸ್ತಿ ನೀಡಲಾಗುತ್ತದೆ ?
A
ಶಿವಯೋಗಿ ಶಿವಾಚಾರ್ಯ
B
ರಾಮಾನುಜನ್ ಪ್ರಶಸ್ತಿ
C
ಕನ್ನಡ ಸಾಹಿತ್ಯ ಪ್ರಶಸ್ತಿ
D
ಭಾಸ್ಕರಾಚಾರ್ಯ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ "ನಿಜುತ್ ಮೊಯಿನಾ ಯೋಜನೆ" ಅನ್ನು ಪ್ರಾರಂಭಿಸಿದೆ?
A
ಮಣಿಪುರ
B
ಅಸ್ಸಾಂ
C
ಮಿಜೋರಾಂ
D
ನಾಗಾಲ್ಯಾಂಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರು ಯಾವ ಆವಿಷ್ಕಾರಕ್ಕಾಗಿ 2024 ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಪಡೆದರು?
A
ಮೈಕ್ರೊಆರ್ಎನ್ಎ ಆವಿಷ್ಕಾರ
B
ಜೀನ್ ಎಡಿಟಿಂಗ್
C
ಪ್ರೋಟೀನ್ ಸಂಶ್ಲೇಷಣೆ
D
ಡಿಎನ್ಎ ಫಿಂಗರ್ಪ್ರಿಂಟಿಂಗ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers