Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-08-2024
29 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಆಗಸ್ಟ್ 30
B
ಆಗಸ್ಟ್ 29
C
ಆಗಸ್ಟ್ 27
D
ಆಗಸ್ಟ್ 28
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಗವರ್ನರ್ ಯಾರು ?
A
ರಘುರಾಮ್ ರಾಜನ್
B
ಉರ್ಜಿತ್ ಪಟೇಲ್
C
ಡಿ.ಸುಬ್ಬುರಾವ್
D
ಶಕ್ತಿಕಾಂತ ದಾಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಡೇವಿಡ್ ಮಲಾನ್ ಅವರು ಯಾವ ದೇಶದ ಕ್ರೀಡಾಪಟು?
A
ಆಸ್ಟ್ರೇಲಿಯಾ
B
ದಕ್ಷಿಣ ಆಫ್ರಿಕಾ
C
ಇಂಗ್ಲೆಂಡ್
D
ನ್ಯೂಜಿಲೆಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಯಾವಾಗ ಪ್ರಾರಂಭವಾಯಿತ್ತು ?
A
2014
B
2000
C
2016
D
2018
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ಯೋಜನೆಯಡಿ ಐದು ಕೆ.ಜಿ ಅಕ್ಕಿ ಜತೆಗೆ ನೀಡುತ್ತಿರುವ ನಗದು ಬದಲು 'ದಿನಸಿ ಕಿಟ್' ವಿತರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ.
A
ಅನ್ನಭಾಗ್ಯ
B
ಗಂಗಾ ಕಲ್ಯಾಣ ಯೋಜನೆ
C
ಕ್ಷೀರಭಾಗ್ಯ
D
ನರೇಗಾ ಯೋಜನೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ಪ್ರಸಿದ್ಧ ಕ್ರೀಡಾಪಟುವಿನ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ?
A
ಮಿಲ್ಖಾ ಸಿಂಗ್
B
ಧ್ಯಾನ್ ಚಂದ್
C
ಸಚಿನ್ ತೆಂಡೂಲ್ಕರ್
D
ಪಿಟಿ ಉಷಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆ್ಯಪಲ್ ನ ನೂತನ ಮುಖ್ಯ ಹಣಕಾಸು ಅಧಿಕಾರಿ (CFO) ಆಗಿ _____________ ಅವರನ್ನು ನೇಮಕ ಮಾಡಲಾಗಿದೆ.
A
ಸ್ಟೀವ್ ಜಾಬ್ಸ್
B
ಸ್ಟೀವ್ ವೋಜ್ನಿಯಾಕ್
C
ಕೆವನ್ ಪರೇಖ್
D
ಮೈಕ್ ಮಾರ್ಕ್ಕುಲಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಯಾರು ?
A
ವೀರಭದ್ರ ಸಿಂಗ್
B
ಜೈ ರಾಮ್ ಠಾಕೂರ್
C
ಪ್ರೇಮ್ ಕುಮಾರ್
D
ಸುಖ್ವಿಂದರ್ ಸಿಂಗ್ ಸುಖು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಅತಿ ಉದ್ದದ ಕೇಬಲ್ ಸೇತುವೆ ಯಾವ ರಾಜ್ಯದಲ್ಲಿದೆ ?
A
ಗುಜರಾತ್
B
ಪಂಜಾಬ್
C
ಹರಿಯಾಣ
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಡೆದ ಅಂಡರ್ 17 ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಯಾವ ದೇಶವು ಸಮಗ್ರ ಚಾಂಪಿಯನ್ ಶಿಪ್ ಆಗಿದೆ ?
A
ಅಮೇರಿಕ
B
ಜಪಾನ್
C
ಜರ್ಮನಿ
D
ಭಾರತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers