Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 28-08-2024
28 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯ ನೂತನ ಕಾರ್ಯದರ್ಶಿಯಾಗಿ ________________ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
A
ಅಮಿತಾಭ್ ಚೌಧರಿ
B
ಅಜಯ್ ಶಿರ್ಕೆ
C
ಜಯ್ ಶಾ
D
ಅನುರಾಗ್ ಠಾಕೂರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಆಗಿ ಯಾರನ್ನು ನೇಮಕ ಮಾಡಲಾಗಿದೆ.
A
ಜಯ ವರ್ಮ ಸಿನ್ಹಾ
B
ಸತೀಶ್ ಕುಮಾರ್
C
ವಿಜಯ ಕುಮಾರ ತ್ರಿಪಾಠಿ
D
ಅನಿಲ್ ಕುಮಾರ್ ಲಾಹೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು "ಮುಖ್ಯ ಮಂತ್ರಿ ಸುಖ ಶಿಕ್ಷಾ ಯೋಜನೆ" ಅನ್ನು ಪ್ರಾರಂಭಿಸಿದೆ?
A
ಆಂಧ್ರ ಪ್ರದೇಶ
B
ಗುಜರಾತ್
C
ಉತ್ತರಾಖಂಡ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ನ ವಿಶೇಷ ಮಹಾನಿರ್ದೇಶಕರನ್ನಾಗಿ ಯಾರನ್ನು ನೇಮಿಸಲಾಗಿದೆ.
A
ದಿಲ್ಬಾಗ್ ಸಿಂಗ್
B
ಮುಖೇಶ್ ಸಿಂಗ್
C
ನಳಿನ್ ಪ್ರಭಾತ್
D
ಗೌರವ್ ಯಾದವ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಯಾವಾಗ ಆರಂಭಗೊಂಡಿತ್ತು.
A
ಆಗಸ್ಟ್ 28
B
ಆಗಸ್ಟ್ 26
C
ಆಗಸ್ಟ್ 29
D
ಆಗಸ್ಟ್ 25
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ ?
A
31ನೇ ಸ್ಥಾನ
B
33ನೇ ಸ್ಥಾನ
C
30ನೇ ಸ್ಥಾನ
D
36ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ರಾಷ್ಟ್ರೀಯ ಭದ್ರತಾ ಗಾರ್ಡ್ (NSG)ನ ಮಹಾನಿರ್ದೇಶಕರನ್ನಾಗಿ ಯಾರನ್ನು ನೇಮಕಮಾಡಲಾಗಿದೆ ?
A
ಅನೀಶ್ ದಯಾಳ್ ಸಿಂಗ್
B
ನಳಿನ್ ಪ್ರಭಾತ್
C
ಅಶೋಕ್
D
ಬಿ ಶ್ರೀನಿವಾಸನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಭಾರತದ ಮೊದಲ ಮಹಿಳಾ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್ಶಿಪ್ ಅನ್ನು ಯಾರು ಗೆದ್ದಿದ್ದಾರೆ?
A
ಮುಸ್ಕಾನ್ ಜುಬ್ಬಲ್
B
ಡಯಾನಾ ಪುಂಡೋಲ್
C
ಐಶ್ವರ್ಯ ಪಿಸ್ಸೆ
D
ಅದಿತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ರ ಪ್ಯಾರಿಸ್ ಒಲಂಪಿಕ್ಸ್ ಪುರುಷರ ಸಿಂಗಲ್ಸ್ ಟೆನಿಸ್ ಸ್ಪರ್ಧೆಯ ಕಂಚು ವಿಜೇತರು ಯಾರು ?
A
ಲೊರೆಂಜೊ ಮುಸ್ಸೆಟ್ಟಿ
B
ನೊವಾಕ್ ಜೊಕೊವಿಕ್
C
ಕಾರ್ಲೋಸ್ ಅಲ್ಕರಾಜ್
D
ರಾಫೆಲ್ ನಡಾಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸವನ್ನು ವಿತರಿಸುವುದಾಗಿ ಯಾವ ಸರ್ಕಾರ ತಿಳಿಸಿದೆ.
A
ತಾಂಜೇನಿಯಾ
B
ನಮೀಬಿಯಾ
C
ಕಿನ್ಯಾ
D
ಉಗಾಂಡಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers