Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 07-08-2024
07 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟ್ರೀಯ ಕೈಮಗ್ಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಆಗಸ್ಟ್ 8
B
ಆಗಸ್ಟ್ 5
C
ಆಗಸ್ಟ್ 7
D
ಆಗಸ್ಟ್ 4
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ಯಾರಿಸ್ ಒಲಿಂಪಿಕ್ಸ್ (Paris Olympics) 2024 ರ ಪುರುಷರ ಜಾವೆಲಿನ್ ಫೈನಲ್ ಗೆ ಭಾರತದ _________ ಅವರು ಅರ್ಹತೆ ಪಡೆದುಕೊಂಡಿದ್ದಾರೆ.
A
ಕಿಶೋರ್ ಜೆನಾ
B
ಜೂಲಿಯಸ್ ಯೆಗೊ
C
ಜೂಲಿಯನ್ ವೆಬರ್
D
ನೀರಜ್ ಚೋಪ್ರಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿ _____ ಅವರು ನಾಮನಿರ್ದೇಶನಗೊಂಡಿದ್ದಾರೆ?
A
ಕಮಲಾ ಹ್ಯಾರಿಸ್
B
ಜೋ ಬಿಡಾನ್
C
ಎಲಿಜಬೆತ್ ವಾರೆನ್
D
ಹಿಲರಿ ಕ್ಲಿಂಟನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ಖಲೀದಾ ಜಿಯಾ
B
ಮುಹಮ್ಮದ್ ಯೂನಸ್
C
ಶೇಖ್ ಹಸೀನಾ
D
ಮೊಹಮ್ಮದ್ ಶಹಾಬುದ್ದೀನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ ಪ್ಯಾರಿಸ್ ಒಲಿಂಪಿಕ್ಸ್ ನ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿ ಯಾರಾಗಲಿದ್ದಾರೆ ?
A
ರಿಯಾನ್ ಪರಾಗ್
B
ಸ್ವಪ್ನಿಲ್ ಕುಸಾಲೆ
C
ಮನು ಭಾಕರ್
D
ಸರಭ್ಜೋತ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ಯಾರಿಸ್ ಒಲಂಪಿಕ್ಸ್ ನಲ್ಲಿ 142ನೇ IOC ಅಧಿವೇಶನದಲ್ಲಿ IOC ಯಿಂದ ಪ್ರತಿಷ್ಠಿತ ಒಲಿಂಪಿಕ್ ಆರ್ಡರ್ ಅನ್ನು ಯಾರು ಸ್ವೀಕರಿಸಿದರು?
A
ಅಭಿನವ್ ಬಿಂದ್ರಾ
B
ಪಿ.ವಿ ಸಿಂಧೂ
C
ಪಿ.ಟಿ ಉಷಾ
D
ಮನು ಭಾಕರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯೋಧರ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗಬಲ್ಲ ವಿಶೇಷ ಶೂ ಒಂದನ್ನು ___________ ಐಐಟಿ ತಜ್ಞರ ತಂಡ ಅಭಿವೃದ್ಧಿಪಡಿಸಿದೆ.
A
ಕಾನ್ಪುರ ಐಐಟಿ
B
ಮದ್ರಾಸ್ ಐಐಟಿ
C
ದೆಹಲಿ ಐಐಟಿ
D
ಇಂದೋರ್ ಐಐಟಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ದಿನೇಶ್ ಕುಮಾರ್ ಖರಾ
B
ಚಲ್ಲಾ ಶ್ರೀನಿವಾಸುಲು ಸೆಟ್ಟಿ
C
ಅಶ್ವಿನಿ ಕುಮಾರ
D
ರಜನೀಶ್ ಕುಮಾರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ರಾಷ್ಟ್ರೀಯ ಜಾವೆಲಿನ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 5
B
ಆಗಸ್ಟ್ 3
C
ಆಗಸ್ಟ್ 7
D
ಆಗಸ್ಟ್ 2
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಎಲ್ಲಾ ಬೆಳೆಗಳನ್ನು 'ಕನಿಷ್ಠ ಬೆಂಬಲ ಬೆಲೆ'ಯಲ್ಲಿ ಖರೀದಿಸಲು ಘೋಷಿಸಿದೆ?
A
ಪಶ್ಚಿಮ ಬಂಗಾಳ
B
ಹರಿಯಾಣ
C
ಕೇರಳ
D
ಗುಜರಾತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers