Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 08-08-2024
08 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹಗೊಂಡ ಭಾರತೀಯ ಮಹಿಳಾ ಕುಸ್ತಿಪಟು _____ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ.
A
ಅಲ್ಕಾ ತೋಮರ್
B
ವಿನೇಶ್ ಫೋಗಟ್
C
ಅಂಶು ಮಲಿಕ್
D
ಗೀತಾ ಫೋಗಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ವಿಜ್ಞಾನ ರತ್ನ ಪುರಸ್ಕಾರವನ್ನು ಯಾರಿಗೆ ನೀಡಿ ಗೌರವಿಸಲಾಯಿತು ?
A
ಅವೇಶ್ ಕುಮಾರ್
B
ಆನಂದರಾಮಕೃಷ್ಣನ್
C
ಎಸ್ಕೆ ಮಂಜ್ರೇಕರ್
D
ಗೋವಿಂದರಾಜನ್ ಪದ್ಮನಾಭನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ಯಾರಿಸ್ ಒಲಿಂಪಿಕ್ಸ್ 2024ರ ಮಹಿಳೆಯರ ಪಾರ್ಕ್ ಸ್ಕೇಟ್ ಬೋರ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡವರು ಯಾರು ?
A
ಸಕುರಾ ಯೊಸೊಜುಮಿ
B
ಆಶಾ ಗೊಂಡ್
C
ಆರಿಸಾ ಟ್ರೀವ್
D
ಕೊಕೊನಾ ಹಿರಾಕಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ____ ಉಪಗ್ರಹವನ್ನು SSLV-D3 ಮೂಲಕ ಉಡಾವಣೆ ಮಾಡಲಿದೆ.
A
EOS-08 ಭೂ ವೀಕ್ಷಣಾ
B
INSAT-1B ಉಪಗ್ರಹ
C
INSAT-1A ಉಪಗ್ರಹ
D
ಇನ್ಸಾಟ್-೪ಎ ಉಪಗ್ರಹ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ BIMSTEC ವ್ಯಾಪಾರ ಶೃಂಗಸಭೆ 2024 ಅನ್ನು ಯಾವ ದೇಶವು ಆಯೋಜಿಸಿದೆ?
A
ಮ್ಯಾನ್ಮಾರ್
B
ನೇಪಾಳ
C
ಭಾರತ
D
ಭೂತಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದ ಯಾವ ರಾಜ್ಯಗಳಿಗೆ ನವಿಲು ಅಭಯಾರಣ್ಯಗಳನ್ನೂ ಕೇಂದ್ರ ಸರ್ಕಾರ ಘೋಷಿಸಿದೆ ?
A
ಕರ್ನಾಟಕ ಮತ್ತು ಕೇರಳ
B
ಬಿಹಾರ ಮತ್ತು ಅಸ್ಸಾಂ
C
ಕರ್ನಾಟಕ ಮತ್ತು ಗೋವಾ
D
ಕೇರಳ ಮತ್ತು ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಸೇನೆಯು ಪೂರ್ವ ಲಡಾಖ್ ನಲ್ಲಿ _____ ಎಂಬ ಕಾರ್ಯತಂತ್ರದ ಮಿಲಿಟರಿ ವ್ಯಾಯಾಮವನ್ನು ನಡೆಸುತ್ತಿದೆ ?
A
'ಗರುಡ ಕವಚ'
B
'ಅಲೆಮಾರಿ ಎಲಿಫೆಂಟ್'
C
'ವರುಣ'
D
'ಪರ್ವತ್ ಪ್ರಹಾರ್'
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ರಾಜೀನಾಮೆ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಯಾರು ?
A
ಜಯಂತಿ ಪಟ್ನಾಯಕ್
B
ರೇಖಾ ಶರ್ಮಾ
C
ಮ್ಯಾಮತ್ ಶರ್ಮಾ
D
ಸ್ವಾತಿ ಮಲಿವಾಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಸುದ್ದಿಯಲ್ಲಿ ಆದಿಚುಂಚನಗಿರಿ ನವಿಲು ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
A
ತಮಿಳುನಾಡು
B
ಮಹಾರಾಷ್ಟ್ರ
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
SA20 ಲೀಗ್ನ ಲೀಗ್ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಸೌರವ್ ಗಂಗೂಲಿ
B
ದಿನೇಶ್ ಕಾರ್ತಿಕ್
C
ಎಂಎಸ್ ಧೋನಿ
D
ಸಚಿನ್ ತೆಂಡೂಲ್ಕರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers