Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-07-2024
23 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತ ಪುರುಷರ ಫುಟ್ಬಾಲ್ ತಂಡದ ಮುಖ್ಯ ಕೋಚ್ ಆಗಿ ಯಾರು ನೇಮಕಗೊಂಡಿದ್ದಾರೆ ?
A
ಇಗೋರ್ ಸ್ಟಿಮಾಕ್
B
ಅರ್ಮಾಂಡೊ ಕೊಲಕೊ
C
ಮನೋಲೋ ಮಾರ್ಕ್ವೆಜ್
D
ರುಸ್ತಮ್ ಅಕ್ರಮೊವ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಪ್ಪರ್ ಕರ್ನಾಲಿ ಹೈಡ್ರೋ-ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ ಯಾವ ದೇಶದಲ್ಲಿದೆ?
A
ಭೂತಾನ್
B
ನೇಪಾಳ
C
ಭಾರತ
D
ಮ್ಯಾನ್ಮಾರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಕ್ರೀಡಾಪಟು ಪಿಆರ್ ಶ್ರೀಜೇಶ್ ಅವರು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಚಸ್
C
ಕ್ರಿಕೆಟ್
D
ಹಾಕಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸರ್ ಜೇಮ್ಸ್ ವಿಲ್ಸನ್ ಭಾರತದಲ್ಲಿ ಯಾವಾಗ ಆದಾಯ ತೆರಿಗೆಯನ್ನು ಪರಿಚಯಿಸಿದರು?
A
1857
B
1860
C
1872
D
1885
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಒಡಿಶಾ ರಾಜ್ಯ ಸರ್ಕಾರವು ಬಿಜು ಪಟ್ನಾಯಕ್ ಕ್ರೀಡಾ ಪ್ರಶಸ್ತಿಯ ಹೆಸರನ್ನು_______________ ಎಂದು ಬದಲಾಯಿಸಿದೆ.
A
ಒಡಿಶಾ ರಾಜ್ಯ ಕ್ರೀಡಾ ಸಮ್ಮಾನ್
B
ಪಟ್ನಾಯಕ್ ಕ್ರೀಡಾ ಸಮ್ಮಾನ್
C
ರಾಜ್ಯ ಕ್ರೀಡಾ ಪ್ರಶಸ್ತಿ
D
ಬಿಜು ಕ್ರೀಡಾ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ, ಯಾವ ದೇಶದ ವಿಜ್ಞಾನಿಗಳು ಜೀವಂತ ಚರ್ಮದೊಂದಿಗೆ ರೋಬೋಟ್ ಮುಖವನ್ನು ಅಭಿವೃದ್ಧಿಪಡಿಸಿದ್ದಾರೆ?
A
ಚೀನಾ
B
ರಷ್ಯಾ
C
ಜಪಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ರಾಷ್ಟ್ರೀಯ ಪ್ರಸಾರ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜುಲೈ 22
B
ಜುಲೈ 23
C
ಜುಲೈ 4
D
ಜುಲೈ 24
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇಂಡಿಯನ್ ಮ್ಯಾರಿಟೈಮ್ ಸೆಂಟರ್ (IMC) ಯಾವ ಸಚಿವಾಲಯದ ಉಪಕ್ರಮವಾಗಿದೆ?
A
ಜಲ ಶತಿ ಸಚಿವಾಲಯ
B
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
C
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ
D
ರಕ್ಷಣಾ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಯಾವ ಭಾರತೀಯ ಶೂಟರ್ಗೆ ಒಲಿಂಪಿಕ್ ಆರ್ಡರ್ ನೀಡಲಾಗಿದೆ?
A
ಪ್ರಂಜು ಸೋಮಾನಿ
B
ಮನು ಭಾಕರ್
C
ಅಭಿನವ್ ಬಿಂದ್ರಾ
D
ಜಸ್ಪಾಲ್ ರಾಣಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಿಯಾಚಿನ್ ಗ್ಲೇಸಿಯರ್ನಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾದ ಕಾರ್ಪ್ಸ್ ಆಫ್ ಆರ್ಮಿ ಏರ್ ಡಿಫೆನ್ಸ್ನಿಂದ ಮೊದಲ ಮಹಿಳಾ ಅಧಿಕಾರಿ ಯಾರು?
A
ಪುನಿತಾ ಅರೋರಾ
B
ಶಿವಾಂಗಿ ಸಿಂಗ್
C
ಭಾವನಾ ಕಾಂತ್
D
ಸುಪ್ರೀತಾ ಸಿ.ಟಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers