Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-07-2024
22 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಮೆದುಳಿನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 21
B
ಜುಲೈ 22
C
ಜುಲೈ 20
D
ಜುಲೈ 23
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಸರಿ, ಬಿಳಿ, ಹಸಿರು ಬಣ್ಣಗಳ ನಡುವೆ ಚಕ್ರವನ್ನು ಒಳಗೊಂಡ ಭಾರತದ ತ್ರಿವರ್ಣ ಧ್ವಜವನ್ನು ಯಾರು ರಚಿಸಿದ್ದಾರೆ.
A
ವೆಂಕಯ್ಯ ನಾಯ್ಡು
B
ವೆಂಕಟ ರತ್ನಂ
C
ಪಿಂಗಳಿ ವೆಂಕಯ್ಯ
D
ದಾದಾಭಾಯಿ ನವರೋಜಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ವಿಶ್ವ ಮೆದುಳಿನ ದಿನದ ಥೀಮ್ ಏನು ?
A
"ಮೆದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ"
B
"ಎಲ್ಲರಿಗೂ ಮೆದುಳಿನ ಆರೋಗ್ಯ"
C
"ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ: ಯಾರನ್ನೂ ಬಿಡಬೇಡಿ"
D
"ಮಲ್ಟಿಪಲ್ ಸ್ಕ್ಲೆರೋಸಿಸ್ ಅನ್ನು ನಿಲ್ಲಿಸಿ"
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯೂರೋಪಿಯನ್ ಕಮಿಷನ್ ನ ನೂತನ್ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ.
A
ಟಿಮ್ಮರ್ಮ್ಯಾನ್ಸ್
B
ಬರೋಸೊ
C
ಡೇನಿಯಲ್ ಕೊಹ್ನ್-ಬೆಂಡಿಟ್
D
ಉರ್ಸುಲಾ ವಾನ್ ಡೆರ್ ಲೇಯೆನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ದಿನವನ್ನು ಯಾವಾಗ ಆಚರಿಸಲಾಗುತ್ತದೆ.?
A
ಜುಲೈ 18
B
ಜುಲೈ 21
C
ಜುಲೈ 22
D
ಜುಲೈ 19
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಟೆನಿಸ್ ದಿಗ್ಗಜರಾದ ವಿಜಯ್ ಅಮೃತರಾಜ್ ಮತ್ತು ಲಿಯಾಂಡರ್ ಪೇಸ್ ಅವರಿಗೆ ___________ ಪ್ರಶಸ್ತಿಯನ್ನು ನೀಡಲಾಗಿದೆ.
A
ಟೆನಿಸ್ ಶೈಕ್ಷಣಿಕ ಅರ್ಹತೆ ಪ್ರಶಸ್ತಿ
B
ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್
C
ಸುವರ್ಣ ಸಾಧನೆ ಪ್ರಶಸ್ತಿ
D
ಡೇವಿಸ್ ಕಪ್ ಎಕ್ಸಲೆನ್ಸ್ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಯಾರು ?
A
ಪ್ರದೀಪ್ ಕುಮಾರ್ ಜೋಶಿ
B
ಡಾ.ಮನೋಜ್ ಸೋನಿ
C
ಅರವಿಂದ್ ಸಕ್ಸೇನಾ
D
ದೀಪಕ್ ಗುಪ್ತಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ ಆವಿಷ್ಕರಿಸಿದ ದೇಶ ಯಾವುದು ?
A
ಸ್ವಿಟ್ಜರ್ಲೆಂಡ್
B
ಪ್ಯಾರಿಸ್
C
ನೆದರ್ಲ್ಯಾಂಡ್
D
ಸ್ಪೇನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ 'ಹಸೀನಾ ಅಂಡ್ ಅದರ್ ಸ್ಟೋರೀಸ್' ಕೃತಿಯು __________ ಪ್ರಶಸ್ತಿಗೆ ಆಯ್ಕೆಯಾಗಿದೆ ?
A
PEN ಪಿಂಟರ್ ಪ್ರಶಸ್ತಿ
B
'ಇಂಗ್ಲಿಷ್ ಪೆನ್'
C
PEN ಹೆಸ್ಸೆಲ್-ಟಿಲ್ಟ್ಮ್ಯಾನ್ ಪ್ರಶಸ್ತಿ
D
PEN/Ackerley ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ರಾಜೀವ್ ಗಾಂಧಿ ನಾಗರಿಕ ಅಭಯ ಹಸ್ತಮ್ ಯೋಜನೆಯನ್ನು ಪ್ರಾರಂಭಿಸಿತು?
A
ಮಹಾರಾಷ್ಟ್ರ
B
ಕರ್ನಾಟಕ
C
ತೆಲಂಗಾಣ
D
ಅಸ್ಸಾಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers