Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 20-07-2024
20 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ರಾಷ್ಟ್ರೀಯ ಚಂದ್ರ ದಿನದ ಥೀಮ್ ಏನು ?
A
"ಚಂದ್ರನ ಪರಿಶೋಧನೆ, ಸಮನ್ವಯ ಮತ್ತು ಸುಸ್ಥಿರತೆ"
B
"ನೆರಳುಗಳನ್ನು ಬೆಳಗಿಸುವುದು"
C
"ಬಾಹ್ಯಾಕಾಶದ ಶಾಂತಿಯುತ ಬಳಕೆಗಳಲ್ಲಿ ಅಂತರಾಷ್ಟ್ರೀಯ ಸಹಕಾರ"
D
"ಚಂದ್ರನ ಪರಿಶೋಧನೆಯ ಮನೋಭಾವ ಮತ್ತು ಜ್ಞಾನದ ನಿರಂತರ ಅನ್ವೇಷಣೆ"
ವಿವರಣೆ / Explanation:
ಪ್ರಶ್ನೆ 2 / Question 2
1 Mark
87 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ _____ ರಂದು ಬಿಡುಗಡೆಗೊಳಿಸಿದರು.
A
ಜುಲೈ 19
B
ಜುಲೈ 18
C
ಜುಲೈ 20
D
ಜುಲೈ 21
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತ ಟಿ 20 ತಂಡದ ನೂತನ ನಾಯಕರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ರಿಯಾನ್ ಪರಾಗ್
B
ಶುಭಮಾನ್ ಗಿಲ್
C
ಸೂರ್ಯಕುಮಾರ್ ಯಾದವ್
D
ರಿಷಭ್ ಪಂತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಗೆ ಭಾರತದ ನೂತನ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ವಿನಯ್ ಕ್ವಾತ್ರಾ
B
ಹರ್ಷವರ್ಧನ್
C
ನವತೇಜ್ ಸರ್ನಾ
D
ವಿನಯ್ ಕುಮಾರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ರಾಷ್ಟ್ರೀಯ ಚಂದ್ರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜುಲೈ 18
B
ಜುಲೈ 19
C
ಜುಲೈ 21
D
ಜುಲೈ 20
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಎಪಿಡೆಮಿಕ್ ಪ್ರಿಪೇರ್ಡ್ನೆಸ್ ಇನ್ನೋವೇಶನ್ಸ್ (CEPI) ಮೊದಲ ಏಷ್ಯನ್ "ಪ್ರಿ-ಕ್ಲಿನಿಕಲ್ ನೆಟ್ವರ್ಕ್ ಫೆಸಿಲಿಟಿ" ಅನ್ನು ಭಾರತದ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
A
ಮುಂಬೈ
B
ಅಹ್ಮದಾಬಾದ್
C
ಫರಿದಾಬಾದ್
D
ಚನ್ನೈ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಯಾರು ?
A
ಸಂಜೀವ್ ಕುಮಾರ್ ಬಲ್ಯಾನ್
B
ಶಿವರಾಜ್ ಸಿಂಗ್ ಚೌಹಾಣ್
C
ಅರ್ಜುನ್ ಮುಂಡಾ
D
ಎಸ್ ಅರುಣ್ ಕುಮಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ತೆಲಂಗಾಣ ಸರ್ಕಾರದ ನೂತನ ಯೋಜನೆಯಾದ "ರಾಜೀವ್ ಗಾಂಧಿ ಸಿವಿಲ್ಸ್ ಅಭಯಹಸ್ತಮ್" ಯೋಜನೆಗೆ ಯಾರು ಚಾಲನೆ ನೀಡಿದ್ದಾರೆ ?
A
ರೇವಂತ್ ರೆಡ್ಡಿ
B
ಮನೋಹರ್ ಲಾಲ್ ಖಟ್ಟರ್
C
ನಯಾಬ್ ಸಿಂಗ್
D
ಭಜನ್ ಲಾಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಭಾರತದ ಯಾವ ನಗರದಲ್ಲಿ ರಾಷ್ಟ್ರೀಯ ಭೂಕುಸಿತ ಮುನ್ಸೂಚನೆ ಕೇಂದ್ರವನ್ನು ಉದ್ಘಾಟಿಸಲಾಯಿತು ?
A
ವಾರಣಾಸಿ
B
ಕೋಲ್ಕತ್ತಾ
C
ಭೋಪಾಲ್
D
ಜೈಪುರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಹರಿಯಾಣದ ಫರಿದಾಬಾದ್ನಲ್ಲಿ ಸಾಂಕ್ರಾಮಿಕ ಸನ್ನದ್ಧತೆಯ ನಾವೀನ್ಯತೆಗಳ ಒಕ್ಕೂಟದ ಏಷ್ಯಾದ ಮೊದಲ "ಪ್ರಿ-ಕ್ಲಿನಿಕಲ್ ನೆಟ್ವರ್ಕ್ ಫೆಸಿಲಿಟಿ" ಅನ್ನು ಯಾರು ಉದ್ಘಾಟಿಸಿದರು?
A
ಪವನ್ ಕುಮಾರ್ ಬನ್ಸಾಲ್
B
ಹರ್ಷವರ್ಧನ್
C
ಜೈಪಾಲ್ ರೆಡ್ಡಿ
D
ಡಾ ಜಿತೇಂದ್ರ ಸಿಂಗ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers