ಪ್ರೋಬ್ಸ್ ಇತ್ತೀಚಿಗೆ ಬಿಡುಗಡೆ ಮಾಡಿದ 2024ನೇ ಸಾಲಿನ ವಿಶ್ವದ ಟಾಪ್ 10 ಸಿರಿವಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಭಾರತದ ಸಾವಿತ್ರಿ ಜಿಂದಾಲ್ ಅವರು _______________ ಸ್ಥಾನದಲ್ಲಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿನ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ಅಂಕಿ-ಅಂಶಗಳ ಪ್ರಕಾರ ಜಗತ್ತಿನಲ್ಲೇ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಯಾವ ದೇಶದಲ್ಲಿ ದಾಖಲಾಗಿವೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರವು ವಿವಿಐಪಿ ಸಾರಿಗೆಗಾಗಿ ಚಾಲೆಂಜರ್ 3500 ಜೆಟ್ ವಿಮಾನವನ್ನು ಖರೀದಿಸಲು ಅನುಮೋದನೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಪಂಚದ ಅತ್ಯಂತ ಹಳೆಯ ಗುಹೆಯ ವರ್ಣಚಿತ್ರವನ್ನು ಯಾವ ದೇಶದಲ್ಲಿ ಕಂಡುಹಿಡಿಯಲಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಪ್ರಧಾನ ಸಲಹೆಗಾರರಾಗಿ ಯಾರು ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್ (ನಬಾರ್ಡ್) ಎಷ್ಟನೇ ಸಂಸ್ಥಾಪನಾ ದಿನವನ್ನು ಜುಲೈ 12, 2024 ರಂದು ಆಚರಿಸಿಕೊಂಡಿತು.
ವಿವರಣೆ / Explanation:
ಪ್ರಶ್ನೆ 7 / Question 71 Mark
ಯುರೋಕಪ್ ಟೂರ್ನಿ ಸತತ 2ನೇ ಬಾರಿ ಫೈನಲ್ ಗೇರಿದ _______________ ತಂಡ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಕೃಷಿ ನಾಯಕತ್ವ ಪ್ರಶಸ್ತಿಗಳು 2024 ರಲ್ಲಿ ಯಾವ ರಾಜ್ಯವು 'ಬೆಸ್ಟ್ ಸ್ಟೇಟ್ ಇನ್ ಹಾರ್ಟಿಕಲ್ಚರ್ ಅವಾರ್ಡ್ 2024' ಅನ್ನು ಗೆದ್ದಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶ ಭಾರತದ ಯಾವ ರಾಜ್ಯದಲ್ಲಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಯಾಜಿದಿ ಅಲ್ಪಸಂಖ್ಯಾತ ಜನಾಂಗದವರು ಯಾವ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ?