ಇತ್ತೀಚಿಗೆ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ(WIPO) ಪ್ರಕಟಿಸಿರುವ ವರದಿಯನ್ವಯ ಅತಿ ಹೆಚ್ಚು ಕೃತಕ ಬುದ್ದಿ ಮತ್ತೆ (AI) ಪೇಟೆಂಟ್ ಗಳನ್ನು ಸಲ್ಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಯಾವ ರಾಷ್ಟ್ರ ಅಗ್ರ ಸ್ಥಾನದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಅತ್ಯಂತ ಸುಧಾರಿತ ಸ್ನೈಪರ್ ರೈಫಲ್ ರಫ್ತುದಾರ ದೇಶವೆಂಬ ಖ್ಯಾತಿಯನ್ನು _____________ ದೇಶ ಪಡೆದುಕೊಂಡಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಜಾಗತಿಕ ಜನಸಂಖ್ಯೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
2024-25ನೇ ಸಾಲಿನ 'NBDA ಅಧ್ಯಕ್ಷ'ರಾಗಿ ಯಾರು ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಸ್ಪೇನ್ ಕ್ರೀಡಾಪಟು ಲ್ಯಾಮಿನ್ ಯಮಲ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತೀಚಿಗೆ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ(WIPO) ಪ್ರಕಟಿಸಿರುವ ವರದಿಯನ್ವಯ ಅತಿ ಹೆಚ್ಚು ಕೃತಕ ಬುದ್ದಿ ಮತ್ತೆ (AI) ಪೇಟೆಂಟ್ ಗಳನ್ನು ಸಲ್ಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ವಿಶ್ವದಲ್ಲಿ _____________ ನೇ ಸ್ಥಾನದಲ್ಲಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
2024 ರ ವಿಶ್ವ ಜನಸಂಖ್ಯಾ ದಿನದ ಥೀಮ್ ಏನು ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1. ಭಾರತದಲ್ಲಿ ಹೂಡಿಕೆಗೆ ಹೆಚ್ಚುಅವಕಾಶಗಳಿದ್ದು, ಬಂಡವಾಳ ಹೂಡುವಂತೆ ಮೋದಿ ಅವರು ಆಸ್ಟ್ರಿಯಾದ ಉದ್ಯಮಿಗಳಿಗೆ ಕರೆ ನೀಡುವ ಮೂಲಕ 'ಮೇಕ್ ಇನ್ ಇಂಡಿಯಾ' ಮಂತ್ರ ಹೇಳಿದರು.
2. ಆಸ್ಟ್ರಿಯಾ ಮತ್ತು ಭಾರತದ ತಾಂತ್ರಿಕ ವಿಶ್ವವಿದ್ಯಾಲಯಗಳ ನಡುವಿನ ಸಹಕಾರ ಒಪ್ಪಂದಗಳು ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೆ ಪ್ರೇರಣೆಯಾಗಲಿವೆ ಎಂದು ಆಸ್ಟ್ರಿಯಾ ಚಾನ್ಸೆಲರ್ ಕಾರ್ಲ್ ಅವರು ತಿಳಿಸಿದ್ದಾರೆ.
ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ 3D ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ವಿಶ್ವದ ಮೊದಲ ಮಸೀದಿಯನ್ನು ಯಾವ ದೇಶ ಅನಾವರಣಗೊಳಿಸಿದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ RBI ಪ್ರಕಟಿಸಿದ ವರದಿಯನ್ವಯ ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತದ ನಿರುದ್ಯೋಗದ ದರ ?