Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 08-07-2024
08 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಇರಾನ್ ನ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಸಯೀದ್ ಜಲೀಲಿ
B
ಮಹಮೂದ್ ಅಹ್ಮದಿನೆಜಾದ್
C
ಪೆಜೆಶ್ಕಿಯಾನ್
D
ಮೊಹಮ್ಮದ್ ಖತಾಮಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬೆಂಗಳೂರು ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್ ಎಂಸಿ) 2024-25ನೇ ಸಾಲಿಗೆ ರಾಜ್ಯಕ್ಕೆ __________ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಿದೆ.
A
6
B
13
C
5
D
9
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ದೇಶದೊಂದಿಗೆ ಗಂಗಾ ಜಲ ಒಪ್ಪಂದದ ನವೀಕರಣಕ್ಕೆ ಭಾರತ ಸಿದ್ಧವಾಗಿದೆ?
A
ಚೀನಾ
B
ಪಾಕಿಸ್ತಾನ
C
ಶ್ರೀಲಂಕಾ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಗತ್ತಿನ ಎತ್ತರ ಪರ್ವತವಾದ ಮೌಂಟ್ ಎವರೆಸ್ಟ್ ನಲ್ಲಿ ಮೌಂಟೇನ್ ಕ್ಲೀನಿಂಗ್ ಅಭಿಯಾನದಡಿ ಸುಮಾರು________________ ಟನ್ ಕಸವನ್ನು ಹೊರತೆಗೆಯಲಾಗಿದೆ.
A
10 ಟನ್
B
11 ಟನ್
C
12 ಟನ್
D
15 ಟನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ 5 ನೇ ಕೃಷಿ ನಾಯಕತ್ವ ಪ್ರಶಸ್ತಿಗಳ ಸಮಿತಿಯಿಂದ 2024 ರ ಅತ್ಯುತ್ತಮ ಕೃಷಿ ರಾಜ್ಯ ಪ್ರಶಸ್ತಿಯನ್ನು ಯಾವ ರಾಜ್ಯಕ್ಕೆ ನೀಡಲಾಗಿದೆ?
A
ಮಹಾರಾಷ್ಟ್ರ
B
ಗುಜರಾತ್
C
ಮಧ್ಯ ಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಶಿಫಾರಸು ಮಾಡಲಾದ ಅಹೋಂ ಮೈದಾಮ್ ಭಾರತದ ಯಾವ ರಾಜ್ಯದಲ್ಲಿದೆ ?
A
ಸಿಕ್ಕಿಂ
B
ಅಸ್ಸಾಂ
C
ಪಂಜಾಬ್
D
ಬಿಹಾರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನೆದರ್ಲೆಂಡ್ಸ್ನ ಹೊಸ ಪ್ರಧಾನ ಮಂತ್ರಿಯಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದರು?
A
ಡಿಕ್ ಸ್ಕೂಫ್
B
ಮಾರ್ಕ್ ರುಟ್ಟೆ
C
ಜೆನ್ಸ್ ಸ್ಟೋಲ್ಟೆನ್ಬರ್ಗ್
D
ಗೀರ್ಟ್ ವೈಲ್ಡರ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ASEAN ಸಂಘಟನೆಯ 2024ರ ಶೃಂಗಸಭೆಯು ಯಾವ ದೇಶದಲ್ಲಿ ನಡೆಯಲಿದೆ ?
A
ಭಾರತ
B
ಫಿಲಿಪೈನ್ಸ್
C
ಮೊಂಗೋಲಿಯಾ
D
ಲಾವೋಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂತಾರಾಷ್ಟ್ರೀಯ ಸಹಕಾರ ದಿನವನ್ನು ಪ್ರತಿ ವರ್ಷ ಯಾವಾಗ ಆಚರಿಸಲಾಗುತ್ತದೆ ?
A
ಜೂನ್ ಎರಡನೇ ಮಂಗಳವಾರ
B
ಜುಲೈ ಮೊದಲನೇ ಶನಿವಾರ
C
ಆಗಸ್ಟ್ ಮೊದಲ ರವಿವಾರ
D
ಮೇ ಕೊನೆ ಸೋಮವಾರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಾರಂಜಿ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯದಲ್ಲಿದೆ?
A
ನಾಗಾಲ್ಯಾಂಡ್
B
ಮಣಿಪುರ
C
ಪಶ್ಚಿಮ ಬಂಗಾಳ
D
ಅಸ್ಸಾಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers