Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Quiz 09-07-2024
09 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಟ್ಯಾಲಿ ವನ್ಯಜೀವಿ ಅಭಯಾರಣ್ಯದಲ್ಲಿ ಹೊಸ ಜಾತಿಯ ಕಾಡಿನಲ್ಲಿ ವಾಸಿಸುವ ಕೊಂಬಿನ ಕಪ್ಪೆಯೊಂದು ಪತ್ತೆಯಾಗಿದೆ. ಈ ಟ್ಯಾಲಿ ವನ್ಯಜೀವಿ ಅಭಯಾರಣ್ಯ ಭಾರತದ ಯಾವ ರಾಜ್ಯದಲ್ಲಿದೆ ?
A
ಕೇರಳ
B
ಅರುಣಾಚಲ ಪ್ರದೇಶ
C
ತ್ರಿಪುರಾ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಟಾಟಾ ಪವರ್ ಸೋಲಾರ್ ಸಿಸ್ಟಮ್ಸ್ ಲಿಮಿಟೆಡ್ ಇತ್ತೀಚೆಗೆ 'ಘರ್ ಘರ್ ಸೋಲಾರ್' ಉಪಕ್ರಮವನ್ನು ________ರಾಜ್ಯದಲ್ಲಿ ಪ್ರಾರಂಭಿಸಿದೆ
A
ಉತ್ತರ ಪ್ರದೇಶ
B
ಮಧ್ಯಪ್ರದೇಶ
C
ಒಡಿಶಾ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಬೆನ್ಸನ್ ಅಂಡ್ ಹೆಡ್ಜಸ್ ಕಪ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದೆ.
A
ಚಸ್
B
ಬಾಕ್ಸಿಂಗ್
C
ಹಾಕಿ
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024 ರ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳು ಯಾರು?
A
ಪಿವಿ ಸಿಂಧು ಮತ್ತು ಗಗನ್ ನಾರಂಗ್
B
ಪಿಟಿ ಉಷಾ ಮತ್ತು ನೀರಜ್ ಚೋಪ್ರಾ
C
ಮೇರಿ ಕೋಮ್ ಮತ್ತು ಗಗನ್ ನಾರಂಗ್
D
ಪಿವಿ ಸಿಂಧು ಮತ್ತು ಶರತ್ ಕಮಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ರಾಚೆಲ್ ರೀವ್ಸ್ ಅವರು ಯಾವ ದೇಶದ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿ ನೇಮಕಗೊಂಡಿದ್ದಾರೆ ?
A
ಬ್ರಿಟನ್
B
ಸ್ಪೇನ್
C
ರಷ್ಯಾ
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಜೀವ ವಿಮಾ ನಿಗಮವು (LIC) ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಿದೆ ?
A
ಶ್ರೀ ಎಂ ಜಗನ್ನಾಥ್
B
ಸಿದ್ಧಾರ್ಥ ಮೊಹಾಂತಿ
C
ಡಾ.ರಂಜನ್ ಶರ್ಮಾ
D
ಶ್ರೀ ಆರ್ ದೊರೈಸ್ವಾಮಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಏಷ್ಯನ್ ಸ್ಕ್ವಾಷ್ ಡಬಲ್ಸ್ ಚಾಂಪಿಯನ್ಶಿಪ್ 2024 ಎಲ್ಲಿ ನಡೆಯಿತು?
A
ಜೋಹೋರ್, ಮಲೇಷ್ಯಾ
B
ಮೆಡಾನ್, ಇಂಡೋನೇಷ್ಯಾ
C
ನವದೆಹಲಿ, ಭಾರತ
D
ಕೋಲ್ಕತ್ತಾ, ಭಾರತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಶ್ರೀಲಂಕಾ ದೇಶದ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಯಾರು ನೇಮಕಗೊಂಡಿದ್ದಾರೆ.
A
ಸನತ್ ಜಯಸೂರ್ಯ
B
ಕ್ರಿಸ್ ಸಿಲ್ವರ್ ವುಡ್
C
ಮಾರ್ವನ್ ಅಟಪಟ್ಟು
D
ಕುಸಾಲ್ ಮೆಂಡಿಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನೇಪಾಳದ ಗಡಿಯಲ್ಲಿ ಟ್ರೀ ಪ್ಲಾಂಟೇಶನ್ ಜನ್ ಅಭಿಯಾನ-2024 ರ ಅಡಿಯಲ್ಲಿ ಯಾವ ರಾಜ್ಯ ಸರ್ಕಾರವು 'ಮಿತ್ರ ವಾನ್' ಉಪಕ್ರಮವನ್ನು ಪ್ರಾರಂಭಿಸಿದೆ?
A
ಮಧ್ಯ ಪ್ರದೇಶ
B
ಕೇರಳ
C
ಉತ್ತರಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಕೃಷ್ಣ ರಾಜ ಸಾಗರ (ಕೆಆರ್ಎಸ್) ಆಣೆಕಟ್ಟು ಯಾವ ರಾಜ್ಯದಲ್ಲಿದೆ?
A
ಕರ್ನಾಟಕ
B
ಮಹಾರಾಷ್ಟ್ರ
C
ಮಧ್ಯಪ್ರದೇಶ
D
ತೆಲಂಗಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers