Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 01-07-2024
01 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜುಲೈ 2
B
ಜುಲೈ 3
C
ಜುಲೈ 1
D
ಜುಲೈ 5
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024 ರ ಟಿ20 ವಿಶ್ವಕಪ್ನ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ?
A
ಹಾರ್ದಿಕ್ ಪಾಂಡ್ಯ
B
ಅಕ್ಷರ್ ಪಟೇಲ್
C
ವಿರಾಟ್ ಕೊಹ್ಲಿ
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪಾಪಿಕೊಂಡ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯದಲ್ಲಿದೆ ?
A
ಆಂಧ್ರಪ್ರದೇಶ
B
ಸಿಕ್ಕಿಂ
C
ಅಸ್ಸಾಂ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೇಶದ ಅತಿ ದೊಡ್ಡ ಬ್ಯಾಂಕ್ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕಮಾಡಲಾಗಿದೆ ?
A
ಅನಿಮೇಶ್ ಚೌಹಾಣ್
B
ಅಲೋಕ್ ಕುಮಾರ್ ಚೌಧರಿ
C
ಭಾನು ಪ್ರತಾಪ್ ಶರ್ಮಾ
D
ಚಲ್ಲ ಶ್ರೀನಿವಾಸಲು ಸೆಟ್ಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಬಾರ್ಬಾಡೊಸ್ ದಲ್ಲಿ ನಡೆದ 2024 ರ ಟಿ20 ವಿಶ್ವಕಪ್ ನ್ನು ಯಾವ ದೇಶ ಗೆದ್ದುಕೊಂಡಿದೆ ?
A
ಆಸ್ಟ್ರೇಲಿಯಾ
B
ಪಾಕಿಸ್ತಾನ
C
ದಕ್ಷಿಣ ಆಫ್ರಿಕಾ
D
ಭಾರತ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಯಾರು ಅಧಿಕಾರ ಸ್ವೀಕಾರ ಮಾಡಿದ್ದಾರೆ ?
A
ದಿನೇಶ್ ತ್ರಿಪಾಠಿ
B
ಉಪೇಂದ್ರ ದ್ವಿವೇದಿ
C
ಮನೋಜ್ ಮುಕುಂದ್ ನರವಾಣೆ
D
ಬಿಪಿನ್ ರಾವತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
5000 ವರ್ಷಗಳ ಇತಿಹಾಸವನ್ನು ತಿಳಿಸುವ ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಯಲವನ್ನು ಯಾವ ದೇಶ ನಿರ್ಮಿಸಲಿದೆ.
A
ಜಪಾನ
B
ರಷ್ಯಾ
C
ಅಮೇರಿಕ
D
ಭಾರತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದಲ್ಲೇ ಮೊಟ್ಟ ಮೊದಲಿಗೆ GST ಯನ್ನು ಜಾರಿಗೆ ತಂದ ದೇಶ ಯಾವುದು ?
A
ಭಾರತ
B
ರಷ್ಯಾ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಭಾರತದ T20 ವಿಶ್ವಕಪ್ ವಿಜಯದ ನಂತರ ___________________ಅವರು T20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
A
ಜಸ್ ಪೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್
B
ಹಾರ್ದಿಕ್ ಪಾಂಡ್ಯ, ರೋಹಿತ್ ಶ್ರಮಾ ಮತ್ತು ಜಸ್ ಪೀತ್ ಬುಮ್ರಾ
C
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ
D
ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವದ ಅತ್ಯಂತ ಶಕ್ತಿಶಾಲಿ ಪರಮಾಣು ರಹಿತ ಸ್ಪೋಟಕ SEBEX2 ಅನ್ನು ಅಭಿವೃದ್ಧಿ ಪಡಿಸಿದ ದೇಶ ಯಾವುದು ?
A
ಚೀನಾ
B
ಭಾರತ
C
ರಷ್ಯಾ
D
ಉಕ್ರೇನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers