Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-06-2024
29 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ 'PEN Pinter Prize 2024' ಯಾರಿಗೆ ನೀಡಲಾಗಿದೆ?
A
ಅರುಂಧತಿ ರಾಯ್
B
ವಿಕ್ರಮ್ ಸೇಠ್
C
ನೀಲಂ ಸಕ್ಸೇನಾ
D
ವಿಕ್ರಮ್ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಶಫಾಲಿ ವರ್ಮಾ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಕ್ರಿಕೆಟ್
B
ಕುಸ್ತಿ
C
ಟೆನಿಸ್
D
ಹಾಕಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಬನ್ನೇರುಘಟ್ಟ ಜೈವಿಕ ಉದ್ಯಾನವನ (BBP) ಯಾವ ರಾಜ್ಯದಲ್ಲಿದೆ?
A
ಒಡಿಶಾ
B
ಮಧ್ಯಪ್ರದೇಶ
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ರಾಜ್ಯ ಚುನಾವಣಾ ಆಯುಕ್ತರಾಗಿ ಯಾರು ನೇಮಕಗೊಂಡಿದ್ದಾರೆ ?
A
ಡಾ. ಬಿ.ಬಸವರಾಜು
B
ಜಿ.ಎಸ್ ಸಂಗ್ರೇಶಿ
C
ಸುಶೀಲ್ ಚಂದ್ರ
D
ಶ್ರೀ ಉರ್ವಿಂದರ್ ಪಾಲ್ ಸಿಂಗ್ ಮದನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024ರ ಗ್ಲೋಬಲ್ ಚೆಸ್ ಲೀಗ್ ನ ಎರಡನೇ ಆವೃತ್ತಿ _____________ ನಲ್ಲಿ ನಡೆಯಲಿದೆ.
A
ಲಂಡನ್
B
ಇರಾನ್
C
ಆಸ್ಟ್ರೇಲಿಯಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಬಿಡುಗಡೆ ಮಾಡಿದ ಕೃತಕ ಬುದ್ಧಿಮತ್ತೆಯ ಸಿದ್ಧತೆ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
72ನೇ
B
75ನೇ
C
78ನೇ
D
73ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಉತ್ತರ ಪ್ರದೇಶ ಸರ್ಕಾರವು ಯಾವ ಜಿಲ್ಲೆಯಲ್ಲಿ ಬಯೋಪ್ಲಾಸ್ಟಿಕ್ ಪಾರ್ಕ್ ಅನ್ನು ಸ್ಥಾಪಿಸಲು ನಿರ್ಧರಿಸಿದೆ?
A
ಮಥುರಾ
B
ಲಖಿಂಪುರ ಖೇರಿ
C
ಆಗ್ರಾ
D
ಸಹರಾನ್ಪುರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಸುಷ್ಮಾ ಸ್ವರಾಜ್
B
ಸುಬ್ರಹ್ಮಣ್ಯಂ ಜೈಶಂಕರ್
C
ಪ್ರಣಬ್ ಮುಖರ್ಜಿ
D
ವಿಕ್ರಮ್ ಮಿಸ್ರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ಸಂಸ್ಥೆ ಇತ್ತೀಚೆಗೆ 'ವಲಸೆ ಮತ್ತು ಅಭಿವೃದ್ಧಿ ಸಂಕ್ಷಿಪ್ತ' ವರದಿಯನ್ನು ಬಿಡುಗಡೆ ಮಾಡಿದೆ?
A
ವಿಶ್ವ ಬ್ಯಾಂಕ್
B
IMF
C
UNDP
D
UNEP
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ, ಮೊದಲ 'ಅಂತರರಾಷ್ಟ್ರೀಯ ಡೈರಿ ಫೆಡರೇಶನ್ ಏಷ್ಯಾ-ಪೆಸಿಫಿಕ್ ಶೃಂಗಸಭೆ' ಎಲ್ಲಿ ನಡೆಯಿತು?
A
ಇಂದೋರ್, ಮಧ್ಯಪ್ರದೇಶ
B
ವಾರಣಾಸಿ, ಉತ್ತರ ಪ್ರದೇಶ
C
ಕೊಚ್ಚಿ, ಕೇರಳ
D
ಕೋಲ್ಕತ್ತಾ, ಪಶ್ಚಿಮ ಬಂಗಾಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers