ಇತ್ತೀಚಿಗೆ ಬಿಡುಗಡೆಯಾದ ಲಿಂಗ ಸಮಾನತೆ ಸೂಚ್ಯಂಕದ ವರದಿಯ ಪ್ರಕಾರ ಯಾವ ದೇಶ ಅಗ್ರಸ್ಥಾನದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ SBICAP ವೆಂಚರ್ಸ್ ಲಿಮಿಟೆಡ್ ನ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರು ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಬಿಡುಗಡೆಯಾದ 2024ರ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ(environmental performance index 2024) ದ ವರದಿಯ ಪ್ರಕಾರ ಒಟ್ಟು 180 ರಾಷ್ಟ್ರಗಳ ರ್ಯಾಂಕಿಂಗ್ ಪಟ್ಟಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ನಲ್ಲಿ ವಿಶ್ವ ದಾಖಲೆ ಅರಿಯಾರ್ನೆ ಟಿಟ್ಮಸ್ ಯಾವ ದೇಶದವರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತೀಚಿಗೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವರಾಗಿ ಯಾರು ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿರುವ ಲಿಂಗ ಸಮಾನತೆ ಸೂಚ್ಯಂಕದ ಪ್ರಕಾರ ಭಾರತ ಲಿಂಗ ಸಮಾನತೆಯಲ್ಲಿ ಎಷ್ಟನೇ ಸ್ಥಾನದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರ ರಾಜ್ಯಾದ್ಯಂತ ಮಣ್ಣಿನ ಆರೋಗ್ಯವನ್ನು ಸುಧಾರಿಸಲು 'ಮುಖ್ಯಮಂತ್ರಿಗಳ ಮಣ್ಣುಯಿರ್ ಕಾತು ಮಣ್ಣುಯಿರ್ ಕಪ್ಪೊಂ' ಯೋಜನೆಗೆ ಚಾಲನೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ವಿಶಾಖಪಟ್ಟಣಂ ಬಂದರು ಪ್ರಾಧಿಕಾರದ ವಿಶ್ವ ಬ್ಯಾಂಕ್ನ ಕಂಟೈನರ್ ಪೋರ್ಟ್ ಪರ್ಫಾರ್ಮೆನ್ಸ್ ಇಂಡೆಕ್ಸ್ನಲ್ಲಿ (ಸಿಪಿಪಿಐ)______________ನೇ ಸ್ಥಾನವನ್ನು ಪಡೆದುಕೊಂಡಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
2024ರ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ(environmental performance index 2024) ದ ವರದಿಯ ಪ್ರಕಾರ ಯಾವ ದೇಶ ಮೊದಲನೇ ಸ್ಥಾನದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
2024ರ 16ನೇ ಆವೃತ್ತಿಯ ಬ್ರಿಕ್ಸ್ ಶೃಂಗ ಸಭೆ ಯಾವ ದೇಶದಲ್ಲಿ ನಡೆಯಲಿದೆ ?