Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 12-06-2024
12 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಹಿಂದೂ ಮಹಾಸಾಗರ ಟ್ಯೂನಾ ಆಯೋಗದ (MLUA) ದ ಮುಖ್ಯ ಕಚೇರಿ ಎಲ್ಲಿದೆ ?
A
ಸಿಯಾಚಿನ್
B
ಪಾಕಿಸ್ತಾನ
C
ಶ್ರೀಲಂಕಾ
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಮೋಹನ್ ಚರಣ್ ಮಾಂಝಿ ಅವರು ಯಾವ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ ?
A
ಆಂಧ್ರಪ್ರದೇಶ
B
ಬಿಹಾರ
C
ಒಡಿಶಾ
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 10
B
ಜೂನ್ 12
C
ಜೂನ್ 15
D
ಜೂನ್ 18
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಯಾರು ?
A
ಅಶ್ವಿನಿ ವೈಷ್ಣವ್
B
ನಿತಿನ್ ಗಡ್ಕರಿ
C
ರಮಾನಾಥ ಸಿಂಗ್
D
ಸಿ.ಆರ್. ಪಾಟೀಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯಾರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ?
A
ಪೇಮಾ ಖಂಡು
B
ಮೋಹನ್ ಚರಣ್ ಮಾಂಝಿ
C
Y.S.ಜಗನ್ ಮೋಹನ್ ರೆಡ್ಡಿ
D
ಚಂದ್ರಬಾಬು ನಾಯ್ಡು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ 2024ರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಯಾರು ಗೆದಿದ್ದಾರೆ?
A
ಸಿಮೋನಾ ಹ್ಯಾಲೆಪ್
B
ಮರಿಯಾ ಶರಪೋವಾ
C
ಸೆರೆನಾ ವಿಲಿಯಮ್ಸ್
D
ಅರಿನಾ ಸಬಲೆಂಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024 ರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಥೀಮ್ ಏನು ?
A
ಈಗಲೇ ಕಾರ್ಯನಿರ್ವಹಿಸಿ: ಬಾಲಕಾರ್ಮಿಕತೆಯನ್ನು ಕೊನೆಗೊಳಿಸಿ
B
ಬಾಲಕಾರ್ಮಿಕತೆಯನ್ನು ಕೊನೆಗೊಳಿಸಲು ಸಾರ್ವತ್ರಿಕ ಸಾಮಾಜಿಕ ರಕ್ಷ
C
ನಮ್ಮ ಬದ್ಧತೆಗಳ ಮೇಲೆ ಕಾರ್ಯನಿರ್ವಹಿಸೋಣ: ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಿ
D
ಎಲ್ಲರಿಗೂ ಸಾಮಾಜಿಕ ನ್ಯಾಯ. ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಭೂ ಸೇನೆಯ 29ನೇ ಮುಖ್ಯಸ್ಥರು ಯಾರು ?
A
ವಿವೇಕ್ ರಾಮ್ ಚೌಧರಿ
B
ಮನೋಜ್ ಕುಮಾರ್ ಪಾಂಡೆ
C
ಉಪೇಂದ್ರ ದ್ವಿವೇದಿ
D
ದಿನೇಶ್ ಕುಮಾರ್ ತ್ರಿಪಾಠಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪಾರದರ್ಶಕ ಸಮುದ್ರ ಸೌತೆಕಾಯಿಗಳು ಮತ್ತು ಗುಲಾಬಿ ಸಮುದ್ರ ಹಂದಿಗಳಂತಹ ಆಕರ್ಷಕ ಪ್ರಾಣಿಗಳ ಇತ್ತೀಚಿನ ಆವಿಷ್ಕಾರದೊಂದಿಗೆ ಯಾವ ರೀತಿಯ ಪರಿಸರ ವ್ಯವಸ್ಥೆಯು ಸಂಬಂಧಿಸಿದೆ?
A
ಕೆಲ್ಪ್ ಅರಣ್ಯಗಳು
B
ಮರುಭೂಮಿಗಳು
C
ಪ್ರಪಾತ ಬಯಲು
D
ಮಂಟೇನ್ ಕಾಡುಗಳು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ದೇಶವು "ಡೀಪ್ ಸ್ಟ್ಯಾಂಡ್-ಆಫ್" ದೀರ್ಘ-ಶ್ರೇಣಿಯ ವಾಯು ಉಡಾವಣೆ ಬ್ಯಾಲಿಸ್ಟಿಕ್ ಕ್ಷಿಪಣಿ "AIR LORA" ಅನ್ನು ಅನಾವರಣಗೊಳಿಸಿದೆ?
A
ಭಾರತ
B
ಚೀನಾ
C
ರಷ್ಯಾ
D
ಇಸ್ರೇಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers