ಇತ್ತೀಚೆಗೆ 77 ನೇ ಆವೃತ್ತಿಯ ವಿಶ್ವ ಆರೋಗ್ಯ ಅಸೆಂಬ್ಲಿ-2024 ಸಭೆಯು ಯಾವ ನಗರದಲ್ಲಿ ನಡೆಯಿತು ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಐಸಿಸಿ ಟಿ20 ರಾಂಕಿಂಗ್ ನಲ್ಲಿ ಯಾವ ದೇಶದ ತಂಡವು ಆಗ್ರಸ್ಥಾನದಲ್ಲಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
1987 ರಲ್ಲಿ ಗೋವಾವನ್ನು ದಮನ್ ಮತ್ತು ದಿಯುನಿಂದ ಪ್ರತ್ಯೇಕ ರಾಜ್ಯವೆಂದು ಘೋಷಿಸಿದ ದಿನದ ನೆನಪಿಗಾಗಿ ಪ್ರತಿ ವರ್ಷ ____________ ರಂದು ಗೋವಾ ರಾಜ್ಯ ಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1 ಪ್ರತಿ ವರ್ಷ ಮೇ 31 ರಂದು ವರ್ಲ್ಡ್ ವೇಪ್ ಡೇಯನ್ನು ಆಚರಿಸಲಾಗುತ್ತದೆ.
2 ವಿಶ್ವ ವ್ಯಾಪರ್ಸ್ ಅಲೈಯನ್ಸ್ (WVA) ವಿಶ್ವ ವೇಪ್ ದಿನವನ್ನು ಪ್ರಾರಂಭಿಸಿದ ಸಂಸ್ಥೆಯಾಗಿದೆ.
3 ವರ್ಲ್ಡ್ ವೇಪ್ ಡೇ ಎಂಬುದು ವಾರ್ಷಿಕ ಕಾರ್ಯಕ್ರಮವಾಗಿದ್ದು ಇದನ್ನು ಮೊದಲು 2012 ರಲ್ಲಿ ಆಚರಿಸಲಾಯಿತು.
ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚೆಗೆ ಯಾವ ಭಾರತೀಯ ಶಾಂತಿಪಾಲಕರು '2023 ರ ವರ್ಷದ ಯುನೈಟೆಡ್ ನೇಷನ್ಸ್ ಮಿಲಿಟರಿ ಜೆಂಡರ್ ಅಡ್ವೊಕೇಟ್' ಅನ್ನು ಪಡೆದರು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಜನವರಿ 2023ರಲ್ಲಿ ದಿ ಶಾಂಫೈ ಕೋಆಪರೇಷನ್ ಆರ್ಗನೈಸೇಷನ್ (SCO) ಚಲನಚಿತ್ರ ಉತ್ಸವ ಮುಂಬಯಿಯಲ್ಲಿ ಜರುಗಿತು. ಈ ಕೆಳಗಿನ ಯಾವ ರಾಷ್ಟ್ರವು SCOದ ಸದಸ್ಯ ರಾಷ್ಟ್ರವಾಗಿಲ್ಲ?
ವಿವರಣೆ / Explanation:
ಪ್ರಶ್ನೆ 7 / Question 71 Mark
2023ನೇ ಸಾಲಿನ ನೃತ್ಯ ಕಲಾನಿಧಿ ಪ್ರಶಸ್ತಿಯ ವಿಜೇತರು ವಸಂತಲಕ್ಷ್ಮಿ ನರಸಿಂಹಾಚಾರಿಯವರಾಗಿದ್ದಾರೆ. ಅವರು ಈ ಕೆಳಗಿನ ಯಾವ ನೃತ್ಯ ಪ್ರಕಾರದಲ್ಲಿ ಪರಿಣಿತರಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಪ್ರವಾಹ್ ಪೋರ್ಟಲ್ ಅನ್ನುಐ ಕೆಳಗಿನ ಯಾವ ಸಂಸ್ಥೆಯು ಪ್ರಾರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚೆಗೆ 77 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ (WHA) ಸಮಿತಿಯ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಯಾವ ಸಚಿವಾಲಯವು 'ಸಮ್ಮರ್ ಫಿಯೆಸ್ಟಾ 2024' ಅನ್ನು ಉದ್ಘಾಟಿಸಿದೆ?