Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 29-05-2024
29 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024ರ ಆಕ್ಸ್ ಫರ್ಡ್ ಎಕನಾಮಿಕ್ಸ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ ನ 1,000 ಜಾಗತಿಕ ನಗರಗಳ ಶ್ರೇಯಾಂಕದಲ್ಲಿ ಭಾರತೀದ ರಾಜಧಾನಿ ದೆಹಲಿ ಎಷ್ಟನೇ ಸ್ಥಾನದಲ್ಲಿದೆ?
A
350 ನೇ
B
411 ನೇ
C
430 ನೇ
D
530 ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಒಂದು ಋತುಮಾನದಲ್ಲಿ ಎರಡು ಬಾರಿಗೆ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಲೋಟ್ಸೆ ಎರಡು ಪರ್ವತಗಳನ್ನು ಏರುವ ಮೂಲಕ ಇತಿಹಾಸ ಸೃಷ್ಟಿಸಿದ ಪರ್ವತಾರೋಹಿ ಸತ್ಯದೀಪ್ ಗುಪ್ತಾ ಯಾವ ದೇಶದವರು ?
A
ಚೀನಾ
B
ನ್ಯೂಜಿಲೆಂಡ್
C
ಭಾರತ
D
ನೇಪಾಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಾರ್ಷಿಕವಾಗಿ ಅಂತರರಾಷ್ಟ್ರೀಯ UN 'ಶಾಂತಿಪಾಲಕರ' ದಿನವನ್ನು ಯಾವಾಗ ಆಚರಿಸಲಾಗಿತ್ತದೆ.
A
ಮೇ 28
B
ಮೇ 29
C
ಮೇ 01
D
ಮೇ 30
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮೂರನೇ ಬಾರಿ 2024ರ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡ ಕೋಚ್ ಯಾರು ?
A
ಶ್ರೇಯಸ್ ಐಯ್ಯರ್
B
ಸ್ಟೀಫನ್ ಫ್ಲೆಮಿಂಗ್
C
ಗೌತಮ್ ಗಂಭೀರ್
D
ಆಂಡಿ ಫ್ಲವರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ದೇಶ ವೀಸಾ ಅರ್ಜಿಗಳೊಂದಿಗೆ ಸಲ್ಲಿಸಿದ ಎಲ್ಲಾ ಪೋಷಕ ದಾಖಲೆಗಳ ಪ್ರಮಾಣೀಕೃತ ಇಂಗ್ಲಿಷ್ ಅನುವಾದವನ್ನು ಒದಗಿಸಬೇಕು ಎಂದು ಕಡ್ಡಯಾಗಿಳಿಸಿದೆ.
A
ನ್ಯೂಜಿಲ್ಯಾಂಡ್
B
ಸ್ಪೇನ್
C
ಸಿಂಗಾಪುರ
D
ಮಲೇಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಬಿಡುಗಡೆಯಾದ 2024ರ ಜಾಗತಿಕ ನಗರಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಯಾವ ನಗರ ಕೊನೆಯ(1000ನೇ ಸ್ಥಾನ) ಸ್ಥಾನದಲ್ಲಿದೆ ?
A
ಕೋಝಿಕ್ಕೋಡ್
B
ಸುಲ್ತಾನ್ ಪುರ
C
ಹೈದರಾಬಾದ್
D
ಜ್ಯೂರಿಚ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಎವರೆಸ್ಟ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 26
B
ಮೇ 18
C
ಮೇ 30
D
ಮೇ 29
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಸ್ಪೋಟಗೊಂಡ ಮೌಂಟ್ ಇಬು ಜ್ವಾಲಾಮುಖಿ ಪರ್ವತವು ಯಾವ ರಾಷ್ಟ್ರದಲ್ಲಿದೆ ?
A
ಇಂಡೋನೇಷ್ಯಾ
B
ನ್ಯೂಜಿಲ್ಯಾಂಡ್
C
ಮ್ಯಾನ್ಮಾರ್
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಭಾರತ ಸರ್ಕಾರವು ನೌಕಾಪಡೆಗಾಗಿ 26 ರೆಫಾಲ್ ಯುದ್ಧ ವಿಮಾನಗಳನ್ನೂ ಖರೀದಿಸುವ ಸಲುವಾಗಿ ಯಾವ ದೇಶದೊಂದಿಗೆ 50000 ಕೋಟಿ ರೂ ಒಪಂದವನ್ನು ಮಾಡಿಕೊಂಡಿದೆ.
A
ಜಪಾನ
B
ಆಸ್ಟ್ರೇಲಿಯಾ
C
ಅಮೇರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಬಿಡುಗಡೆಯಾದ 2024ರ ಜಾಗತಿಕ ನಗರಗಳ ಸೂಚ್ಯಂಕದಲ್ಲಿ ಯಾವ ನಗರ ಅಗ್ರಸ್ಥಾನದಲ್ಲಿದೆ.
A
ಲಂಡನ್
B
ನ್ಯೂಯಾರ್ಕ್
C
ಟೋಕಿಯೋ
D
ಸ್ಯಾನ್ ಜೋಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers