Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 22-04-2024
22 ಎಪ್ರಿಲ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ 23
B
ಏಪ್ರಿಲ್ 22
C
ಏಪ್ರಿಲ್ 21
D
ಏಪ್ರಿಲ್ 20
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ವಿಶ್ವಂಸಂಸ್ಥೆಯ ಭದ್ರತಾ ಮಂಡಳಿಯನ್ನು ಪ್ರಸ್ತುತ ಕಾಲಘಟ್ಟದ ಪರಿಸ್ಥಿತಿಗೆ ಅನುಗುಣವಾಗಿ ಸುಧಾರಣೆ ಮಾಡಬೇಕು ಎಂಬ ಭಾರತದ ಆಗ್ರಹಕ್ಕೆ ಯಾವ ದೇಶ ಬೆಂಬಲ ಸೂಚಿಸಿದೆ?
A
ರಷ್ಯಾ
B
ಇರಾನ್
C
ಅಮೆರಿಕ
D
ಜಪಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸ್ವತಂತ್ರ ಭಾರತದ ರಾಷ್ಟ್ರೀಯ ಚಿಹ್ನೆಯಾದ ನಾಲ್ಕು ತಲೆಯ ಸಿಂಹವು ಈ ಕೆಳಗಿನ ಸ್ಥಳದ ಸಿಂಹಸ್ತಂಭದಿಂದ ಅನುಕರಿಸಲಾದುದು.
A
ಸಾಂಚಿ
B
ಸಾರನಾಥ್
C
ಮಥುರ
D
ಭಾರ್ಹತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಸೆಂಗ್ ಖಿಹ್ಲಾಂಗ್ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
A
ಸಿಕ್ಕಿಂ
B
ಮಿಜೋರಾಂ
C
ನಾಗಾಲ್ಯಾಂಡ್
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ಭೂಮಿ ದಿನವನ್ನು ಯಾವಾಗ ಆಚೆರಿಸಲಾಗುತ್ತದೆ ?
A
ಏಪ್ರಿಲ್ 20
B
ಏಪ್ರಿಲ್ 21
C
ಏಪ್ರಿಲ್ 23
D
ಏಪ್ರಿಲ್ 22
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ ವಿಶ್ವ ಭೂಮಿ ದಿನದ ಥೀಮ್ ಏನು ?
A
ನಮ್ಮ ಗ್ರಹದ ಮೇಲೆ ಹೂಡಿಕೆ ಮಾಡಿ
B
ಹವಾಮಾನ ಕ್ರಿಯೆ
C
ನಮ್ಮ ಭೂಮಿಯನ್ನು ಮರುಸ್ಥಾಪಿಸಿ
D
ಪ್ಲಾನೆಟ್ ವರ್ಸಸ್ ಪ್ಲ್ಯಾಸ್ಟಿಕ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ, ಪೂರ್ವ ನೌಕಾ ಕಮಾಂಡ್ನ ಕಾರ್ಯಾಚರಣೆಯ ನಿಯಂತ್ರಣದ ಅಡಿಯಲ್ಲಿ ಪೂರ್ವ ಕರಾವಳಿಯಲ್ಲಿ ಯಾವ ಸಶಸ್ತ್ರ ಪಡೆ 'ಪೂರ್ವಿ ಲೆಹರ್' ಅನ್ನು ನಡೆಸಿತು?
A
ಭಾರತೀಯ ನೌಕಾಪಡೆ
B
ಭಾರತೀಯ ವಾಯುಪಡೆ
C
ಭಾರತೀಯ ಸೇನೆ
D
ರಾಷ್ಟ್ರೀಯ ಭದ್ರತಾ ಸಿಬ್ಬಂದಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ತ್ರಿಶ್ಶೂರ್ ಪೂರಂ, ಭವ್ಯವಾದ ದೇವಾಲಯದ ಉತ್ಸವ, ಪ್ರಾಥಮಿಕವಾಗಿ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
A
ಕರ್ನಾಟಕ
B
ಮಹಾರಾಷ್ಟ್ರ
C
ಕೇರಳ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
T20 ಕ್ರಿಕೆಟ್ನಲ್ಲಿ 7,000 ರನ್ ಗಳಿಸಿದ ಮೊದಲ ಭಾರತೀಯ ವಿಕೆಟ್ಕೀಪರ್ ಯಾರು?
A
ಎಂ.ಎಸ್.ಧೋನಿ
B
ಸಚಿನ ತೆಂಡೂಲ್ಕರ್
C
ವಿರಾಟ್ ಕೊಹ್ಲಿ
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ದೇಶವು Pyoljji-1-2 ವಿಮಾನ ವಿರೋಧಿ ಕ್ಷಿಪಣಿಯನ್ನು ಪರೀಕ್ಷಿಸಿದೆ?
A
ಉಕ್ರೇನ್
B
ಇರಾನ್
C
ಉತ್ತರ ಕೊರಿಯಾ
D
ಈಜಿಪ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers