Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 20-04-2024
20 ಎಪ್ರಿಲ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಪರಂಪರೆಯ ದಿನದ ಅಂಗವಾಗಿ ______________ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
A
ಜೋಧ್ ಪುರ್
B
ಜೈಪುರ್
C
ಅಲ್ವಾರ್
D
ಭರತ್ಪುರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್ ಎಸ್ ಜಿ) ನೂತನ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಎಸ್ಎಸ್ ದೇಸ್ವಾಲ್
B
ಮನೋಜ್ ಪಾಂಡೆ
C
ಎಂ ಎ ಗಣಪತಿ
D
ನಳಿನ್ ಪ್ರಭಾತ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಚೈನೀಸ್ ಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ 20
B
ಏಪ್ರಿಲ್ 21
C
ಏಪ್ರಿಲ್ 18
D
ಏಪ್ರಿಲ್ 25
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಮಹಿಳಾ ಆಟಗಾರ್ತಿ ದೀಪಿಕಾ ಸೊರೆಂಗ್ ಅವರು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಕ್ರಿಕೆಟ್
C
ಚಸ್
D
ಹಾಕಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
IPL ಇತಿಹಾಸದಲ್ಲಿ 250 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಯಾರು ?
A
ಡೇವಿಡ್ ವಾರ್ನರ್
B
M.S.ಧೋನಿ
C
ವಿರಾಟ್ ಕೊಹ್ಲಿ
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತ ಪ್ರದೇಶದ ವ್ಯವಹಾರದ ಮುಖ್ಯಸ್ಥರಾಗಿ ______________ ಅವರನ್ನು ನೇಮಕ ಮಾಡಲಾಗಿದೆ.
A
ಸಂತೋಷ್ ವಿಶ್ವನಾಥನ್
B
ಪಿ.ವಿ.ನರಸಿಂಹ ರಾವ್
C
ಪಿ.ರಂಗರಾವ್
D
ನಾಳಿನ ಪ್ರಭಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಸ್ಮಾರ್ಟ್ ಮನಿ' ಎಂಬ ಪದ _____ ನಲ್ಲಿ ಉಪಯೋಗಿಸುತ್ತಾರೆ.
A
ಇಂಟರ್ ನೆಟ್ ಬ್ಯಾಂಕಿಂಗ್
B
ಕ್ರೆಡಿಟ್ ಕಾರ್ಡ್ಸ್
C
ಬ್ಯಾಂಕಿಂಗ್ ಹಣ
D
ಸಾರ್ವಜನಿಕ ಹೊಸ ಚೆಲಾವಣೆಗೆ ಹಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಳಿಂಗಯುದ್ಧದ ನಂತರ ಅಶೋಕನು ಈ ಕೆಳಗಿನ ಒಂದು ಧರ್ಮದ ತತ್ವಗಳಿಂದ ಪ್ರಭಾವಿತನಾದನು.
A
ಭೌದ್ಧಧರ್ಮ
B
ಜೈನ ಧರ್ಮ
C
ಕ್ರೈಸ್ತ ಧರ್ಮ
D
ಹಿಂದೂ ಧರ್ಮ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ವಿಶ್ವದ ಮೊದಲ ಓಂ ಆಕಾರದ ದೇವಾಲಯವನ್ನು_____ ರಾಜ್ಯದಲ್ಲಿ ಉದ್ಘಾಟಿಸಲಾಯಿತು?
A
ಉತ್ತರಾಖಂಡ
B
ರಾಜಸ್ಥಾನ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ RBI ಯಾವ ಬ್ಯಾಂಕಿನ ಆ್ಯಪ್ ಅನ್ನು ಬ್ಯಾನ್ ಮಾಡಿದೆ?
A
IDFC
B
BOB
C
SBI
D
ICICI
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers