Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-04-2024
17 ಎಪ್ರಿಲ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ಏಪ್ರಿಲ್ನಲ್ಲಿ ಅಂಗರಾ-ಎ5 ಬಾಹ್ಯಾಕಾಶ ರಾಕೆಟ್ ಅನ್ನು ಯಾವ ದೇಶವು ಪರೀಕ್ಷಿಸಿತು?
A
ಭಾರತ
B
ರಷ್ಯಾ
C
ಜಪಾನ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಹಿಮೋಫಿಲಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ 16
B
ಏಪ್ರಿಲ್ 15
C
ಏಪ್ರಿಲ್ 18
D
ಏಪ್ರಿಲ್ 17
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಹಿಮೋಫಿಲಿಯಾ ದಿನ 2024 ರ ಥೀಮ್ ಏನು ?
A
ಬದಲಾವಣೆಗೆ ಹೊಂದಿಕೊಳ್ಳುವುದು: ಹೊಸ ಜಗತ್ತಿನಲ್ಲಿ ಕಾಳಜಿಯನ್ನು ಉಳಿಸಿಕೊಳ್ಳುವುದು
B
ಎಲ್ಲರಿಗೂ ಪ್ರವೇಶ: ಪಾಲುದಾರಿಕೆ. ನೀತಿ. ಪ್ರಗತಿ
C
ಎಲ್ಲರಿಗೂ ಪ್ರವೇಶ: ಜಾಗತಿಕ ಆರೈಕೆಯ ಮಾನದಂಡವಾಗಿ ರಕ್ತಸ್ರಾವ ತಡೆಗಟ್ಟುವಿಕೆ
D
ಎಲ್ಲರಿಗೂ ಸಮಾನ ಪ್ರವೇಶ: ಎಲ್ಲಾ ರಕ್ತಸ್ರಾವದ ಅಸ್ವಸ್ಥತೆಗಳನ್ನು ಗುರುತಿಸುವುದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೇರಿಕನ್ ಅಧ್ಯಕ್ಷರ ಸ್ವಯಂಸೇವಕ ಸೇವಾ ಪ್ರಶಸ್ತಿಯನ್ನು ಯಾವಾಗ ಸ್ಥಾಪಿಸಲಾಯಿತು ?
A
2022 ರಲ್ಲಿ
B
2021 ರಲ್ಲಿ
C
2023 ರಲ್ಲಿ
D
2024 ರಲ್ಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧನರಾದ ದ್ವಾರಕೀಶ್ ಅವರು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
A
ರಾಜಕಾರಣಿ
B
ಕ್ರೀಡಾಪಟು
C
ಲೇಖಕ
D
ನಟ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಫಿನ್ ಟೆಕ್ ಕಂಪನಿಯಾದ ಭಾರತ್ ಪೇ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಯಾರು ನೇಮಕಗೊಂಡಿದ್ದಾರೆ ?
A
ಅಭಿಷೇಕ್ ಕುಮಾರ್
B
ಕ್ರಿಸ್ಟಲಿನಾ ಜಾರ್ಜಿವಾ
C
ನಳಿನ್ ನೇಗಿ
D
ಸುಹೇಲ್ ಸಮೀರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಖೇಲೋ ಇಂಡಿಯಾ NTPC ರಾಷ್ಟ್ರೀಯ ಶ್ರೇಯಾಂಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದವರು ಯಾರು?
A
ಮುಸ್ಕಾನ್ ಸಿಂಗ್
B
ಶೈಲ್ಜಾ ಸಿನ್ಹಾ
C
ದೀಪಿಕಾ ಕುಮಾರಿ
D
ಶೀತಲ್ ದೇವಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಎಮಿರ್ ಶೇಖ್ ಅಹ್ಮದ್ ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಸಬಾಹ್ ಅವರು ಇತ್ತೀಚಿಗೆ ಯಾವ ದೇಶದ ಹೊಸ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ ?
A
ಇರಾನ್
B
ಕುವೈತ್
C
ಸೌದಿ ಅರೇಬಿಯಾ
D
ಯೆಮೆನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಸುಡಾನ್ ಅಂತರಾಷ್ಟ್ರೀಯ ಮಾನವೀಯ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ?
A
ಲಂಡನ್
B
ವಾಷಿಂಗ್ಟನ್
C
ಪ್ಯಾರಿಸ್
D
ಜಿನೀವಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮೆನಿಂಗೊಕೊಕಸ್ ಬ್ಯಾಕ್ಟೀರಿಯಾದ ಐದು ತಳಿಗಳ ವಿರುದ್ಧ ರಕ್ಷಿಸಲು ಹೊಸ ಲಸಿಕೆ ಪರಿಚಯಿಸಿದ ವಿಶ್ವದ ಮೊದಲ ದೇಶ ಯಾವುದು?
A
ನೈಜೀರಿಯಾ
B
ಕುವೈತ್
C
ಫ್ರಾನ್ಸ್
D
ಉಕ್ರೇನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers