ಇತ್ತೀಚಿಗೆ ಆರೋಗ್ಯಕರ ಪಾನಿಯ ವರ್ಗದಿಂದ _____________ ತೆಗೆದುಹಾಕುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಸಲಹೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ವಿಶ್ವ ಪ್ರಸಿದ್ಧ ಕಲಾವಿದ ಮೊನಾಲಿಸಾ ವರ್ಣ ಚಿತ್ರದ ಚಿತ್ರಕಾರ ಲಿಯೊನಾರ್ಡೊ ಡಾ ವಿನ್ಸಿ ಅವರ ಜನ್ಮದಿನದ ಗೌರವಾರ್ಥವಾಗಿ ಪ್ರತಿ ವರ್ಷ ವಿಶ್ವ ಕಲಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಇಸ್ರೇಲ್ ಮೇಲೆ ಯಾವ ದೇಶ ದಾಳಿ ನಡೆಸಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಮಾಲ್ಡೀವ್ಸ್ ನ ಅಧ್ಯಕ್ಷರು ಯಾರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಅವರು ಆರಂಭಿಸಿರುವ ಬ್ಲ್ಯೂ ಆರಿಜಿನ್ ನ ಎನ್ ಎಸ್ 25 ಎಂಬ ಬಾಹ್ಯಾಕಾಶ ಪ್ರವಾಸ ಕಾರ್ಯಕ್ರಮಕ್ಕೆ ಗೋಪಿಚಂದ್ ತೋಟಕ್ಕುರ ಅವರು ಆಯ್ಕೆಯಾಗಿದ್ದಾರೆ ಇವರು ಯಾವ ದೇಶದವರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಬೈಜುಸ್ ಸಂಸ್ಥೆಯ ಸಿಇಒ_________________ಅವರು ಸಿಇಒ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಸಿಂಗಾಪುರದ ಪ್ರಧಾನಿ ಸ್ಥಾನದಿಂದ _______________ ಅವರು ಕೆಳಗಿಳಿಯಲು ನಿರ್ಧರಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
IPL ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ್ದ ತಂಡ ಯಾವುದು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಇಂಡಿಯನ್ ಓಪನ್ ಅಂಡರ್ - 20 ಅಥ್ಲೆಟಿಕ್ಸ್ ಕೂಟ ಎಲ್ಲಿ ನಡೆಯಿತು ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಬೆಮೆಲ್ ಸಂಸ್ಥೆ ತಯಾರಿಸಿರುವ 1500 ಎಚ್ ಪಿ ಸಾಮರ್ಥ್ಯದ ಎಂಜಿನ್ ಗೆ ಎಲ್ಲಿ ಚಾಲನೆ ನೀಡಲಾಯಿತು ?