Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 24-07-2020
26 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಶಸ್ವೀ ಪ್ರಯೋಗ ಮುಗಿಸಿ ಭಾರತೀಯ ಸೇನೆಗೆ ಹೊಸದಾಗಿ ಸೇರಲಿರುವ ಮಹಾ ಆಯುಧ ಯಾವುದು ?
A
ಧ್ರುವಾಸ್ತ್ರ
B
ನಾಗ್ ಮಿಸೈಲ್
C
ಪ್ರಿಥ್ವಿ-IV
D
ಅಗ್ನಿ IV
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಪ್ರಧಾನಿ ಮೋದಿ ಭಾಗವಹಿಸಿದ "ಐಡಿಯಾಸ್ ಶೃಂಗಸಭೆ"ಯ ಘೋಷವಾಕ್ಯ ಏನು ?
A
ಭವಿಷ್ಯದ ತಂತ್ರಜ್ಞಾನ
B
ಭವಿಷ್ಯದಲ್ಲಿ ನಾವು
C
ಯುವಕರೇ ಮುಂದಿನ ಭವಿಷ್ಯ
D
ಉತ್ತಮ ಭವಿಷ್ಯದ ನಿರ್ಮಾಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಭಾರತೀಯ ಸೇನೆಯಲ್ಲಿ ಯಾರಿಗಾಗಿ ಶಾಶ್ವತ ಆಯೋಗ ಸ್ಥಾಪಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ.
A
ನೌಕಾ ಪಡೆ ಸೈನಿಕರು
B
ಮಹಿಳಾ ಅಧಿಕಾರಿಗಳಿಗಾಗಿ
C
ಭೂ ಪಡೆ ಸೈನಿಕರು
D
ವಾಯು ಪಡೆ ಸೈನಿಕರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬರುವ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಉದ್ದೇಶಿಸಲಾಗಿದ್ದು, ಇದು ಎಷ್ಟನೇ ಸಾಮಾನ್ಯ ಸಭೆಯಾಗಿದೆ?
A
70
B
75
C
80
D
85
ವಿವರಣೆ / Explanation:
ಪ್ರಶ್ನೆ 5 / Question 5
1 Mark
23 ಜುಲೈ 2020 ರಂದು ಚೀನಾ ದೇಶದ ಸ್ವತಂತ್ರ್ಯ ಮಾನವ ರಹಿತ ನೌಕೆಯನ್ನು ಯಾವ ಗ್ರಹಕ್ಕೆ ಉಡಾವಣೆ ಮಾಡಲಾಯಿತು ?
A
ಚಂದ್ರ
B
ಬುಧ
C
ಮಂಗಳ
D
ಗುರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಪ್ರಸಕ್ತ ಮುಖ್ಯ ಚುನಾವಣಾ ಆಯುಕ್ತರು.
A
ಸುನಿಲ್ ಅರೋರಾ
B
ಓಂ.ಪ್ರಕಾಶ ರಾವತ್
C
ಯು.ಎಸ್.ಸಂಪತ್
D
ಎಸ್.ವೈ.ಖುರೇಷಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹರಿ ಪ್ರಸಾದ ಚೌರಾಸಿಯವರು ಯಾವ ಸಂಗೀತ ವಾದ್ಯಗಳಲ್ಲಿ ನುರಿತರಾಗಿದ್ದರೆ.
A
ತಬಲಾ
B
ಸಿತಾರಾ
C
ಕೊಳಲು
D
ವೀಣೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ಕ್ಷೇತ್ರದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ನೀಡಲಾಗುತ್ತದೆ ?
A
ವಿಜ್ಞಾನ
B
ಸಾಹಿತ್ಯ
C
ಪತ್ರಿಕೋದ್ಯಮ
D
ಸಂಗೀತ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕಂಪ್ಯೂಟರ್ ನ ವೇಗವನ್ನು ಇದರಿಂದ ಅಳೆಯಲಾಗುತ್ತದೆ.
A
ಸೆಕೆಂಡ್
B
ನಿಮಿಷ
C
ಕ್ಲಾಕ್ ಸೈಕಲ್
D
ಮೇಲಿನ ಎಲ್ಲವೂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮೈಕ್ರೋಸಾಫ್ಟ್ ವರ್ಡ್ ಎಂಬುದು ಈ ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ.
A
ಆಪರೇಟಿಂಗ್ ಸಿಸ್ಟಮ್
B
ಪ್ರಕ್ರಿಯಾ ಸಾಧನ
C
ಅನ್ವಯಿಕ ಸಾಪ್ಟವೇರ್
D
ಇನ್ ಪುಟ್ ಡಿವೈಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers