Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 23-07-2020
24 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ಪ್ರಸ್ತುತ ವಿಶ್ವದ ನಂ 1 ಆಲ್ರೌಂಡರ್ ಸ್ಥಾನ ಪಡೆದವರಾರು ?
A
ಬೆನ್ ಸ್ಟೋಕ್ಸ್
B
ಜೇಸನ್ ಹೋಲ್ಡರ್
C
ರವೀಂದ್ರ ಜಡೇಜಾ
D
ಮಿಚೆಲ್ ಸ್ಟಾರ್ಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪಡಿತರ ವಿತರಿಸಲು "ಘರ್ ಘರ್ ರೇಷನ್ ಯೋಜನೆ"ಯನ್ನು ಯಾವ ರಾಜ್ಯದಲ್ಲಿ ಜಾರಿಗೆ ತರಲಾಗಿದೆ.
A
ರಾಜಸ್ತಾನ
B
ದೆಹಲಿ
C
ಮಿಜೋರಾಂ
D
ಸಿಕ್ಕಿಮ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೋರೋಣ ವೈರಸ್ ಸೋಂಕು ನಿವಾರಣೆಯಲ್ಲಿ ಬಿಬಿಎಂಪಿಯು ಯಾವ ನಾಯಕ ನಟನನ್ನು ರಾಯಭಾರಿಯಾಗಿ ನೇಮಕ ಮಾಡಿಕೊಂಡಿದ್ದಾರೆ.
A
ದರ್ಶನ ತೂಗುದೀಪ್
B
ಪುನೀತ್ ರಾಜಕುಮಾರ
C
ರಮೇಶ ಅರವಿಂದ್
D
ವಿಜಯ ರಾಘವೇಂದ್ರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಜಾಜ್ ಫೈನಾನ್ಸ್ ಕಂಪನಿಯ ಅಧ್ಯಕ್ಷ ಸ್ಥಾನವನ್ನು ಇತ್ತೀಚಿಗೆ ತ್ಯಜಿಸಿದವರು ಯಾರು ?
A
ಸಂಜೀವ್ ಬಜಾಜ್
B
ಚೇತನ್ ಬಜಾಜ್
C
ಕಿರಣ್ ಕುಮಾರ್
D
ರಾಹುಲ್ ಬಜಾಜ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಸೇನೆಯ ಗಡಿ ರಕ್ಷಣೆಗೆ ಸಹಕಾರಿಯಾಗಲು ಯಾವ ಸಂಸ್ಥೆಯಿಂದ 'ಭಾರತ' ಡ್ರೋನ್ ಅಭಿವೃದ್ಧಿ ಪಡಿಸಲಾಗಿದೆ.
A
DRDO
B
HAL
C
BHEL
D
BEL
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ನೌಕಾಪಡೆಯ ಕಣ್ಗಾವಲು ವಿಮಾನ ಪಿ-8 ಐ ಬರುವ ವರ್ಷದಲ್ಲಿ ಯಾವ ದೇಶದಿಂದ ಭಾರತಕ್ಕೆ ಆಗಮಿಸಲಿದೆ.
A
ಇಸ್ರೇಲ್
B
ಅಮೇರಿಕ
C
ರಶಿಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ಒಬ್ಬಂಟಿಯಾಗಿ ಸತ್ಯಾಗ್ರಹ " ಮಾಡುವುದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು ?
A
ಡಾ.ರಾಜೇಂದ್ರ ಪ್ರಸಾದ
B
ಪಂಡಿತ ಜವಾಹರಲಾಲ್ ನೆಹರೂ
C
ಸಿ.ರಾಜಗೋಪಾಲಾಚಾರಿ
D
ವಿನೋಬಾ ಭಾವೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2018 ರ ಏಷ್ಯಾ ಕ್ರೀಡಾಕೂಟ ನಡೆದ ಸ್ಥಳ.
A
ಮಲೇಷಿಯಾ
B
ಇಂಡೋನೇಷಿಯಾ
C
ಶ್ರೀಲಂಕಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕಿವಿ ಯಾವ ದೇಶದ ರಾಷ್ಟೀಯ ಪಕ್ಷಿ ?
A
ನ್ಯೂಜಿಲೆಂಡ್
B
ಯುನೈಟೆಡ್ ಕಿಂಗ್ಡಂ
C
ಕೆನಡಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇಂಟರ್ ಪೋಲ್ ಕೇಂದ್ರಸ್ಥಾನವು ಯಾವ ರಾಷ್ಟ್ರದಲ್ಲಿದೆ ?
A
ಇಟಲಿ
B
ಯುಕೆ
C
ಯುಎಸ್ಎ
D
ಫ್ರಾನ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers